NEW
Font size
Worksheetsಗದ್ಯಪಾಠ ಯುದ್ಧ
Total questions: 16
Worksheet time: 8mins
ಯುದ್ಧಪಾಠದ ಲೇಖಕರ ಹೆಸರೇನು?
ಪು.ತಿ.ನ
ಸಾ.ರಾ.ಅಬೂಬಕ್ಕರ್
ವಿ.ಕೃ.ಗೋಕಾಕ್
ಕುವೆಂಪು
ಡಿ.ಎಸ್ ಜಯಪ್ಪಗೌಡ
ಯುದ್ಧ ಪಾಠದ ಆಕರ ಗ್ರಂಥ.
ವಜ್ರಗಳು
ಕದನ ವಿರಾಮ
ಚಂದ್ರಗಿರಿಯ ತೀರದಲ್ಲಿ
ಚಪ್ಪಲಿಗಳು
ಸುಳಿಯಲ್ಲಿ ಸಿಕ್ಕವರು
ಸಾ.ರಾ.ಅಬೂಬಕ್ಕರ್ ಅವರಿಗೆ ದೊರೆತ ಪ್ರಶಸ್ತಿ.
ರಾಜ್ಯೋತ್ಸವ ಪ್ರಶಸ್ತಿ
ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ
ನೃಪತುಂಗ ಪ್ರಶಸ್ತಿ
ಪಂಪ ಪ್ರಶಸ್ತಿ
ನಾಡೋಜ ಪ್ರಶಸ್ತಿ
ರಾಹಿಲನು ಯಾರು?
ರಾಹಿಲನು ಒಬ್ಬ ಸೇನಾ ವೈದ್ಯ
ರಾಹಿಲನು ಒಬ್ಬ ಶಿಕ್ಷಕ
ರಾಹಿಲನು ಒಬ್ಬ ಸೇನಾಪತಿ
ರಾಹಿಲನು ಒಬ್ಬ ಕಮಾಂಡರ್
ರಾಹಿಲನಿಗೆ ಯಾವುದು ತೀರವನ್ನು ಪರಿಚಯಿಸಿತು?
ವಿಮಾನದ ಬೆಳಕು
ಸೂರ್ಯನ ಬೆಳಕು
ಬೆಳದಿಂಗಳು
ಕಣ್ಣು ಕೋರೈಸುವ ಮಿಂಚು
ಗಡಿ ಪ್ರದೇಶದಲ್ಲಿ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು ಯಾವ ನಿಯಮ ಪಾಲಿಸಲಾಗುತ್ತದೆ?
ಪ್ರತೀಕಾರ ನಿಯಮ
ಶರಣಾಗತಿ ನಿಯಮ
ಯುದ್ಧದ ನಿಯಮ
ಬ್ಲಾಕ್ ಔಟ್ ನಿಯಮ
ರಾಹಿಲನು ದಯನೀಯವಾಗಿ ಏನೆಂದು ಅಂಗಲಾಚಿದನು?
"ದಯವಿಟ್ಟು ಬಾಗಿಲು ತೆರೆಯಿರಿ ನಾನು ಗಾಯಗೊಂಡಿದ್ದೇನೆ.ಪ್ಲೀಸ್"
"ದಯವಿಟ್ಟು ಬಾಗಿಲು ತೆರೆಯಿರಿ ನನಗೆ ಹಸಿವಾಗಿದೆ ಪ್ಲೀಸ್"
"ದಯವಿಟ್ಟು ಬಾಗಿಲು ತೆರೆಯಿರಿ ನನಗೆ ದಣಿವಾಗಿದೆ ಪ್ಲೀಸ್ "
"ದಯವಿಟ್ಟು ಬಾಗಿಲು ತೆರೆಯಿರಿ ನನಗೆ ಭಯವಾಗುತ್ತಿದೆ"
ಯುದ್ಧ ಪಾಠದ ಆಕರ ಗ್ರಂಥ.
ವಜ್ರಗಳು
ಕದನ ವಿರಾಮ
ಚಂದ್ರಗಿರಿಯ ತೀರದಲ್ಲಿ
ಚಪ್ಪಲಿಗಳು
ಸುಳಿಯಲ್ಲಿ ಸಿಕ್ಕವರು
ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು ಎಂದು ಹೇಳಿದವರು.
ವಿಮಾನದ ಪೈಲಾಟ್
ಮುದುಕಿ
ರಾಹಿಲ್
ಸೇನಾಮುಖ್ಯಸ್ಥ
ಜೀವಿಯೊಂದನ್ನು ಜೀವಸಹಿತ ಹೊರಹಾಕಲು ಯಾರು ತನ್ನ ಜೀವವನ್ನು ಪಣಕ್ಕಿಟ್ಟಿದ್ದಾರೆ?
ರಾಹಿಲ್
ಹೆಣ್ಣುಮಗಳು
ಮುದುಕಿ
ವಿಮಾನದ ಪೈಲಟ್
ಯುದ್ಧದ ಹೆಸರಿನಲ್ಲಿ ಯಾರ ಸಾಮೂಹಿಕ ಕೊಲೆಯಾಗುತ್ತಿದೆ?
ಸೈನಿಕರ
ಜನರ
ಮನುಷ್ಯ ಜೀವಿಗಳ
ಪ್ರಾಣಿಗಳ
ರಾಹಿಲನು ಏನೆಂದು ಕೈ ಸನ್ನೆ ಮಾಡಿದನು?
ಬಾಗಿಲು ತೆರೆಯಬೇಡಿ
ಬಾಗಿಲು ಹಾಕಿ
ಹೆಸರು ಹೇಳಬೇಡಿ
ಹಿಡಿಯಬೇಡಿ
ನೀರ್ಜೀವ ಶಿಶುವಿನ ಬಳಿ ಕುಳಿತು ಮತ್ತೊಮ್ಮೆ ಎದೆ ಬಡಿದುಕೊಂಡು ಅಳತೊಡಗಿದವರು ಯಾರು?
ಹೆಣ್ಣು ಮಗಳು
ಮುದುಕಿ
ಸೈನಿಕರು
ರಾಹಿಲ
ಮುದುಕಿ ಈ ಊರಿಗೆ ಬಂದು ಎಷ್ಟು ವರ್ಷಗಳಾಗಿತ್ತು?
ಮೂವತ್ತು ವರ್ಷ
ಐವತ್ತು ವರ್ಷ
ನಾಲ್ಕು ವರ್ಷ
ಎಂಬತ್ತು ವರ್ಷ
ಸೈನಿಕರ ಮೂಗಿಗೆ ಏನು ಬಡಿಯಿತು?
ಮನೆಯ ವಾಸನೆ
ಕೋಣೆಯಲ್ಲಿ ಹರಡಿದ್ದ ಹಸಿ ನೆತ್ತರ ವಾಸನೆ
ಮಲ್ಲಿಗೆಯ ವಾಸನೆ
ಪರಿಮಳದ ವಾಸನೆ
ಮುದುಕಿಯ ಮಗನು ಏನನ್ನು ಕೇಳಲು ತುದಿಗಾಲಲ್ಲಿ ನಿಂತಿದ್ದನು?
ಇಂಪಾದ ದನಿ ಕೇಳಲು
ಪುಟ್ಟ ಮಗುವಿನ ಅಳು ಕೇಳಲು
ಹಿರಿಯರ ಮಾತುವಕೇಳಲು
ಪುರಾಣ ಕೇಳಲು
