wayground logo

Free Printable Worksheets

NEW

Font size

S
M
L
XL
Worksheets

GRADE - 7

Total questions: 13

Worksheet time: 7mins

Name
Class
Date
1.

ಶಕ್ತಿ ಪದದ ವಿರುದ್ಧಾರ್ಥಕ ಪದ

a)

ಅಶಕ್ತಿ

b)

ನಿಶಕ್ತಿ

c)

ನಿಶ್ಯಕ್ತಿ

2.

ಅಂತಿಮ ಪದದ ವಿರುದ್ಧಾರ್ಥಕ ಪದ

a)

ಆರಂಭ

b)

ಅಂತ್ಯ

c)

ಕೊನೆ

3.

ಸಾವು ಪದದ ವಿರುದ್ಧಾರ್ಥಕ ಪದ

a)

ಮರಣ

b)

ಜನನ

c)

ಹುಟ್ಟು

4.

ತಾಳ್ಮೆಗೆಟ್ಟ ಪದವನ್ನು ಬಿಡಿಸಿ ಬರೆಯಿರಿ

a)

ತಾಳ್ಮೆ + ಕೆಟ್ಟ

b)

ತಾಳ್ಮೆ + ಕಟ್ಟ

c)

ತಾಳ್ಮೆ + ಗೆಟ್ಟ

5.

ಫೋನ್ ಪದಕ್ಕೆ ಸಮಾನಾಂತರ ಕನ್ನಡ ಪದ

a)

ಆಕಾಶವಾಣಿ

b)

ದೂರವಾಣಿ

c)

ತಂತಿ ವಾಣಿ

6.

ಆಕ್ಸಿಡೆಂಟ್ ಪದಕ್ಕೆ ಸಮಾನಾಂತರ ಕನ್ನಡ ಪದ

a)

ಅಪಘಾತ

b)

ಅಪಮಾನ

c)

ಅಪಾಯ

7.

ಬಿಡಿಸಿ ಬರೆಯಿರಿ

ಬೇಸರವಾಯಿತು.

a)

ಬೇಸರ + ವಾಯಿತು

b)

ಬೇಸರ + ಆಯಿತು

c)

ಬೇಸರ + ಹೋಯಿತು

8.

ಪಣಕ್ಕಿಡುವ ಬಿಡಿಸಿ ಬರೆದಾಗ

a)

ಪಣ + ಕ್ಕಿಡುವ

b)

ಪಣಕ್ಕೆ+ ಇಡು

c)

ಪಣ + ಇಡು

9.

ಅನುವು ಪದದ ಅರ್ಥ

a)

ಅವಕಾಶ

b)

ಆಕಾಶ

c)

ಅನುಸರಿಸು

10.

ಅಜ್ಜಿ ಲಿಂಗ ಬದಲಿಸಿ

a)

ಅಜ್ಜ

b)

ತಾತ

c)

ಅಪ್ಪ

11.

ಬಾಲಕ ಈ ಪದಕ್ಕೆ ಲಿಂಗ ಬದಲಿಸಿ

a)

ಬಾಲಕ

b)

ಬಾಲಕಿ

c)

ಹುಡುಗಿ

12.

ಹರ್ಷೋದ್ಗಾರ ಬಿಡಿಸಿ ಬರೆಯಿರಿ

a)

ಹರ್ಷ + ಉದ್ಗಾರ

b)

ಹರ್ಷೋ + ದ್ಗಾರ

c)

ಹರ್ಷ + ಉದ್ದಾರ

13.

ಶಕ್ತಿ ಪದದ ವಿರುದ್ಧಾರ್ಥಕ ಪದ

a)

ಅಶಕ್ತಿ

b)

ನಿಶಕ್ತಿ

c)

ನಿಶ್ಯಕ್ತಿ