WorksheetsKannada FA 1
Total questions: 15
Worksheet time: 8mins
ಲಿಂಗಗಳಲ್ಲಿ ಎಷ್ಟು ವಿಧಗಳಿವೆ?
2 ವಿಧಗಳು
3 ವಿಧಗಳು
4 ವಿಧಗಳು
5 ವಿಧಗಳು
ವಚನಗಳಲ್ಲಿ ಎಷ್ಟು ವಿಧಗಳಿವೆ?
2 ವಿಧಗಳು
4 ವಿಧಗಳು
5 ವಿಧಗಳು
3 ವಿಧಗಳು
ಅ ಯಿಂದ ಳ ವರೆಗೆ ಎಷ್ಟು ಅಕ್ಷರಗಳಿವೆ?
48
49
34
25
ವರ್ಗೀಯ ವ್ಯಂಜನದಲ್ಲಿ ಎಷ್ಟು ಅಕ್ಷರಗಳಿವೆ?
25 ಅಕ್ಷರಗಳಿವೆ
34 ಅಕ್ಷರಗಳಿವೆ
9 ಅಕ್ಷರಗಳಿವೆ
13 ಅಕ್ಷರಗಳಿವೆ
ನಿತ್ಯೋತ್ಸವ ಪದ್ಯ ಬರೆದ ಕವಿ ಹೆಸರೇನು?
ಕುವೆಂಪು
ದ.ರಾ ಬೇಂದ್ರೆ
ಚಂದ್ರಶೇಖರ ಕಂಬಾರ
ಕೆ ಎಸ್ ನಿಸಾರ್ ಅಹಮದ್
ಅವರ್ಗೀಯ ವ್ಯಂಜನ ದಲ್ಲಿ ಎಷ್ಟು ಅಕ್ಷರಗಳಿವೆ?
9 ಅಕ್ಷರಗಳಿವೆ
13 ಅಕ್ಷರಗಳಿವೆ
15 ಅಕ್ಷರಗಳಿವೆ
19 ಅಕ್ಷರಗಳಿವೆ
ನಿತ್ಯೋತ್ಸವ ಈ ಪದವನ್ನು ಬಿಡಿಸಿ ಬರೆದಾಗ
ನಿತ್ಯ + ಉತ್ಸವ
ನಿತ್ಯೋ + ತ್ಸವ
ನಿತ್ಯೋ + ಉತ್ಸವ
ನಿತ್ಯ + ಊತ್ಸವ
ಕರುಣೆ ಪದದ ವಿರುದ್ಧಾರ್ಥಕ ಪದ
ನಿಷ್ಕರುಣೆ
ಕರುಣೆ
ನಿಷ ಕರುಣೆ
ಕರುಣೆ ಇಲ್ಲ
ಹುಡುಗನನ್ನು ನೋಡಿ ಬೇಡನಿಗೆ ಕರುಣೆ ಬಂತು ( ಬಹುವಚನ ರೂಪ)
ಹುಡುಗರನ್ನು ನೋಡಿ ಬೇಡನಿಗೆ ಕರುಣೆ ಬಂತು
ಹುಡುಗರನ್ನು ನೋಡಿ ಬೇಡ ಕರುಣೆ ಬಂತು
ಹುಡುಗನನ್ನು ನೋಡಿ ಕರುಣೆ ಬಂತು
ಹುಡುಗ ಬೇಡ ಕರುಣೆ ಬಂತು
ಹುಡುಗಾ ಎಲ್ಲಿ ಹೊರಟಿರುವೆ ( ಸೂಕ್ತ ಲೇಖನ ಚಿಹ್ನೆ ಬಳಸಿರಿ)
ಹುಡುಗ ಎಲ್ಲಿಗೆ ಹೊರಟಿರುವೆ?
ಹುಡುಗಾ , ಎಲ್ಲಿ ಹೊರಟಿರುವೆ?
ಹುಡುಗಾ ಎಲ್ಲಿ ಹೊರಟಿರುವೆ?
ಹುಡುಗಾ! ಎಲ್ಲಿ ಹೊರಟಿರುವೆ?
ಜೋಗದ ಸಿರಿ ಯಾವುದು?
ಜೋಗದ ಸಿರಿ ಬೆಳಕು.
ಜೋಗದ ಸಿರಿ ಐಸಿರಿ.
ಜೋಗದ ಸಿರಿ ಕತ್ತಲು.
ಜೋಗದ ಸಿರಿ ಜಲಪಾತ.
ಹರಿದ್ವರ್ಣ ಕಾಡುಗಳಲ್ಲಿ ಯಾವ ಜಾತಿಯ ಮರಗಳಿವೆ?
ತೆಂಗು, ಕಂಗು
ಕಂಗು, ಮಾವು
ತೇಗ ,ಗಂಧ
ಬೇವು, ಗಂಧ
ತಾಯಿ ಮಗನನ್ನು ಶಿವನ ಬಳಿ ಏಕೆ ಕಳುಹಿಸಿದಳು?
ಅನ್ನದಾನದ ಮಹತ್ವ ತಿಳಿಯಲು.
ದಾನದ ಮಹತ್ವ ತಿಳಿಯಲು.
ಶ್ರೀಮಂತಿಕೆಯ ಮಹತ್ವ ತಿಳಿಯಲು.
ಬಡತನದ ಮಹತ್ವ ತಿಳಿಯಲು.
ಚಂದ್ರಶೇಖರ ಕಂಬಾರ ಯಾವಾಗ ಜನಿಸಿದರು?
೧೯೩೭
೧೯೭೩
೧೯೮೭
೧೯೪೭
ವಚನ ಎಂದರೇನು?
ವಚನ ಎಂದರೆ ಸಂಖ್ಯೆ
ವಚನ ಎಂದರೆ ಮಾತು
ವಚನ ಎಂದರೆ ಕೀರ್ತನೆ
ವಚನ ಎಂದರೆ ಬಸವಣ್ಣ
