Wayground logo

Free Printable Worksheets

Font size

S
M
L
XL
Worksheets

ಭಾರತ ಭೂಮಿ ನನ್ನ ತಾಯಿ [ ಪದ್ಯ]

Total questions: 15

Worksheet time: 8mins

Name
Class
Date
1.

ಭರತ ಭೂಮಿ ನನ್ನ ತಾಯಿ ಪದ್ಯ ಬರೆದ ಕವಿ _______

a)
b)
c)
d)
2.

ಕುವೆಂಪು ಅವರ ಪೂರ್ಣ ಹೆಸರು

a)

ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ

b)

ಕುಂದಳ್ಳಿ ವೆಂಕಟಪ್ಪ ಪುಟ್ಟಪ್ಪ

c)

ಕರಾವಳಿ ವೆಂಕಟಪ್ಪ ಪುಟ್ಟಪ್ಪ

d)

ಕುಂದಾಪುರ ವೆಂಕಟಪ್ಪ ಪುಟ್ಟಪ್ಪ

3.

ಕುವೆಂಪು ಅವರ ಜನನ ಕಾಲ

a)

29 - 12 - 1904

b)

29 - 11 - 1905

c)

29 - 10 - 1904

d)

29 - 12 -1940

4.

ಕುವೆಂಪು ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ?

a)

ಶ್ರೀ ರಾಮಾಯಣ ದರ್ಶನಂ

b)

ಮಲೆಗಳಲ್ಲಿ ಮದುಮಗಳು

c)

ಶೂದ್ರ ತಪಸ್ವಿ

d)

ಕಾನೂರು ಹೆಗ್ಗಡತಿ

5.

ಕುವೆಂಪು ಅವರ ನಿಧನ ಕಾಲ

a)

10 - 11 - 1994

b)

10 - 11 - 1904

c)

10 - 11 - 1949

d)

10 - 11 - 1990

6.

ಕುವೆಂಪು ಅವರ ತಂದೆ ತಾಯಿಯ ಹೆಸರು

a)

ವೆಂಕಟಪ್ಪಗೌಡ, ಸೀತಮ್ಮ

b)

ವೆಂಕಟಯ್ಯ ಗೌಡ, ಸೀತಮ್ಮ

c)

ವೆಂಕಟಪ್ಪಗೌಡ , ಹೇಮಾವತಿ

d)

ವೆಂಕಟಪ್ಪ ಗೌಡ , ರಾಧಮ್ಮ

7.

ಸ್ವಾತಂತ್ರ್ಯ ಪದದ ವಿರುದ್ಧಾರ್ಥಕ ಪದ

a)

ಪರತಂತ್ರ್ಯ

b)

ಪರಾತಂತ್ರ್ಯ

c)

ಪರತಂತ್ರ

d)

ಆ ಸ್ವಾತಂತ್ಯ

8.

ಮುಡಿ ಪದದ ವಿರುದ್ಧಾರ್ಥಕ ಪದ

a)

ಅಡಿ

b)

ಅರಿ

c)

ಆಗಿ

d)

ಅರ

9.

ಕಡಲು ಪದದ ಸಮಾನಾರ್ಥಕ ಪದ

a)

ಸಾಗರ, ಸಮುದ್ರ

b)

ಸಾಗರ, ನದಿ

c)

ಸಮುದ್ರ, ಕಡಲು

d)

ಸಮುದ್ರ, ನದಿ

10.

ದೇವಿಗೆರೆವೆ ಬಿಡಿಸಿ ಬರೆದಾಗ

a)

ದೇವಿಗೆ + ಎರೆವೆ

b)

ದೇವಿಗೆ + ಇರುವೆ

c)

ದೇವಿ +ಎರೆವೆ

d)

ದೇವಿ + ಗೆರೆವೆ

11.

ಸ್ವರ್ಗಕ್ಕೇರಿ ಬಿಡಿಸಿ ಬರೆದಾಗ

a)

ದರ್ಗಾಕ್ಕೆ + ಏರಿ

b)

ಸ್ವರ್ಗಕ್ಕೆ + ಏರಿ

c)

ಸ್ವರ್ಗ + ಏರಿ

d)

ಸ್ವರ್ಗ + ಕೇರಿ

12.

ಭಾರತ ದೇಶದ ಸಿರಿಮುಡಿ ಯಾವುದು?

a)

ಹಿಮಾಲಯ

b)

ಕಾಂಚನಗಂಗಾ

c)

ಮೌಂಟ್ ಎವರೆಸ್ಟ್

d)

ಜಮ್ಮು ಕಾಶ್ಮೀರ

13.

ಕವಿ ಕುವೆಂಪು ಅವರು ಗಂಗಾನದಿಯನ್ನು ಎಂದು ಕರೆದಿದ್ದಾರೆ?

a)

ದೇವಗಂಗೆ

b)

ಗಂಗಾವತಿ

c)

ಗೌರಿ ಗಂಗೆ

d)

ಗಂಗಮ್ಮ

14.

ಕವಿ ಕುವೆಂಪು ಜೀವನವನ್ನು ಯಾರಿಗೆ ಎರೆಯುವೆ ಎನ್ನುತ್ತಾರೆ?

a)

ದೇವಿಗೆರೆವೆ

b)

ದೇವನಿಗೆರೆವ

c)

ದೇವತೆಗೆರುವೆ

d)

ರಾಜನಿಗೆರೆವೆ

15.

ಸಲಿಲ ಪದದ ಅರ್ಥ_________

a)

ನೀರು

b)

ಹಾಲು

c)

ಮಜ್ಜಿಗೆ

d)

ಹಿಮ