NEW
Font size
Worksheetsಸಿರಿನುಡಿ ರಸಪ್ರಶ್ನೆ
Total questions: 20
Worksheet time: 10mins
ನದಿ ಇದು ನಾಮಪದದ ಈ ವಿಧವಾಗಿದೆ
ಅಂಕಿತನಾಮ
ರೂಢನಾಮ
ಅನ್ವರ್ಥಕನಾಮ
ಸರ್ವನಾಮ
ರಾಹುಲ್, ವ್ಯಾಪಾರಿ, ಪರ್ವತ ,ದೊಡ್ಡದುಇವುಗಳಲ್ಲಿ ಅನ್ವರ್ಥಕ ನಾಮ ಯಾವುದು
ರಾವಲ್
ವ್ಯಾಪಾರಿ
ಪರ್ವತ
ದೊಡ್ಡದು
ಕೆಳಗಿನವುಗಳಲ್ಲಿ ಉತ್ತಮಪುರುಷ ಕ್ಕೆ ಉದಾಹರಣೆ
ನಾವು
ಅವನು
ಯಾರು
ತಾನು
ರೊಯ್ಯನೆ,ಚುರುಚುರು ಇವು ವ್ಯಾಕರಣದ...
ಸಾಮಾನ್ಯ ವ್ಯಯ
ಅನುಕರಣಾವ್ಯಯ
ಭಾವಸುಚಕಾವ್ಯಯ
ಕ್ರಿಯಾರ್ಥಕಾವ್ಯಯ
ಒಂದು ನಿಶ್ಚಯಾರ್ಥದಲ್ಲಿರುವ ಅವ್ಯಯ.....
ಅವಧಾರಣಾರ್ಥಕಾವ್ಯಯ
ಸಂಬಂಧಾರ್ಥಕಾವ್ಯಯ
ಸಾಮಾನ್ಯ ವ್ಯಯ
ಅನುಕರಣಾವ್ಯಯ
ಸಾವಿತ್ರಿ ಯಂ ಇಲ್ಲಿರುವ ವಿಭಕ್ತಿ ಪ್ರತ್ಯಯ...
ಪ್ರಥಮ
ದ್ವಿತೀಯ
ತೃತೀಯ
ಚತುರ್ಥಿ
ಅಧಿಕರಣ ಯಾವ ವಿಭಕ್ತಿಯ ಕಾರಕಾರ್ಥ ವಾಗಿದೆ ?
ಚತುರ್ಥಿ
ಪಂಚಮಿ
ಷಷ್ಠಿ
ಸಪ್ತಮಿ
ಸಾವಿತ್ರಿಯನ್ನು ಇಲ್ಲಿರುವ ವಿಭಕ್ತಿಯ ಕಾರಕಾರ್ಥ ಯಾವುದು?
ಪ್ರಥಮ
ದ್ವಿತೀಯ
ತೃತಿಯ
ಚತುರ್ಥಿ
ಮೂಗಾವುದ ಇದು....
ತತ್ಪುರುಷ
ಕರ್ಮದಾರೆಯ
ದ್ವಿಗು
ಕ್ರಿಯಾ ಸಮಾಸ
ಕಂಗೆಡು ಇದು ಯಾವ ಸಮಾಸಕ್ಕೆ ಉದಾಹರಣೆ
ಗಮಕಸಮಾಸ
ಕ್ರಿಯಾ ಸಮಾಸ
ದ್ವಿಗು ಸಮಾಸ
ಕರ್ಮಧಾರೆಯ ಸಮಾಸ
ಕಡೆಗಣ್ಣು ಯಾವ ಸಮಾಸಕ್ಕೆ ಉದಾಹರಣೆ
ತತ್ಪುರುಷ
ಕರ್ಮದಾರೆಯ
ಅಂಶಿ ಸಮಾಸ
ಕ್ರಿಯಾ ಸಮಾಸ
ಮೆಲ್ವಾತು ಯಾವ ಸಂಧಿಗೆ ಉದಾಹರಣೆ
ಆಗಮ
ಆದೇಶ
ಲೋಪ
ಸವರ್ಣದೀರ್ಘ
ಉನ್ಮಾದ ಯಾವ ಸಂಧಿ
ಯಣ್ ಸಂಧಿ
ಲೋಫರ್ಸಂಧಿ
ವೃದ್ಧಿ ಸಂಧಿ
ಅನುನಾಸಿಕ ಸಂಧಿ
ಅಬ್ದಿ ಇದು ಯಾವ ಸಂಧಿಗೆ ಉದಾಹರಣೆ
ಜಸ್ತ್ವ
ಶ್ಚುತ್ವ
ವೃದ್ಧಿ
ಯಣ್
ಜ್ಞಾನೇಶ್ವರ ಯಾವ ಸಂಧಿ
ಲೋಪಸಂಧಿ
ಗುಣಸಂಧಿ
ಆಗಮ ಸಂಧಿ
ಆದೇಶ ಸಂಧಿ
ಆಟ ,ಮಾಟ ,ನೋಟ, ಹಿರಿಮೆ. ಇವು ... ವ್ಯಾಕರಣಾಂಶಗಳು
ಗುಣವಾಚಕ
ಭಾವನಾಮ
ಸಂಖ್ಯಾವಾಚಕ
ದಿಗ್ವಾಚಕ
ಅದು ,ಯಾರು, ತನ್ನ, ಅವನು ಇವುಗಳಲ್ಲಿ ಆತ್ಮಾರ್ಥಕ ಸರ್ವನಾಮ ಯಾವುದು?
ಯಾರು
ತನ್ನ
ಅದು
ಅವನು
ಪಂಚಮಿ ವಿಭಕ್ತಿಯ ಕಾರಕಾರ್ಥ
ಸಂಪ್ರದಾನ
ಅಪಾದಾನ
ಸಂಬಂಧ
ಅಧಿಕರಣ
ಜಲದಿಂ ಇಲ್ಲಿರುವ ವಿಭಕ್ತಿ
ದ್ವಿತೀಯ
ತೃತೀಯ
ಪಂಚಮಿ
ಪ್ರಥಮ
ನೆಯ್ದವಸ್ತ್ರ ಇದು .......
ಕ್ರಿಯಾ
ಗಮಕ
ದ್ವಂದ್ವ
ಅಂಶಿ ಸಮಾಸ
