wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ರಸಪ್ರಶ್ನೆಗಳು

Total questions: 9

Worksheet time: 5mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಎಷ್ಟು ಅಕ್ಷರಗಳಿವೆ?

a)

50

b)

49

c)

48

d)

47

2.

ವರ್ಗೀಯ ವ್ಯಂಜನಗಳು ಒಟ್ಟು ಎಷ್ಟು ಅಕ್ಷರಗಳಿವೆ?

a)

49

b)

25

c)

13

d)

9

3.

ಪ್ರತಿಯೊಂದು ವರ್ಗದ ಐದನೆಯ ಅಕ್ಷರವನ್ನು ಏನೆಂದು ಕರೆಯುತ್ತೇವೆ

a)

ಸ್ವರಗಳು

b)

ವೆಂಜನಗಳು

c)

ಅನುನಾಸಿಕಗಳು

d)

ಮಹಾಪ್ರಾಣಗಳು

4.

ಒಂದು ಅಕ್ಷರದ ಕೆಳಗಡೆ ಅದೇ ಅಕ್ಷರ ಒತ್ತಕ್ಷರವಾಗಿ ಬಂದರೆ ಅವುಗಳನ್ನು ಯಾವ ರೀತಿಯ ಒತ್ತಕ್ಷರ ಎಂದು ಕರೆಯುತ್ತೇವೆ

a)

ಸಜಾತಿಯ ಒತ್ತಕ್ಷರಗಳು

b)

ವಿಜಾತಿಯ ಒತ್ತಕ್ಷರಗಳು

c)

ಯಾವುದು ಅಲ್ಲ

d)

1 ಮತ್ತು 2

5.

ಗಂಡಸು ಎಂಬ ಅರ್ಥವನ್ನು ಸೂಚಿಸುವ ಪದಗಳನ್ನು ಯಾವ ಲಿಂಗ ಎಂದು ಹೇಳುತ್ತೇವೆ?

a)

ಪುಲ್ಲಿಂಗ

b)

ಸ್ರಿ ಲಿಂಗ

c)

ನಪುಂಸಕ ಲಿಂಗ

d)

ಎಲ್ಲವೂ

6.

ಮೂರ್ನಾಲ್ಕು ಪದಗಳನ್ನು ಕ್ರಮಬದ್ಧ ರೀತಿಯಲ್ಲಿ ಜೋಡಿಸಿದರೆ ಏನೆಂದು ಕರೆಯುತ್ತೇವೆ?

a)

ಗುಂಪು

b)

ಪದಗಳು

c)

ವಾಕ್ಯ

d)

ಪ್ಯಾರಾ

7.

ಶಿಕ್ಷಕರು ಪಾಠ ಮಾಡಿದ್ದರು ಇದು ಯಾವ ಕಾಲದಲ್ಲಿದೆ?

a)

ವರ್ತಮಾನ ಕಾಲ

b)

ಭೂತಕಾಲ

c)

ಭವಿಷ್ಯತ್ಕಾಲ

d)

ಯಾವುದು ಅಲ್ಲ

8.

'ನಾನು 'ಪದದ ಬಹುವಚನ ರೂಪ ಯಾವುದು?

a)

ನೀನು

b)

ನೀವು

c)

ನಾವು

d)

ಎಲ್ಲವೂ

9.

ನಮ್ಮ ಶಾಲೆಯ ಹೆಸರೇನು?

a)

ಬಾಲ್ಡ್ವಿನ್ ಪ್ರೌಢಶಾಲೆ

b)

ಕ್ಲಾರೆನ್ಸ್ ಪ್ರೌಢಶಾಲೆ

c)

ಲಾರೆನ್ಸ್ ಪ್ರೌಢಶಾಲೆ

d)

ಸೆಂಟ್ ಫಿಲೋಮಿನಾ ಪ್ರೌಢಶಾಲೆ