NEW
Font size
Worksheets'ಗುಣಿತಾಕ್ಷರ ಮತ್ತು ಸಂಯುಕ್ತಾಕ್ಷರಗಳು' ರಸಪ್ರಶ್ನೆ
Total questions: 10
Worksheet time: 5mins
ಒಂದು ವ್ಯಂಜನಕ್ಕೆ ಒಂದು ಸ್ವರಾಕ್ಷರ ಸೇರಿ ಆಗುವ ಅಕ್ಷರ...
ಸಂಯುಕ್ತಾಕ್ಷರ
ಗುಣಿತಾಕ್ಷರ
ಹ್ರಸ್ವಸ್ವರ
ವ್ಯಂಜನ
ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳಿಗೆ ಒಂದು ಸ್ವರ ಸೇರಿ ಆಗುವ ಅಕ್ಷರ
ಗುಣಿತಾಕ್ಷರ
ಸಂಯುಕ್ತಾಕ್ಷರ
ಅವರ್ಗೀಯ ವ್ಯಂಜನ
ಸ್ವರಾಕ್ಷರ
ಕ್+ಅ=ಕ, ಯ್+ಉ=ಯು, ಇದು .... ಗೆ ಉದಾಹರಣೆ
ಸಂಯುಕ್ತಾಕ್ಷರ
ಸ್ವರ
ವ್ಯಂಜನ
ಗುಣಿತಾಕ್ಷರ
'ಅಪ್ಪ' ಈ ಪದ ...... ಸಂಯುಕ್ತಾಕ್ಷರ ಹೊಂದಿದೆ
ಸಜಾತೀಯ ಸಂಯುಕ್ತಾಕ್ಷರ
ವಿಜಾತೀಯ ಸಂಯುಕ್ತಾಕ್ಷರ
ಗುಣಿತಾಕ್ಷರ
ವ್ಯಂಜನಾಕ್ಷರ
'ಅಕ್ಷರ' ಈ ಪದದಲ್ಲಿ ಬಳಸಿದ ಸಂಯುಕ್ತಾಕ್ಷರ
ಸಜಾತೀಯ ಸಂಯುಕ್ತಾಕ್ಷರ
ಗುಣಿತಾಕ್ಷರ
ವಿಜಾತೀಯ ಸಂಯುಕ್ತಾಕ್ಷರ
ಸಜಾತಿ ಮತ್ತು ವಿಜಾತಿ ಎರಡೂ
' ಕನ್ನಡ, ವಿಜ್ಞಾನ, ಇಂಗ್ಲಿಷ್, ಪೋರ್ಚುಗೀಸ್ ' ಇದರಲ್ಲಿ ಗುಂಪಿಗೆ ಸೇರದ ಪದ
ವಿಜ್ಞಾನ
ಇಂಗ್ಲಿಷ್
ಪೋರ್ಚುಗೀಸ್
ಕನ್ನಡ
' ಕನ್ನಡ, ಅಜ್ಜ, ಕಜ್ಜ, ಅಕ್ಷರ ' ಇದರಲ್ಲಿ ಗುಂಪಿಗೆ ಸೇರದ ಪದ
ಕನ್ನಡ
ಅಜ್ಜ
ಕಜ್ಜ
ಅಕ್ಷರ
' ದ್+ಉ, ರ್+ಗ್+ಆ, ಮ್+ಆ, ತ್+ಆ ' ಇವುಗಳನ್ನ ಗುಣಿತಾಕ್ಷರ ಮಾಡಿದಾಗ....
ದರ್ಗಾಮಾತ
ದುರ್ಗಾಮಾತಾ
ದುರ್ಗಾಮತ
ದುರ್ಗಾಮಾತ
ಒಂದು ವ್ಯಂಜನಕ್ಕೆ .......... ಗಳನ್ನು ಸೇರಿಸಿ ಗುಣಿತಾಕ್ಷರಗಳನ್ನ ಮಾಡಲಾಗುತ್ತದೆ
೧೩ ಸ್ವರಗಳನ್ನ
೩೪ ವ್ಯಂಜನಗಳನ್ನ
೧೩ ಸ್ವರ ಮತ್ತು ೨ ಯೋಗವಾಹಗಳನ್ನ
ಕೇವಲ ೨೫ ವ್ಯಂಜನಗಳನ್ನ
ಸಂಯುಕ್ತಾಕ್ಷರವನ್ನ ಹೀಗೂ ಕರೆಯಲಾಗುತ್ತದೆ
ಒತ್ತಕ್ಷರ
ದ್ವಿತ್ವ
ವ್ಯಂಜನಾಕ್ಷರ
ಒತ್ತಕ್ಷರ ಮತ್ತು ದ್ವಿತ್ವ
