wayground logo

Free Printable Worksheets

NEW

Font size

S
M
L
XL
Worksheets

10ನೇತರಗತಿ ಗದ್ಯ-2 ಶಬರಿ

Total questions: 20

Worksheet time: 3mins

Name
Class
Date
1.

'ನೆಚ್ಚು'ಪದದ ಸಮನಾರ್ಥಕ ಪದ

a)

ಅಚ್ಚು

b)

ಮೆಚ್ಚು

c)

ನಂಬು

d)

ಇಂಬು

2.

'ಸುರಭಿ'ಪದದ ಸಮನಾರ್ಥಕ ಪದ

a)

ದೇವತೆ

b)

ಕಲ್ಪವೃಕ್ಷ

c)

ಕಾಮಧೇನು

d)

ಭೀಕರ

3.

'ಪೆರೆ'ಅರ್ಥಕೊಡುವ ಮತ್ತೊಂದು ಪದ

a)

ತೆರ

b)

ಚಂದ್ರ

c)

ಸೂರ್ಯ

d)

ಹೆರೆ

4.

ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಪದ

a)

ಅಮ್ಮ

b)

ಅಬ್ಬೆ

c)

ಜನನಿ

d)

ಅಜ

5.

'ದಿಟ್ಟಿ' ಪದದ ತತ್ಸಮ ರೂಪ

a)

ದೃಷ್ಟಿ

b)

ದ್ರುಷ್ಟಿ

c)

ದೀಟಿ

d)

ದುಟ್ಟಿ

6.

'ಚೀರಾ' ಪದದ ತದ್ಭವ ರೂಪ

a)

ಸೂರು

b)

ಚೀರೆ

c)

ಸೀರೆ

d)

ಚೀರ್ಯ

7.

'ಮೃದು' ಈ ಪದದ ತದ್ಭವ ರೂಪ

a)

ಮದು

b)

ಮೆದು

c)

ಮುದ್ದು

d)

ಮಾದು

8.

'ಅಗ್ನಿ' ಪದದ ತದ್ಭವ ರೂಪ

a)

ಅಗಿನಿ

b)

ಅಗ್ಗಿ

c)

ಅಗ್ಗಿನಿ

d)

ಅಗ್ಗು

9.

'ಶರಚ್ಚಂದ್ರ' ಈ ಪದವು ಈ ಸಂದಿಗೆ ಉದಾರಹಣೆ

a)

ಶ್ಚುತ್ವ

b)

ಜಸ್ತ್ವ

c)

ಆದೇಶ

d)

ಅನುನಾಸಿಕ

10.

'ತನ್ಮಯ' ಪದದಲ್ಲಿರುವ ಸಂಧಿ

a)

ವೃದ್ಧಿ

b)

ಅನುನಾಸಿಕ

c)

ಆಗಮ

d)

ಆದೇಶ

11.

ಈ ಕೆಳಗಿನವುಗಳಲ್ಲಿ ಗುಣಸಂಧಿಗೆ ಸೇರುವ ಪದ

a)

ಮಹರ್ಷಿ

b)

ಜನೈಕೈ

c)

ವಾಗ್ದೇವಿ

d)

ವಧೂಪೇತ

12.

ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಪದ

a)

ಲೋಪ

b)

ಆದೇಶ

c)

ಆಗಮ

d)

ವೃದ್ಧಿ

13.

ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕಾಗಿ ಒಂದು ಪದವನ್ನೊ,ಒಂದು ವಾಕ್ಯವನ್ನೋ, ಎರಡೆರಡು ಬಾರಿ ಪ್ರಯೋಗ ಮಾಡುವುದಕ್ಕೆ ಹೀಗೆನ್ನುವರು

a)

ದ್ವಿರುಕ್ತಿ

b)

ಜೋಡುನುಡಿ

c)

ಅನುಕರಣಾ ವ್ಯಯ

d)

ಪ್ರತಿಧ್ವನಿಶಬ್ದ

14.

ಈ ಕೆಳಗಿನವುಗಳಲ್ಲಿ ಜೋಡುನುಡಿ ಪದ

a)

ಧೀರಶೂರ

b)

ಮೊತ್ತಮೊದಲು

c)

ಬಟ್ಟಬಯಲು

d)

ದೊಡ್ಡದೊಡ್ಡ

15.

ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಪದ

a)

ಮಕ್ಕಳು ಮರಿ

b)

ಅಬ್ಬಬ್ಬಾ

c)

ಕೆನೆಮೊಸರು

d)

ಹಣ್ಣುಹಂಪಲು

16.

'ಸತಿಪತಿ'ಈ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ

a)

ಅನುಕರಣಾವ್ಯಯ

b)

ದ್ವಿರುಕ್ತಿ

c)

ಜೋಡುನುಡಿ

d)

ನುಡಿಗಟ್ಟು

17.

ಶ್ರೀರಾಮನ ತಂದೆಯ ಹೆಸರು -------

a)

ದಶರಥ

b)

ವಿಶ್ವಾಮಿತ್ರ

c)

ರಾವಣ

d)

ದ್ರುತರಾಷ್ಟ್ರ

18.

ಶಬರಿಯು ನೆಲೆಸಿದ್ದ ಆಶ್ರಮ

a)

ಕಣ್ವಾಶ್ರಮ

b)

ಮತಂಗಾಶ್ರಮ

c)

ಕಬಂದಾಶ್ರಮ

d)

ಕಿಷ್ಕಿಂದಾಶ್ರಮ

19.

ರಾಮಲಕ್ಷ್ಮಣರಿಗೆ ಮತಾಂಗಶ್ರಮಕ್ಕೆ ಹೋಗಲು ಸೂಚಿಸಿದವರು

a)

ಹನುಮಂತ

b)

ವಾನರ

c)

ದನು(ಕಬಂದ)

d)

ಶಬರಿ

20.

ಉರಿಯುವ ಬತ್ತಿಯ ಕರುಕನ್ನು ಕಾಣದವರು

a)

ಬೆಳಕಿಗೊಲಿದವರು

b)

ಬೆಳಕನ್ನು ಕಾಣದವು

c)

ಅಂದರು

d)

ಕಣ್ಣಿಲ್ಲದವರು