wayground logo

Free Printable Worksheets

NEW

Font size

S
M
L
XL
Worksheets

ಅವ್ಯಯಗಳು

Total questions: 20

Worksheet time: 10mins

Name
Class
Date
1.

ಲಿಂಗ,ವಚನ, ವಿಭಕ್ತಿಗಳಿಂದ ರೂಪಭೇದ ಹೊಂದದಿರುವ ಪದ.

a)

ನಾಮಪದ

b)

ಅವ್ಯಯ

c)

ದ್ವಿರುಕ್ತಿ

d)

ಜೋಡುನುಡಿ

2.

ಪ್ರಮುಖವಾಗಿ ಅವ್ಯಯಗಳ ಪ್ರಕಾರಗಳೆಷ್ಟು?

a)

06

b)

08

c)

07

d)

09

3.

ಕ್ರಿಯೆ ನಡೆದ ರೀತಿ ಹೇಳುವ ಅವ್ಯಯ.

a)

ಸಾಮಾನ್ಯಾವ್ಯಯ

b)

ಅನುಕರಣಾವ್ಯಯ

c)

ಕ್ರಿಯಾರ್ಥಕಾವ್ಯಯ

d)

ಸಂಬಂಧಾರ್ಥಕಾವ್ಯಯ

4.

ಇದು ಸಾಮಾನ್ಯಾವ್ಯಯಕ್ಕೆ ಉದಾಹರಣೆ.

a)

ಅಯ್ಯೋ

b)

ಬೇಗಬೇಗ

c)

ಚನ್ನಾಗಿ

d)

ಧಗಧಗ

5.

ಅರ್ಥವಿಲ್ಲದ ಧ್ವನಿಗಳ ಅನುಕರಣೆ ಮಾಡಿ ಹೇಳುವ ಪದ?

a)

ಸಂಬಂಧಾರ್ಥಕಾವ್ಯಯ

b)

ಭಾವಸೂಚಕಾವ್ಯಯ

c)

ಕ್ರಿಯಾರ್ಥಕಾವ್ಯಯ

d)

ಅನುಕರಣಾವ್ಯಯ

6.

ಇವುಗಳಲ್ಲಿ ಗುಂಪಿಗೆ ಸೇರದ ಪದ ಗುರುತಿಸಿ.

a)

ಚಟಚಟ

b)

ಬೇಗಬೇಗ

c)

ಜುಳುಜುಳು

d)

ಸುಯ್ಯನೆ

7.

ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಬಳಸುವ ಅರ್ಥವಿಲ್ಲದ ಪದ.

a)

ಸಾಮಾನ್ಯ ಅವ್ಯಯ

b)

ಭಾವಸೂಚಕಾವ್ಯಯ

c)

ಅವಧಾರಣಾರ್ಥಕಾವ್ಯಯ

d)

ಕ್ರಿಯಾರ್ಥಕಾವ್ಯಯ

8.

ಇದು ಭಾವಸೂಚಕಾವ್ಯಯಕ್ಕೆ ಉದಾಹರಣೆ.

a)

ಅಯ್ಯೋ

b)

ಆಃ

c)

d)

ಮೇಲಿನ ಎಲ್ಲವೂ

9.

ʼನನಗೆ ಆ ಪುಸ್ತಕ ಬೇಡʼ ಈ ವಾಕ್ಯದಲ್ಲಿರುವ ಕ್ರಿಯಾರ್ಥಕಾವ್ಯಯ ಯಾವುದು?

a)

ನನಗೆ

b)

c)

ಪುಸ್ತಕ

d)

ಬೇಡ

10.

"ರಾಮನೂ, ಲಕ್ಷ್ಮಣನೂ, ಸೀತೆಯೂ ಕಾಡಿಗೆ ಹೋದರು" ಈ ವಾಕ್ಯದಲ್ಲಿ ಬಳಕೆಯಾಗಿರುವ ಅವ್ಯಯ.

a)

ಸಾಮಾನ್ಯಾವ್ಯಯ

b)

ಸಂಬಂಧಾರ್ಥಕಾವ್ಯಯ

c)

ಅವಧಾರಣಾರ್ಥಕಾವ್ಯಯ

d)

ಭಾವಸೂಚಕಾವ್ಯಯ

11.

ಪದ, ವಾಕ್ಯಗಳನ್ನು ಜೋಡಿಸಲು ಬಳಸುವ ಅವ್ಯಯ.

a)

ಕ್ರಿಯಾರ್ಥಕಾವ್ಯಯ

b)

ಸಂಬಂಧಾರ್ಥಕಾವ್ಯಯ

c)

ಅನುಕರಣಾವ್ಯಯ

d)

ತದ್ದಿತಾವ್ಯಯ

12.

ಇದು ಸಂಬಂಧಾರ್ಥಕಾವ್ಯಯಕ್ಕೆ ಉದಾಹರಣೆ.

a)

ಸುಂದರ

b)

ಜುಳುಜುಳು

c)

ಅಲ್ಲದೆ

d)

ಓಹೋ

13.

ಒಂದು ನಿಶ್ಚಯಾರ್ಥದಲ್ಲಿರುವ ಅವ್ಯಯ.

a)

ಅವಧಾರಣಾರ್ಥಕಾವ್ಯಯ

b)

ಸಂಬಂಧಸೂಚಕಾವ್ಯಯ

c)

ಅನುಕರಣಾವ್ಯಯ

d)

ಸಾಮಾನ್ಯಾವ್ಯಯ

14.

ಹಲವು ವಸ್ತುಗಳಲ್ಲಿ ಒಂದನ್ನು ನಿಶ್ಚಯಿಸುವ ಅವ್ಯಯ.

a)

ಕ್ರಿಯಾರ್ಥಕಾವ್ಯಯ

b)

ಸಂಬಂಧಾರ್ಥಕಾವ್ಯಯ

c)

ಅವಧಾರಣಾರ್ಥಕಾವ್ಯಯ

d)

ಸಾಮಾನ್ಯಾವ್ಯಯ

15.

ʼಅವರೇʼ ಈ ಪದದಲ್ಲಿರುವ ಅವಧಾರಣಾರ್ಥಕಾವ್ಯಯ ಅಕ್ಷರ ಯಾವುದು?

a)

b)

c)

d)

16.

ವಿಶೇಷಾರ್ಥಕ್ಕಾಗಿ ಒಂದು ಪದ ಎರಡು ಬಾರಿ ಬಳಸಿದರೇ ಅದು?

a)

ಅವ್ಯಯ

b)

ದ್ವಿರುಕ್ತಿ

c)

ಜೋಡುನುಡಿ

d)

ವಿಶೇಷಣ

17.

ಇವುಗಳಲ್ಲಿ ಗುಂಪಿಗೆ ಸೇರದ ಪದ ಗುರುತಿಸಿ.

a)

ಬನ್ನಿಬನ್ನಿ

b)

ನಿಲ್ಲುನಿಲ್ಲು

c)

ಅಬ್ಬಾಬ್ಬ

d)

ಧಗಧಗ

18.

ʼಬಟ್ಟಬಯಲುʼ ಈ ಪದ ಯಾವ ವ್ಯಾಕರಣಾಂಶಕ್ಕೆ ಸೇರಿದೆ.

a)

ಜೋಡುನುಡಿ

b)

ದ್ವಿರುಕ್ತಿ

c)

ಅವ್ಯಯ

d)

ವಿಶೇಷಣ

19.

ʼಮನೆಮಠʼ ಈ ಪದ ಯಾವ ವ್ಯಾಕರಣಾಂಶಕ್ಕೆ ಉದಾಹರಣೆ.

a)

ದ್ವಿರುಕ್ತಿ

b)

ಜೋಡುನುಡಿ

c)

ಅವ್ಯಯ

d)

ಸರ್ವನಾಮ

20.

ಇವುಗಳಲ್ಲಿ ಗುಂಪಿಗೆ ಸೇರದ ಪದ ಗುರುತಿಸಿ.

a)

ಕೆನೆಮೊಸರು

b)

ಹುಳಹುಪ್ಪಡಿ

c)

ನಟ್ಟನಡುವೆ

d)

ಸತಿಪತಿ