wayground logo

Free Printable Worksheets

Font size

S
M
L
XL
Worksheets

ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು

Total questions: 20

Worksheet time: 20mins

Name
Class
Date
1.

ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ಪಾಠವನ್ನು ಬರೆದವರು ಯಾರು

(a)  

2.

ಪುಟ್ಟಜ್ಜಿಯ ಬಳಿ ಹುಡುಗ ಯಾವ ಕಥೆ ಹೇಳಬೇಕು ಎಂದು ಕೇಳಿದನು

(a)  

3.

ಹಾಡ್ಗತೆ ಎಂದರೆ ಏನು

(a)  

4.

ಜಿಂಕೆಯ ಕುತ್ತಿಗೆಯಲ್ಲಿ ಏನಿತ್ತು

(a)  

5.

ಪುಟ್ಟಜ್ಜಿ ಎಲ್ಲಿ ಕೂತಿದ್ದಳು

(a)  

6.

ಹಾಡ್ಗತೆ ಹೇಳು ಎಂದು ಹೇಳಿದವರು ಯಾರು

(a)  

7.

ಏಯ್ ಯುವಕ ಈ ಜಿಂಕೆ ನನ್ನ ಆಹಾರ ಎಂದು ಹೇಳಿದವರು ಯಾರು

(a)  

8.

ಹಳ್ಳದ ದಂಡೆಯ ಮೇಲೆ ಏನು ಬೆಳೆಯಿತು

(a)  

9.

ಪಲಾಯನ ಪದದ ಅರ್ಥ ಹೇಳಿ

(a)  

10.

ಗುಂಪಿಗೆ ಸೇರದ ಪದವನ್ನು ಬರೆಯಿರಿ

ಯುವಕ, ಯುವತಿ, ಮುದುಕ, ಹುಡುಗ

(a)  

11.

ನಾಮಪದ ಎಂದರೇನು

(a)  

12.

ಸರ್ವನಾಮ ಎಂದರೇನು

(a)  

13.

ಅಂಕಿತನಾಮ ಎಂದರೇನು

(a)  

14.

ರೂಢನಾಮ ಎಂದರೇನು

(a)  

15.

ಗುಡ್ಡ ಬೆಟ್ಟ ಪರ್ವತ ನದಿ ಶಾಲೆ ಯು ಯಾವ ನಾಮ ಪದಕ್ಕೆ ಉದಾಹರಣೆ

(a)  

16.

ರಾಮ ಲಕ್ಷ್ಮಣ ಲಕ್ಷ್ಮಿ ಯು ಯಾವ ನಾಮ ಪದಕ್ಕೆ ಉದಾಹರಣೆ

(a)  

17.

ನಾವು ನಾನು ನೀನು ಅದು ಇದು ಯಾವ ನಾಮ ಪದಕ್ಕೆ ಉದಾಹರಣೆ

(a)  

18.

ಕುಂಬಾರ ಶಿಕ್ಷಕ ವ್ಯಾಪಾರಿ ಕುಂಟ ಯಾವ ನಾಮ ಪದಕ್ಕೆ ಉದಾಹರಣೆ

(a)  

19.

ನಾನು ಪದವನ್ನು ಬಹುವಚನ ರೂಪದಲ್ಲಿ ಬರೆದಾಗ

(a)  

20.

ಅವನು ಪದವನ್ನು ಸ್ತ್ರೀಲಿಂಗ ರೂಪದಲ್ಲಿ ಬರೆದಾಗ

(a)