wayground logo

Free Printable Worksheets

NEW

Font size

S
M
L
XL
Worksheets

10ನೇತರಗತಿ ಪದ್ಯ-2 ಹಕ್ಕಿಹಾರುತಿದೆ ನೋಡಿದಿರಾ?

Total questions: 20

Worksheet time: 10mins

Name
Class
Date
1.

'ಕೆನೆ'ಪದದ ಅರ್ಥ ----------

a)

ದವಡೆ

b)

ಕಪಾಲ

c)

ಕೆನೆ

d)

ಕೆಂಪು

2.

ಇವುಗಳಲ್ಲಿ ಗುಂಪಿಗೆ ಸೇರದ ಪದ

a)

ಬಾನು

b)

ಭಾನು

c)

ಸೂರ್ಯ

d)

ಭಾಸ್ಕರ

3.

'ಗಡ'ಪದದ ಅರ್ಥ---

a)

ಗಡಿ/ಎಲ್ಲೆ

b)

ಮೆಲ್ಲಗೆ ನಡುಗು

c)

ಸಣ್ಣಗಡಿಗೆ

d)

ಸಣ್ಣಕೋಟೆ

4.

ಮನ್ವಂತರ ಪದದ ಹೊಸಗನ್ನಡ ರೂಪ

a)

ಮನೆಯ ಅಂತರ

b)

ಮನುವಿನ ಅಂತರ

c)

ಪರಿವರ್ತನೆಯ ಕಾಲ

d)

ಪರಿಭ್ರಮಣೆಯ ಕಾಲ

5.

ಹಕ್ಕಿ ಪದದ ತತ್ಸಮ ರೂಪ

a)

ಹಕ್ಕಿ

b)

ಹೆಕ್ಕಿ

c)

ಪಕ್ಷಿ

d)

ಹಾಕಿ

6.

ಯುಗ ಪದದ ತದ್ಭವ ರೂಪ

a)

ಜಗ

b)

ಜುಗ

c)

ಪ್ರಪಂಚ

d)

ತಗ

7.

ಈ ಕೆಳಗಿನವುಗಳಲ್ಲಿ ಬ್ರಹ್ಮ ಪದದ ತದ್ಭವ ರೂಪ

a)

ಬರಮ

b)

ಬ್ರಮ್ಮ

c)

ಬೊಮ್ಮ

d)

ಭಮ್ಮ

8.

ಚಂದ್ರ ಪದದ ತದ್ಭವ ರೂಪ

a)

ಚಂದಿರ

b)

ಚಂದ್ರ

c)

ಚಂದುರ

d)

ಚಾಂದ್ರ

9.

'ಹೊಸಗಾಲ' ಪದವು ಈ ಸಂಧಿಗೆ ಉದಾಹರಣೆಯಾಗಿದೆ.

a)

ಆದೇಶ

b)

ಆಗಮ

c)

ಲೋಪ

d)

ಗುಣ

10.

ತೆರೆದಿಕ್ಕುವ ಪದವು ಈ ಸಂಧಿಯನ್ನು ಹೊಂದಿದ ಪದ

a)

ವೃದ್ಧಿ

b)

ಆದೇಶ

c)

ಗುಣ

d)

ಲೋಪ

11.

ಇವುಗಳಲ್ಲಿ ಆಗಮ ಸಂಧಿಗೆ ಉದಾಹರಣೆಯಾದ ಪದ

a)

ಗರಿಯುಂಟು

b)

ವನೌಷಧ

c)

ಮಳೆಗಾಲ

d)

ಏಕೈಕ

12.

'ಇರುಳಿರುಳು'ಈ ಪದವನ್ನು ಬಿಡಿಸಿ ಬರೆದಾದ ದೊರೆಯುವ ರೂಪ

a)

ಇರುಳು+ಇರುಳು

b)

ಇರುಳು+ಅರುಳು

c)

ಇರುಳು+ರುಳು

d)

ಇರುಳು+ಉರುಳು

13.

ಬೇಗನೆ,ಸೊಗಸಾಗಿ,ತರುವಾಯ ಈ ಪದಗಳು ಈ ಅವ್ಯಯಕ್ಕೆ ಸೇರಿವೆ.

a)

ಅನುಕರಣಾವ್ಯಯ

b)

ಸಾಮಾನ್ಯಾರ್ಥಕಾವ್ಯಯ

c)

ಕ್ರಿಯಾರ್ಥಕಾವ್ಯಯ

d)

ಆವಧಾರಣಾರ್ಥಕಾವ್ಯಯ

14.

ಈ ಕೆಳಗಿನವುಗಳಲ್ಲಿ ಅವಧಾರಣಾರ್ಥಕಾವ್ಯಯಕ್ಕೆ ಉದಾಹರಣೆ

a)

ಮೆಲ್ಲಗೆ

b)

ನೀನೇ,

c)

ಮತ್ತು

d)

ಸಾಕು

15.

ಈ ಕೆಳಗಿನವುಗಳಲ್ಲಿ ಅನುಕರಣಾವ್ಯಯ ಪದ ಯಾವುದು

a)

ನಡೆನಡೆ

b)

ಊರುಕೇರಿ

c)

ಘುಳುಘುಳು

d)

ಕೈಕಟ್ಟು

16.

ಅವನೇ,ಅವಳೇ,ಅದುವೇ,ಅವರೇ. ಈ ಪದಗಳು ಈ ಗುಂಪಿಗೆ ಸೇರಿವೆ

a)

ಅವಧಾರಣಾರ್ಥಕಾವ್ಯಯ

b)

ಸಾಮಾನ್ಯಾವ್ಯಯ

c)

ಕ್ರಿಯಾರ್ಥಕಾವ್ಯಯ

d)

ಸಂಬಂಧಾರ್ಥಕಾವ್ಯಯ

17.

ಖಾಲಿಜಾಗದಲ್ಲಿರಬೇಕಾದ ಪದ

ಎವೆ:ಕಣ್ಣು ರೆಪ್ಪೆ::ಮೇರೆ:-----------------

a)

ಮೆರೆ

b)

ಗಡಿ

c)

ಮೇಲೆ

d)

ಓಡಾಡು

18.

ಚೆನ್ನಾಗಿ ಎಂಬುದು ಸಾಮಾನ್ಯಾವ್ಯಯ,ಅಬ್ಬಾ! ಎಂಬುದು

a)

ಭಾವಸೂಚಕಾವ್ಯಯ

b)

ಅನುಕರಣಾವ್ಯಯ

c)

ಸಾಮಾನ್ಯಾವ್ಯಯ

d)

ಸಂಬಂಧಾರ್ಥಕಾವ್ಯಯ

19.

ಹೂದೋಟ-ಆದೇಶಸಂಧಿ::ಇರುಳಿರುಳು- ------------

a)

ಲೋಪ ಸಂಧಿ

b)

ಆಗಮ ಸಂಧಿ

c)

ಆದೇಶ ಸಂಧಿ

d)

ವೃದ್ಧಿ ಸಂಧಿ

20.

ಹಕ್ಕಿಯು ಯಾವುದರ ಸಂಕೇತವಾಗಿದೆ

a)

ಪಕ್ಷಿಯ ಸಂಕೇತ

b)

ಕಾಲದ ಸಂಕೇತ

c)

ಕತ್ತಲೆಯ ಸಂಕೇತ

d)

ಉದಯದ ಸಂಕೇತ