NEW
Font size
Worksheetsಕ್ರಿಯಾಪದಗಳು
Total questions: 15
Worksheet time: 8mins
ಕ್ರಿಯೆ ಪೂರ್ಣಗೊಂಡಿದೆ ಎಂಬ ಅರ್ಥವನ್ನು ಸೂಚಿಸಬಲ್ಲ ಪದ.......
ಕ್ರಿಯಾಪದ
ನಾಮಪದ
ಸರ್ವನಾಮ
ಸಂಧಿಪದ
ಕ್ರಿಯಾಪದದ ಮೂಲರೂಪ .......
ಕ್ರಿಯಾರ್ಥ
ನಾಮಪ್ರಕೃತಿ
ಕರ್ಮಪದ
ಧಾತು
ಕರ್ಮಪದವನ್ನು ಬಯಸುವ ಧಾತುಗಳೇ ........
ಕ್ರಿಯಾಪದ
ಕ್ರಿಯಾಪ್ರಕೃತಿ
ಸಕರ್ಮಕ ಧಾತು
ಧಾತು
ಮಲಗಿತು ಎಂಬುದು ........
ಕರ್ಮಪದ
ಅಕರ್ಮಕ ಧಾತು
ಸಕರ್ಮಕ ಧಾತು
ಯಾವುದು ಅಲ್ಲ
ತಂದೆಯು ಕೆಲಸವನ್ನು ಮಾಡಿದನು ಇಲ್ಲಿರುವ ಕ್ರಿಯಾಪದ
ತಂದೆಯು
ಕೆಲಸ
ಅನ್ನು
ಮಾಡಿದನು
ವಿದ್ಯರ್ಥಕ ಕ್ರಿಯಾಪದಕ್ಕೆ ಉದಾಹರಣೆ
ಮಾಡಲಿ
ಮಾಡನು
ಮಾಡಿಯಾನು
ಮಾಡುವನು
ನಿಷೇಧಾರ್ಥಕ ಕ್ರಿಯಾಪದಕ್ಕೆ ಉದಾಹರಣೆ
ತಿನ್ನನು
ತಿನ್ನುತ್ತಾನೆ
ತಿನ್ನುವನು
ತಿಂದನು
ಸಂಭವನಾರ್ಥಕ ಕ್ರಿಯಾಪದಕ್ಕೆ ಉದಾಹರಣೆ
ಬಂದರು
ಬಂದಾರು
ಬರುವರು
ಬರುತ್ತಾರೆ
ಅಲ್ಪಡು ಪ್ರತ್ಯಯ ಸೇರಿದರೆ ಅದು ......
ಕರ್ಮಣಿ ಪ್ರಯೋಗ
ಕರ್ತರಿ ಪ್ರಯೋಗ
ಅಖ್ಯಾತ ಪ್ರತ್ಯಯ
ಯಾವುದು ಅಲ್ಲ
ಅಣ್ಣ ಅನ್ನವನ್ನು ಉಂಡನು ಇದು ......... ಉದಾಹರಣೆ
ನಾಮಪದಕ್ಕೆ
ಸರ್ವನಾಮಕ್ಕೆ
ಕರ್ತರಿ ಪ್ರಯೋಗಕ್ಕೆ
ಧಾತುವಿಗೆ
ಕ್ರಿಯೆ ನಡೆದಿಲ್ಲ ಎನ್ನುವುದನ್ನು ಸೂಚಿಸುವ ಕ್ರಿಯಾಪದಗಳು
ನಿಷೇಧಾರ್ಥಕ
ಸಂಭವನಾತ್ಮಕ
ವಿದ್ಯರ್ಥಕ
ಮೇಲಿನ ಎಲ್ಲಾ
ಕ್ರಿಯೆ ನಡೆಯುವ ಬಗ್ಗೆ ಸಂಶಯ ವ್ಯಕ್ತಪಡಿಸುವ ಕ್ರಿಯಾಪದಗಳು
ಕರ್ತರಿ
ಪ್ರಶ್ನಾರ್ಥಕ
ಸಂಭವನಾರ್ಥಕ
ಆತ್ಮಾರ್ಥಕ
ಆಶಿರ್ವಾದ , ಆಜ್ಞೆ ,ಹಾರೈಕೆ ಇತ್ಯಾದಿ ವಿಧಿಗಳನ್ನು ಹೊಂದಿರುವ ಕ್ರಿಯಾಪದಗಳು
ವಿದ್ಯರ್ಥಕ
ಕ್ರಿಯಾರ್ಥಕ
ಸಂಶಯಾತ್ಮಕ
ಸಂಭವನಾರ್ಥಕ
ಉತ್ತಮ ವಿದ್ಯಾರ್ಥಿಯು ಪ್ರತಿನಿತ್ಯ ಅಭ್ಯಾಸ ಮಾಡುತ್ತಾನೆ ಇಲ್ಲಿರುವ ಧಾತು
ಉತ್ತಮ
ವಿದ್ಯಾರ್ಥಿ
ಮಾಡು
ಅಭ್ಯಾಸ
ಮೀರಾಬಾಯಿಯು ಗಿರಿಧರನನ್ನು ಪೂಜಿಸಿದಳು --ಇಲ್ಲಿರುವ ಕ್ರಿಯಾಪದ
ಮೀರಾಬಾಯಿ
ಗಿರಿಧರ
ಪೂಜಿಸಿದಳು
ಯಾವುದು ಅಲ್ಲ
