wayground logo

Free Printable Worksheets

NEW

Font size

S
M
L
XL
Worksheets

sslc home work

Total questions: 20

Worksheet time: 10mins

Name
Class
Date
1.
ದ.ರಾ.ಬೇಂದ್ರೆಯವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೃತಿ
a)
ಅರಳು-ಮರಳು
b)
ನಾಕುತಂತಿ
c)
ಗರಿ
d)
ನಾದಲೀಲೆ
2.
ಜಿ.ಎಸ್.ಎಸ್ರವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದು ಇಲ್ಲಿ
a)
ಧಾರವಾಡ
b)
ದಾವಣಗೆರೆ
c)
ಚಿತ್ರದುರ್ಗ
d)
ಬೆಳಗಾವಿ
3.
ಪಥ ಪದದ ಅರ್ಥ
a)
ದಾರಿ
b)
ಪ್ರೀತಿ
c)
ಮತ
d)
ಹಣತೆ
4.
ಹಕ್ಕಿಹಾರುತಿದೆ ನೋಡಿದಿರಾ ಪದ್ಯ ಭಾಗದ ಆಕರಗ್ರಂಥ
a)
ಗರಿ
b)
ಉಯ್ಯಾಲೆ
c)
ಸಖೀಗೀತ
d)
ನಾದಲೀಲೆ
5.
ಹಕ್ಕಿ ಪದದ ತತ್ಸಮ ರೂಪ
a)
ಒಕ್ಕಿ
b)
ಮುಕ್ಕಿ
c)
ಪಕ್ಷಿ
d)
ಕುಕ್ಕಿ
6.
ತಿಂಗಳೂರು ಪದದ ಸಮಾನಾರ್ಥಕ ಪದ
a)
ಚಂದ್ರ
b)
ಚಂದ್ರನೂರು
c)
ಮಾಸೂರು
d)
ಮಾಸ
7.
ಜ್ಙಾನಪೀಠ ಪ್ರಶಸ್ತಿ ವಿಜೇತರಲ್ಲದವರು
a)
ಕುವೆಂಪು
b)
ದ.ರಾ.ಬೇಂದ್ರೆ.
c)
ಜಿ.ಎಸ್.ಶಿವರುದ್ರಪ್ಪ
d)
ವಿ.ಕೃ.ಗೋಕಾಕ್
8.
ಹಕ್ಕಿ ಯಾರನ್ನು ಹರಸಿದೆ
a)
ಮುದುಕರು
b)
ಯುವಕರು
c)
ಹಸುಮಕ್ಕಳು
d)
ಬಾಲಕರು
9.
ಹಕ್ಕಿ ದಿಗ್ಮಂಡಲಗಳ ಆಚೆಗೆ ಚಾಚಿದ್ದು
a)
ಚುಂಚ
b)
ರೆಕ್ಕೆ
c)
ಪುಚ್ಚ
d)
ಕಾಲು
10.
ಹಕ್ಕಿ ಯಾವುದರ ಭಾಗ್ಯ ತೆರೆಸಿದೆ
a)
ಸಮಾಜದ
b)
ಮನ್ವಂತರಗಳ
c)
ಜನರ
d)
ಸಾರ್ವಭೌಮರ
11.
ಹೊಸತನಕ್ಕೆ ತೆರೆದುಕೊಳ್ಳುವುದರ ಸಂಕೇತವೆಂದರೆ
a)
ಯುಗಗಳು ಉರುಳುವುದು
b)
ಯುಗಗಳು ಅರಳುವುದು
c)
ಯುಗಗಳುಉದುರುವುದು
d)
ಯುಗಗಳುಕೆದರುವುದು
12.
ಹಕ್ಕಿಯು ಏನನ್ನು ಮುಕ್ಕಿದೆ
a)
ರಾಜ್ಜದ ಸಾಮ್ರಾಜ್ಯದ
b)
ಸಾರ್ವಭೌಮರಾ
c)
ಮಂಡಲ ಗಿಂಡಲಗಳ ಗಡ
d)
ಖಂಡ ಖಂಡಗಳ
13.
ಎಲ್ಲರೂ ತಲೆಬಾಗಬೇಕಾದದ್ದು
a)
ರಾಜನಿಗೆ
b)
ಸಾರ್ವಭೌಮರಿಗೆ
c)
ದೇವತೆಗಳಿಗೆ
d)
ಕಾಲಚಕ್ರಕ್ಕೆ
14.
ನಾಲ್ವಡಿ ಕೃಷ್ಣರಾಜ ಒಡೆಯರ್ ನ್ಯಾಯ ವಿಧೇಯಕ ಸಭೆಯನ್ನು ಎಷ್ಟರಲ್ಲಿ ಸ್ಥಾಪಿಸಿದರು?
a)
1902
b)
1905
c)
1907
d)
1940
15.
ಇವಗಳಲ್ಲಿ ಯಣ್ ಸಂಧಿಗೆ ಉದಾಹರಣೆಯಾದ ಪದವಿದು.
a)
ಕೋಟ್ಯಾಧೀಶ
b)
ಲಕ್ಷಾಧೀಶ್ವರ
c)
ಕೋಟ್ಯಧೀಶ
d)
ವಿದ್ಯಾಲಯ
16.
ಬೇಗ ಎಂಬುದು-------- ಅವ್ಯಯ
a)
ಕ್ರಿಯಾರ್ಥಕ ಅವ್ಯಯ
b)
ಸಾಮಾನ್ಯ ಅವ್ಯಯ
c)
ಅವಧಾರಣಾರ್ಥಕ ಅವ್ಯಯ
d)
ಸಂಬಂಧಾರ್ಥಕ ಅವ್ಯಯ
17.

ಕನ್ನಡ ವರ್ಣ ಮಾಲೆಯಲ್ಲಿ ಅಲ್ಪ ಪ್ರಾಣಾಕ್ಷರಗಳು -----

a)

ಅ,ಇ,ಉ,ಋ,ಎ,ಒ

b)

ಕ,ಚ,ಟ,ತ,ಪ

c)

ಘ,ಝ,ಢ,ಧ,ಭ

d)

ಙ,ಞ,ಣ,ನ,ಮ

18.

ಕೆಳಗಿನವುಗಳಲ್ಲಿ ವಿಜಾತೀಯ ಸಂಯುಕ್ತಾಕ್ಷರ ಪದ-----

a)

ಅಣ್ಣ

b)

ಕಲ್ಲು

c)

ಸಪ್ತ

d)

ಸಗ್ಗ

19.

ಕೆಳಗಿನವುಗಳಲ್ಲಿ ವಿಜಾತೀಯ ಸಂಯುಕ್ತಾಕ್ಷರ ಪದ-----

a)

ಅಣ್ಣ

b)

ಕಲ್ಲು

c)

ಸಪ್ತ

d)

ಸಗ್ಗ

20.

"ಹುಸಿಯದ ಬೇಹಾರಿಯೇ ಇಲ್ಲ" ಈ ಮಾತು ಬರುವ ಸಂದರ್ಭ

a)

ಕಳ್ಳತನ ಮರೆಮಾಚಿಸುವಾಗ

b)

ವೃಕ್ಷವೇ ಸಾಕ್ಷಿ ಎಂಬ ಬಗ್ಗೆ ಆಶ್ಚರ್ಯಗೊಂಡಾಗ

c)

ಪ್ರಕೃತಿಯ ವಿರುದ್ಧದ ಸ್ಥಿತಿಯನ್ನು ತಿಳಿಸುವಾಗ

d)

ಪೊಟರೆಯ ರಹಸ್ಯವನ್ನು ಭೇದಿಸುವಾಗ