NEW
Font size
Worksheetsಸಂಕಲ್ಪ ಗೀತೆ ಪದ್ಯ * ರಸಪ್ರಶ್ನೆ
Total questions: 20
Worksheet time: 10mins
ಜಿ.ಎಸ್.ಶಿವರುದ್ರಪ್ಪ ನವರ ಜನ್ಮಸ್ಥಳ ಯಾವುದು?
ಧಾರವಾಡ
ಶಿಕಾರಿಪುರ
ಶಿವಮೊಗ್ಗ
ಮೇಲುಕೋಟೆ
ಇವರು ಕನ್ನಡದ ರಾಷ್ಟ್ರಕವಿ ಪ್ರಶಸ್ತಿ ಪಡೆದಿಲ್ಲ?
ಎಂ.ಗೋವಿಂದ ಪೈ
ಕುವೆಂಪು
ಜಿ.ಎಸ್.ಶಿವರುದ್ರಪ್ಪ
ಚೆನ್ನವೀರ ಕಣವಿ
ಇದು ಜಿ ಎಸ್ ಎಸ್ ಅವರ ಕೃತಿ ಅಲ್ಲ.
ಸೌಂದರ್ಯ ಸಮೀಕ್ಷೆ
ಕಾವ್ಯಾರ್ಥ ಚಿಂತನ
ನಾದಲೀಲೆ
ವಿಮರ್ಶೆಯ ಪೂರ್ವ ಪಶ್ಚಿಮ
ಶಿವರುದ್ರಪ್ಪ ನವರು ಜನಿಸಿದ ವರ್ಷ ಯಾವುದು?
೧೯೨೭
೧೯೨೬
೧೯೩೦
೧೮೯೬
ಶಿವರುದ್ರಪ್ಪ ನವರ ಕಾವ್ಯಾರ್ಥ ಚಿಂತನ ಕೃತಿಗೆ ಸಂದ ಪ್ರಶಸ್ತಿ ಯಾವುದು?
ಪಂಪ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ರಾಷ್ಟ್ರಕವಿ ಪ್ರಶಸ್ತಿ
ಜ್ಞಾನಪೀಠ ಪ್ರಶಸ್ತಿ
ಸುತ್ತಲು ಕವಿಯುವ ಕತ್ತಲೆಯೊಳಗೆ ಯಾವುದನ್ನು ಹಚ್ಚಬೇಕು?
ಮೇಣದ ಬತ್ತಿ
ಪ್ರೀತಿಯ ಹಣತೆ
ಬಣ್ಣವನ್ನು
ಬೆಳಕಿನ ಹಣತೆ
ಯಾವುದನ್ನು ಹೊಸ ಎಚ್ಚರದಲ್ಲಿ ಮುನ್ನಡೆಸಬೇಕು ಎಂದು ಕವಿ ಹೇಳುತ್ತಾರೆ?
ಗಾಳಿಯಲ್ಲಿ ತೇಲುವ ಹಡಗನ್ನು
ಬಿರುಗಾಳಿಗೆ ಹೊಯ್ದಾಡುವ ಹಡಗನ್ನು
ನೀರಿನಲ್ಲಿ ತೇಲುವ ಹಡಗನ್ನು
ಅಲೆಯಲ್ಲಿ ತೇಲುವ ಹಡಗನ್ನು
ನದಿಗಳು ಏನಾಗಿವೆ?
ಪವಿತ್ರವಾಗಿವೆ
ಕಲುಷಿತವಾಗಿವೆ
ಹರಿಯುತ್ತಿವೆ
ಒಣಗಿವೆ
ನಾವು ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು?
ರೈತರು ಬೆಳೆದ ಪೈರುಗಳಿಗೆ
ಕೆರೆ ಕಟ್ಟೆಗಳಿಗೆ
ಕಲುಷಿತವಾದ ನದೀಜಲಗಳಿಗೆ
ಅರಣ್ಯಗಳಿಗೆ
ಕಾಡುಮೇಡುಗಳು ಏನಾಗಿವೆ?
ಸಮೃದ್ಧ ವಾಗಿವೆ
ಬರಡಾಗಿರುವೆ
ಹಸುರಾಗಿವೆ
ಸುಂದರವಾಗಿವೆ
ಬರಡಾಗಿರುವ ಕಾಡುಮೇಡುಗಳನ್ನು ಹೇಗೆ ಮುಟ್ಟಬೇಕಿದೆ?
ಹಸುರಾಗುತ
ವಸಂತವಾಗುತ
ಪ್ರಿಯವಾಗುತ
ನಯವಾಗುತ
ಕಾಡುಮೇಡು ವ್ಯಾಕರಣ ವಿಶೇಷವೇನು?
ದ್ವಿರುಕ್ತಿ
ಜೋಡುನುಡಿ
ಮಾತಿಗೊಂದು ಗೀತು
ಸಮಾಸಪದ
ಪ್ರೀತಿಯ ಹಣತೆಯ ಹಚ್ಚೋಣ.ಈ ವಾಕ್ಯದಲ್ಲಿ ಇರುವ ಅಲಂಕಾರ ಯಾವುದು?
ಉಪಮ
ರೂಪಕ
ದೃಷ್ಟಾಂತ
ಯಮಕ
ಮತಗಳೆಲ್ಲವು ಏನಾಗಿವೆ?
ಧರ್ಮಗಳಾಗಿವೆ
ಪಥಗಳಾಗಿವೆ
ಸತ್ಯವಾಗಿವೆ
ಜಾತಿಗಳಾಗಿವೆ
ಭಯ ಸಂಶಯಗಳಿಂದ ಕಂದಿದ ಕಣ್ಣುಗಳಲ್ಲಿ ಏನನ್ನು ಬಿತ್ತಬೇಕೆಂದು ಕವಿ ಹೇಳುತ್ತಾರೆ?
ನಾಳಿನ ಕನಸು
ನಾಳಿನ ಭವಿಷ್ಯ
ನಾಳಿನ ಸುಖ
ನಾಳಿನ ನೆನಪು
ಹೊಸಭರವಸೆಗಳನ್ನು ಹೇಗೆ ಕಟ್ಟಬೇಕು?
ಮಲಗಿರುವುದನ್ನು ಎಬ್ಬಿಸಿ ನಿಲ್ಲಿಸಿ
ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ
ಓಡುತ್ತಿರುವುದನ್ನು ನಿಲ್ಲಿಸಿ
ಕೂತಿರುವುದನ್ನು ನಿಲ್ಲಿಸಿ
ನಾವು ಯಾವುದನ್ನು ಕೆಡವುತ್ತ ಸೇತುವೆಯಾಗಬೇಕು ಎಂದು ಕವಿ ಹೇಳುತ್ತಾರೆ?
ಮನುಜರ ನಡುವಣ ಅಡ್ಡಗೋಡೆಗಳ
ಧರ್ಮದ ನಡುವಿನ ಅಡ್ಡಗೋಡೆಗಳ
ಜಾತಿಯ ನಡುವಿನ ಅಡ್ಡಗೋಡೆಗಳ
ಭಾಷೆಗಳ ನಡುವಿನ ಅಡ್ಡಗೋಡೆಗಳ
ಸಂಕಲ್ಪ ಗೀತೆ ಪದ್ಯದ ಮೌಲ್ಯವಿದು.
ಜೀವನದಲ್ಲಿ ಭಾವನಾತ್ಮಕ ಭಾವನೆ ಮೂಡಿಸುವುದು
ಜೀವನದಲ್ಲಿ ಧನಾತ್ಮಕ ಭಾವನೆ ಮೂಡಿಸುವುದು
ಜೀವನದಲ್ಲಿ ರಾಷ್ಟ್ರೀಯ ಭಾವನೆ ಮೂಡಿಸುವುದು.
ಜೀವನದಲ್ಲಿ ಪರಿಸರ ಪ್ರಜ್ಞೆ ಮೂಡಿಸುವುದು
ಕನ್ನಡದ ಮೂರನೇ ರಾಷ್ಟ್ರಕವಿ ಯಾರು?
ದ.ರಾ.ಬೇಂದ್ರೆ
ಪು.ತಿ.ನ
ಸು.ರಂ.ಎಕ್ಕುಂಡಿ
ಜಿ.ಎಸ್.ಶಿವರುದ್ರಪ್ಪ
೬೧ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ ಮತ್ತು ವರ್ಷ ಯಾವುದು?
ದಾವಣಗೆರೆ.. ೧೯೯೨
ಶಿವಮೊಗ್ಗ.. ೧೯೪೩
ಧಾರವಾಡ.. ೧೯೫೭
ಚಿಕ್ಕಮಗಳೂರು.. ೧೯೮೧
