wayground logo

Free Printable Worksheets

NEW

Font size

S
M
L
XL
Worksheets

ಯುದ್ಧ. ಭಾಗ - 2

Total questions: 20

Worksheet time: 11mins

Name
Class
Date
1.

ಡಾಕ್ಟರ್ ಗೆ ವಿಮಾನದ ಪೈಲೆಟ್ ಏನೆಂದು ಹೇಳಿದನು?

a)

A.ಗ್ರೌಂಡಿನೊಡನೆ ಸಂಪರ್ಕ ಬೆಳೆಸಲು ಸಾಧ್ಯವಾಗುತ್ತಿಲ್ಲ

b)

B.ಡಾಕ್ಟರ್ ರೇಡಿಯೋ ಸಮನಾಗಿ ಕಾರ್ಯ ನಿರ್ವಹಿಸುತ್ತಿಲ್ಲ

c)

C. ಎಲ್ಲಾದರೂ ಹೇಗಾದರೂ ಇಳಿಯೋಣ ವೆಂದರೆ ಈ ಕತ್ತಲೆಯಲ್ಲಿ ಏನು ಕಾಣಿಸ್ತಾ ಇಲ್ಲವಲ್ಲ

d)

A B C ಸರಿ

e)

B A C ಸರಿ

2.

ಮಿಂಚು ಮತ್ತೊಮ್ಮೆ ಮಿಂಚಿದಾಗ ಬೆಳಕಿನಲ್ಲಿ ಕಣ್ಣಿಗೆ ರಾಹಿಲನಿಗೆ ಕಂಡದ್ದೇನು

a)

ನದಿತೀರ

b)

ಒಂಟಿಮನೆ

c)

ಕಾಡು

d)

ಜೋಡಿ ಮನೆಗಳು

3.

ಮಹಿಳೆಯ ಆರ್ತನಾದ ಕೇಳಿ ರಾಹಿಲ ಮನಸ್ಸಿನಲ್ಲಿ ಮೂಡಿದ ಪ್ರಶ್ನೆಗಳೇನು

a)

A ಆ ಮನೆಯೊಳಗೆ ಏನು ಸಂಭವಿಸುತ್ತಿದೆ

b)

B ಆ ಮಹಿಳೆ ಯಾವ ರೀತಿಯ ಅಪಾಯದಲ್ಲಿ ಸಿಲುಕಿದ್ದಾಳೆ

c)

C ತಾನೀಗ ಕದವನ್ನು ತಟ್ಟಿದರೆ ಪರಿಣಾಮ ಏನಾಗಬಹುದು

d)

B A C ಸರಿ

e)

A B C ಸರಿ

4.

ಬ್ಲಾಕ್ಔಟ್ ನಿಯಮ ಏಕೆ ಪಾಲಿಸಲಾಗುತ್ತದೆ

a)

ಯುದ್ಧ ಸಂದರ್ಭದಲ್ಲಿ ಹಗಲಿನಲ್ಲಿ ರಕ್ಷಿಸಿಕೊಳ್ಳಲು

b)

ಯುದ್ಧ ಸಂದರ್ಭದಲ್ಲಿ ವೈಮಾನಿಕ ದಾಳಿಯಿಂದ ರಾತ್ರಿ ದೀಪ ಉರಿಸದೆ ಜೀವ ರಕ್ಷಿಸಿಕೊಳ್ಳಲು

c)

ಯುದ್ಧ ಸಂದರ್ಭದಲ್ಲಿ ಮಳೆ ಹೆಚ್ಚಾಗಿ ಬರುತ್ತಿರುವುದರಿಂದ

d)

ರಾತ್ರಿ ಕತ್ತಲಾಗಿರುವುದರಿಂದ

5.

ಮಹಿಳೆಯ ನರಳಾಟದ ಬೆನ್ನಲ್ಲಿ ಯಾರ ಸಂತ್ವಾನ ಕೇಳಿಬಂತು

a)

ಸೂಲಗಿತ್ತಿಯ

b)

ಮುದುಕಿಯ

c)

ರಾಹಿಲನ

d)

ಸೈನಿಕನ

6.

'ಸಾಂತ್ವನ' ಪದದ ಸಮನಾರ್ಥಕ ಪದ ಇದು

a)

ಹೆದರಿಸುವುದು

b)

ಜೀವ ಭಯಪಡುವುದು

c)

ಸಮಾಧಾನಪಡಿಸುವುದು

d)

ಸಿಟ್ಟಾಗಲು ಹೇಳುವುದು

7.

"ದಯವಿಟ್ಟು ಬಾಗಿಲು ತೆಗೆಯಿರಿ. ನಾನು ಗಾಯಗೊಂಡಿದ್ದೇನೆ. ಪ್ಲೀಸ್"? ಈ ಮಾತನ್ನು ಯಾರು ಯಾರಿಗೆ ಹೇಳಿದರು

a)

ಮುದುಕಿ ರಾಹಿಲನಿಗೆ

b)

ರಾಹಿಲ ಮುದುಕಿಗೆ

c)

ಮುದುಕಿಗೆ ಸೊಸೆಗೆ

d)

ಸೊಸೆಯ ಮುದುಕಿಗೆ

8.

ರಾಹಿಲನು ಒಂಟಿ ಮನೆಯ ಬಾಗಿಲು ಬಡಿದು 'ಅಮ್ಮ ಬಾಗಿಲು ತೆರೆಯಿರಿ ಎಂದಾಗ ಹೆಂಗಸೊಬ್ಬಳು ಜೋರಾಗಿ ಏನು ಕೇಳಿದಳು?

a)

A.ಹ್ಞಾಂ. ಯಾರಪ್ಪ ಅದೂ?

b)

B.ಈ ಕತ್ತಲಲ್ಲಿ ನಿನಗೇನು ಬೇಕು

c)

C.ಈ ಮಳೆಯಲ್ಲಿ ಈ ಕತ್ತಲ ಗುಹೆಯಲ್ಲಿ ..ಯಾರೂ?

d)

AB ಸರಿ

e)

AC ಸರಿ

9.

ಮುದುಕಿಯೊಬ್ಬಳು ಗೊಣಗಿಕೊಳ್ಳುತ್ತಾ ಏನೆಂದು ಬಾಗಿಲು ತೆರೆದಳು

a)

ನೀನು ಯಾವ ದೇಶದವನು

b)

ಈ ಕತ್ತಲ ಗುಹೆಯಲ್ಲಿ ಯಾರಪ್ಪ ನೀನು

c)

ಎಲ್ಲರ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದೇ ಯುದ್ಧದ ಪರಿ ತಾನೇ

d)

ನಾನು ಇದ್ದ ಮಾಡುವ ಮೂರ್ಖರ ಕಡೆಯಲ್ಲ

10.

"ನಾನು ಯುದ್ಧ ಮಾಡುವ ಮೂರ್ಖರ ಕಡೆಯವರೆಲ್ಲ . ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು" ಈ ಮಾತನ್ನು ಯಾರು ಹೇಳಿದರು?

a)

ಸೊಸೆ

b)

ರಾಹುಲ

c)

ಮುದುಕಿ

d)

ರಾಹಿಲ

11.

"ದಯವಿಟ್ಟು ಬಾಗಿಲು ತೆಗೆಯಿರಿ. ನಾನು ಗಾಯಗೊಂಡಿದ್ದೇನೆ. ಪ್ಲೀಸ್"? ಈ ಮಾತನ್ನು ಯಾರಿಗೆ ರಾಹಿಲನು ಹೇಳಿದನು?

a)

ಲೇಖಕರಿಗೆ

b)

ಮಧ್ಯ ವಯಸ್ಸಿನ ಮಹಿಳೆ

c)

ಸೊಸೆಗೆ

d)

ಮುದುಕಿಗೆ

12.

"ಯಾರಿಗೆ ಬೇಕಾಗಿದೆ ಈ ಯುದ್ಧ ನನ್ನ ಹುಡುಗಿಗೆ ಹೆರಿಗೆ ಆದರೆ ಸಾಕಾಗಿತ್ತು" ಇದು ಯಾರ ಹತಾಶೆಯ ಮಾತಾಗಿದೆ?

a)

ರಾಹಿಲನ

b)

ಸೊಸೆಯ

c)

ಸೂಲಗಿತ್ತಿಯ

d)

ಮುದುಕಿಯ

13.

'ಡಾಕ್ಟರ್' ಇದು ಯಾವ ಭಾಷೆಯ ಪದವಾಗಿದೆ

a)

ಇಂಗ್ಲೀಷ್

b)

ಪೋರ್ಚುಗೀಸ್

c)

ರೋಮನ್

d)

ಫ್ರೆಂಚ್

14.

'ಡಾಕ್ಟರ್' ಇದು ಯಾವ ಭಾಷೆಯ ಪದವಾಗಿದೆ

a)

ಇಂಗ್ಲೀಷ್

b)

ಪೋರ್ಚುಗೀಸ್

c)

ರೋಮನ್

d)

ಫ್ರೆಂಚ್

15.

"ನನ್ನ ಹುಡುಗಿಗೊಮ್ಮೆ ಹೆರಿಗೆಯಾದರೆ ಸಾಕಾಗಿತ್ತು "ಈ ಮಾತು ಹೇಳಿದಾಗ ರಾಯಲ್ ಏನು ಹೇಳಿದನು

a)

ನಾನು ಯುದ್ಧ ಮಾಡ ಮೂರ್ಖರ ಕಡೆಯಲ್ಲ

b)

ಅಮ್ಮ ನಾನೋರ್ವ ಡಾಕ್ಟರ್ . ನಾನು ಆಕೆಯನ್ನು ಪರೀಕ್ಷಿಸಲೇ?

c)

ನಾನು ಗಾಯ ಕೊಂಡಿದ್ದೇನೆ ಪ್ಲೀಸ್

d)

ನಿಮ್ಮ ಸೊಸೆಯನ್ನು ಆಸ್ಪತ್ರೆಗೆ ಸೇರಿಸಬೇಕು

16.

"ಇರು ನನ್ನ ಮಗನ ಬಟ್ಟೆ ತಂದುಕೊಡುವೆ" ಜೀ ಮಾತು ಯಾವಾಗ ಮುದುಕಿ ಹೇಳಿದಳು?

a)

ಬಾಗಿಲನ್ನು ರಾಹಿಲ ಬಡಿದಾಗ

b)

ನಾನು ಡಾಕ್ಟರ್ ಆಕೆಯನ್ನು ಪರೀಕ್ಷಿಸಲೇ? ಎಂದಾಗ

c)

ಕಾಲಿನ ಆರೈಕೆ ಮಾಡಿಕೊಳ್ಳಲು

d)

ರಾಹಿಲನಿಗೆ ಸೈನಿಕರು ಹುಡುಕಿದಾಗ

17.

"ನಾನು ಆಕೆಯನ್ನು ಪರೀಕ್ಷಿಸುವೆ ನೀವು ಬಿಸಿ ನೀರು ಸಿದ್ಧಪಡಿಸಿ" ಈ ಮಾತನ್ನು ಯಾರು ಹೇಳಿದರು

a)

ರಾಹಿಲ

b)

ಮುದುಕಿ

c)

ಸೊಸೆ

d)

ಯಾರು ಅಲ್ಲ

18.

"ನಾನು ಆಕೆಯನ್ನು ಪರೀಕ್ಷಿಸುವೆ ನೀವು ಬಿಸಿ ನೀರು ಸಿದ್ಧಪಡಿಸಿ" ಈ ಮಾತನ್ನು ಯಾರಿಗೆ ಹೇಳಿದರು

a)

ರಾಹಿಲನಿಗೆ

b)

ಮುದುಕಿಗೆ

c)

ಸೊಸೆಗೆ

d)

ಯಾರಿಗೂ ಅಲ್ಲ

19.

"ನಾನು ಆಕೆಯನ್ನು ಪರೀಕ್ಷಿಸುವೆ ನೀವು ಬಿಸಿ ನೀರು ಸಿದ್ಧಪಡಿಸಿ" ಈ ಮಾತನ್ನು ಯಾವ ಯಾವ ಸಂದರ್ಭದಲ್ಲಿ ರಾಹಿಲ ಹೇಳಿದ

a)

ಮುದುಕಿಯು ಸೊಸೆಯನ್ನು ರಾಹಿಲನಿಗೆ ತೋರಿಸಿದಾಗ

b)

ಸೈನಿಕರಿಗೆ ಸೊಸೆಯನ್ನು ತೋರಿಸಿದಾಗ

c)

ಸೊಸೆಯು ಅನಾರೋಗ್ಯದಿಂದ ಬಳಲಿದಾಗ

d)

ಯಾವ ಸಂದರ್ಭದಲ್ಲೂ ಅಲ್ಲ

20.

"ಇಷ್ಟು ವರ್ಷಗಳಿಂದಲೂ ಹಂಬಲಿಸಿ ಹುತ್ತದ ಮಗು ಕೊನೆಗೂ ದಕ್ಕಲಿಲ್ಲ" ಈ ಮಾತು ಯಾವ ಸಂದರ್ಭದಲ್ಲಿ ಹೇಳಲಾಗಿದೆ?

a)

ಖಾಯಿಲೆಯಿಂದಾಗಿ ಮಗು ಸತ್ತಾಗ

b)

ಹಾಲು ಇಲ್ಲದೆ ಮಗು ಸತ್ತಾಗ

c)

ಯುದ್ಧ ಸಂದರ್ಭದಿಂದ ಆಸ್ಪತ್ರೆಗೆ ಸರಿಯಾದ ಸಮಯಕ್ಕೆ ಸೊಸೆಯನ್ನು ಸೇರಿಸಿದೆ ಮಗು ಸತ್ತಾಗ

d)

ಸೈನಿಕರು ಮಗುವನ್ನು ಕರೆದುಕೊಂಡು ಹೋದಾಗ