wayground logo

Free Printable Worksheets

NEW

Font size

S
M
L
XL
Worksheets

ಯುದ್ಧ.

Total questions: 20

Worksheet time: 10mins

Name
Class
Date
1.

ನೀರಿನಾಳದಲ್ಲಿ ಬಿದ್ದಿದ್ದ ರಾಹಿಲ್ ಯಾವ ಉಡುಪಿನಲ್ಲಿದ್ದರು

a)

ವೈದ್ಯ ಉಡುಪು

b)

ಸೈನಿಕ ಉಡುಪು

c)

ಸಾಮಾನ್ಯ ಉಡುಪು

d)

ಪೋಲಿಸ್ ಉಡುಪು

2.

ನೀರಿನಲ್ಲಿ ಈಜ ತೊಡಗಿದಾಗ ರಾಹುಲನಿಗೆ ಸಮೀಪದಲ್ಲಿಯೇ ದೂರವಿರುವುದು ಪರಿಚಯಿಸಿದ್ದು...

?

a)

ಗುಡುಗು

b)

ಮಿಂಚು

c)

ಚಂದ್ರ

d)

ನಕ್ಷತ್ರ

3.

ನಿಟ್ಟುಸಿರು: ದ್ವಿರುಕ್ತಿ:: ಸುಖ-ದುಃಖ:

a)

ಜೋಡುನುಡಿ

b)

ಅನುಕರಣಾವ್ಯಯ

c)

ದ್ವಿರುಕ್ತಿ

d)

ನುಡಿಗಟ್ಟು

4.

"ಯಾರಾದರೂ ಗಾಯಗೊಂಡ ಸೈನಿಕರು ಈಕಡೆ ಬಂದಿದ್ದಾರೆ" ಎಂದು ಯಾರು ಯಾರಿಗೆ ಹೇಳಿದರು

a)

ಸೈನಿಕರು ರಾಹುಲನಿಗೆ

b)

ಸೈನಿಕರು ಮುದುಕಿಗೆ

c)

ಸೈನಿಕರು ಸೊಸೆಗೆ

d)

ರಾಹುಲ ಮುದುಕಿಗೆ

5.

ಗಡಿಪ್ರದೇಶದಲ್ಲಿ ವಿಮಾನ ದಾಳಿಯಿಂದ ತಪ್ಪಿಸಿಕೊಳ್ಳಲು ಯಾವ ನಿಯಮವನ್ನು ಪಾಲಿಸಲಾಗುತ್ತಿತ್ತು

a)

ನಾಕ್ಔಟ್

b)

ಬ್ಲಾಕ್ಟ್ ಔಟ್

c)

ಸ್ಟಾಕ್ ಔಟ್

d)

ಹಿಟ್ ಔಟ್

6.

ಬೇಗಬೇಗನೆ: ದ್ವಿರುಕ್ತಿ:: tak.tak:

a)

ನುಡಿಗಟ್ಟು

b)

ಜೋಡುನುಡಿ

c)

ದ್ವಿರುಕ್ತಿ

d)

ಅನುಕರಣಾವ್ಯಯ

7.

ರಾಹಿಲನು ನೀರಿನಲ್ಲಿ ಬಿದ್ದು ಮುದುಕಿಯ ಮನೆಗೆ ಬರುವಷ್ಟರಲ್ಲಿ ಎಷ್ಟು ಬಾರಿ ಮಿಂಚು ಕಾಣಿಸಿಕೊಂಡಿತು

a)

ಒಂದು ಬಾರಿ

b)

ಎರಡು ಬಾರಿ

c)

ಮೂರು ಬಾರಿ

d)

ನಾಲ್ಕು ಬಾರಿ

8.

ಮುದುಕಿಯ ಮಗ ಎಲ್ಲಿಗೆ ಹೋಗಿದ್ದನು?

a)

ಯುದ್ಧಕ್ಕೆ

b)

ಇರ ಸಾಲಿಗೆ

c)

ವರುಣ ಲೋಕಕ್ಕೆ

d)

ಮತಂಗಾಶ್ರಮಕ್ಕೆ

9.

"ಡಾಕ್ಟರನ್ನು ಅಥವಾ ಸೂಲಗಿತ್ತಿ ಯನ್ನಾದರೂ ಬರೆಯೋಣವೆಂದರೆ ಬಾಂಬುಗಳು ,ಬ್ಲಾಕ್ಔಟ್", ಇಲ್ಲಿಯ ಸೂಲಗಿತ್ತಿ ಎಂಬುದು?

a)

ಕೃದಂತ ನಾಮ

b)

ತದ್ದಿತಾಂತ ನಾಮ

c)

ತದ್ದಿತಾಂತಾವ್ಯಯ

d)

ತದ್ದಿತಾಂತ ಭಾವನಾಮ

10.

ಯಾಕೆ? ಎದ್ದು ನಿಲ್ಲಲಾಗುತ್ತಿಲ್ಲವೇ?. ಈ ಮಾತನ್ನು ಯಾರು ಯಾರಿಗೆ ಹೇಳಿದರು?

a)

ರಾಹಿಲನು ಮುದುಕಿಗೆ

b)

ಮುದುಕಿಯು ರಾಹುಲನಿಗೆ

c)

ಮುದುಕಿಯ ಸೊಸೆ ರಾಹುಲನಿಗೆ

d)

ರಾಹಿಲನು ಮುದುಕಿಯ ಸೊಸೆಗೆ

11.

ರಾಹಿಲನು ಮುದುಕಿಯ ಸೊಸೆಗೆ ಪರೀಕ್ಷಿಸುವಾಗ ಈ ಶಬ್ದ ಕೇಳಿಸಿತು?

a)

ಸೊಸೆಯ ನೋವಿನ ಕೂಗು

b)

ವಿಮಾನದ ಶಬ್ದ

c)

ಬಾಂಬ್ ಸ್ಪೋಟ

d)

ಮೇಲಿನ ಎಲ್ಲವೂ

12.

ಮಗು ಮತ್ತು ಸೊಸೆ ಇಬ್ಬರನ್ನು ಉಳಿಸಬೇಕಾದರೆ ಏನು ಮಾಡಬೇಕೆಂದು ರಾಹಿಲನು ಹೇಳಿದನು.

a)

ಚಿಕಿತ್ಸೆ ನೀಡುವುದು

b)

ಶಸ್ತ್ರಚಿಕಿತ್ಸೆ ಮಾಡುವುದು

c)

ಆಸ್ಪತ್ರೆಗೆ ಸೇರುವುದು

d)

ಹಾಗೆಯೇ ಬಿಡುವುದು

13.

"ಬಾಗಿಲು ಕರೆಯಬೇಡಿ.."ಎಂದು ಹೇಳಿದವರು ಯಾರು..?

a)

ಹೊರಗಿನ ಸೈನಿಕರು

b)

ರಾಹುಲ

c)

ಮುದುಕಿ

d)

ಮುದುಕಿಯ ಸೊಸೆ

14.

ಮುದುಕಿಯು,ಊರಿಗೆ ಬನ್ದು ಎಷ್ಟು ವರ್ಷಗಳಾದವು ಎಂದು ರಾಹುಲನಿಗೆ ಹೇಳಿದಳು..?

a)

25 ವರ್ಷ

b)

50 ವರ್ಷ

c)

60 ವರ್ಷ

d)

75 ವರ್ಷ

15.

ಅಮ್ಮ" ನಾನೋರ್ವ ಡಾಕ್ಟರ್ ಆಕೆಯನ್ನು ಪರೀಕ್ಷಿಸಲೇ"ಎಂದು ಹೇಳಿದವರು.

a)

ರಾಹುಲ್

b)

ಸಾರಾ ಅಬೂಬಕ್ಕರ್

c)

ಅಶೋಕ ಪೈ

d)

ಶಾನುಭೋಗರು

16.

ಈ ಮೊದಲು ನಡೆದ ಯುದ್ಧಕ್ಕೆ ಮುದುಕಿಯು ತಿಳಿಸಿದ ಕಾರಣ..?

a)

ಬೇರೆ ಬೇರೆ ಧರ್ಮ

b)

ಬೇರೆ ಬೇರೆ ಜಾತಿ

c)

ಬೇರೆ ಬೇರೆ ದೇಶ

d)

ಬೇರೆಬೇರೆ ಸೀಮೆ

17.

ಮುದುಕಿಯು ಯಾವುದನ್ನು ತನ್ನ ಎದೆಯಲ್ಲಿ ಇಂದಿಗೂ ಆರದೆ ಉಳಿದ ಗಾಯ ಎಂದು ಹೇಳಿಕೊಳ್ಳುತ್ತಾರೆ

a)

ಮಗನ ಸಾವು

b)

ಗಂಡನ ಸಾವು

c)

ಮೊಮ್ಮಗುವಿನ ಸಾವು

d)

ಮಗಳ ಸಾವು

18.

ಮುದುಕಿಯು ಹೇಳಿದ ಕೊನೆಯ ಮಾತು ಯಾವುದು?

a)

ಅವನೆಷ್ಟು ಸಂಕಟ ಪಡುತ್ತಾನೋ..

b)

ಯುದ್ಧಕ್ಕೆ ಹೋಗಿದ್ದಾನೆ

c)

ಮಗನನ್ನು ಸಾಕಿ ಸಲಹಿದೆ

d)

ಅಷ್ಟರಲ್ಲಿ ಬಂತು ಯುದ್ಧ!

19.

ಮುದುಕಿಯ ಮಗನೋ ಏನನ್ನು ಕೇಳಲು ತುದಿಗಾಲಲ್ಲಿ ನಿಂತಿದ್ದರು ಎಂದು ಮುದುಕಿ ಹೇಳಿಕೊಳ್ಳುತ್ತಾಳೆ..?

a)

ದೇಶ ಸ್ವಾತಂತ್ರ್ಯ

b)

ಮಗುವಿನ ಅಳು

c)

ಹೆಂಡತಿಯ ನಗು

d)

ತಾಯಿಯ ಮಾತು

20.

"ನಾನೋರ್ವ ಡಾಕ್ಟರ್ ನಾನು ಆಕೆಯನ್ನು ಪರೀಕ್ಷಿಸಲು" ಈ ವಾಕ್ಯದ ಸ್ವಾರಸ್ಯಹೀಗಿದೆ

a)

ನೋವಿಗಿಂತ ಸೇವೆ ಮುಖ್ಯ

b)

ಜಗ ದುಃಖ ನಾವು ಸೌಖ್ಯ

c)

ಸಾಧಿಸುವುದು ಮುಖ್ಯ

d)

ಜನ ಬದುಕುವುದು ಅಮುಖ್ಯ