NEW
Font size
WorksheetsDPT 36 - KANNADA (VII) :
Total questions: 20
Worksheet time: 10mins
ರಾಜು ಯಾವ ಲಿಂಗ
ನಪುಂಸಕಲಿಂಗ
ಪುಲ್ಲಿಂಗ
ಸ್ತ್ರೀಲಿಂಗ
ಅನ್ಯಲಿಂಗ
ಪುಸ್ತಕ ಇದು ಯಾವ ಲಿಂಗ
ಪುಲ್ಲಿಂಗ
ಸ್ತ್ರೀಲಿಂಗ
ನಪುಂಸಕಲಿಂಗ
ಯಾವುದು ಅಲ್ಲ
ಅವಳು ಇದು ಯಾವ ಲಿಂಗ
ಸ್ತ್ರೀಲಿಂಗ
ನಪುಂಸಕಲಿಂಗ
ಪುಲ್ಲಿಂಗ
ಯಾವುದು ಅಲ್ಲ
ಕಲ್ಲು ಇದು ಯಾವ ಲಿಂಗ
ನಪುಂಸಕಲಿಂಗ
ಪುಲ್ಲಿಂಗ
ಸ್ತ್ರೀಲಿಂಗ
ಯಾವುದು ಅಲ್ಲ
ನಾಯಿ ಇದು ಯಾವ ಲಿಂಗ
ಪುಲ್ಲಿಂಗ
ಸ್ತ್ರೀಲಿಂಗ
ನಪುಂಸಕಲಿಂಗ
ಯಾವುದು ಅಲ್ಲ
ಸೂರ್ಯ ಈ ಪದದ ವಿರುದ್ಧ ಪದ ಯಾವುದು
ಭೂಮಿ
ನೆಲ
ಚಂದ್ರ
ನದಿ
ಉಪಕಾರ ಈ ಪದದ ವಿರುದ್ಧ ಪದ ಯಾವುದು
ಅಪಕಾರ
ಜಯ
ನೋವು
ನಗು
ದು:ಖ ಈ ಪದದ ವಿರುದ್ಧ ಪದ ಯಾವುದು
ಯಾವುದು ಅಲ್ಲ
ನಗು
ಸಂತೋಷ
ಅಳು
ಹಿರಿಯ ಈ ಪದದ ವಿರುದ್ಧ ಪದ ಯಾವುದು
ಕಿರಿಯ
ಉದ್ದ
ಅಗಲ
ಯಾವುದು ಅಲ್ಲ
ಬಲ ಈ ಪದದ ವಿರುದ್ಧ ಪದ ಯಾವುದು
ಮೇಲೆ
ಕೆಳಗೆ
ದೊಡ್ಡ
ದುರ್ಬಲ
ಅಮ್ಮ ಪದದ ಸಮನಾರ್ಥಕ ಪದ ಯಾವುದು
ಅಕ್ಕ
ತಂಗಿ
ತಾಯಿ
ಅಪ್ಪ
ದೇಗುಲ ಈ ಪದದ ಸಮನಾರ್ಥಕ ಪದ ಯಾವುದು
ಮನೆ
ನಗರ
ಮಂದಿರ
ಯಾವುದು ಅಲ್ಲ
ನಕ್ಷತ್ರ ಪದದ ಸಮನಾರ್ಥಕ ಪದ ಯಾವುದು
ಚುಕ್ಕೆ
ಆಕಾಶ
ರವಿ
ಯಾವುದು ಅಲ್ಲ
ನೀರು ಪದದ ಸಮನಾರ್ಥಕ ಪದ ಯಾವುದು
ಅನ್ನ
ಊಟ
ಜಲ
ಸಮಯ
ಜಗತ್ತು ಪದದ ಸಮನಾರ್ಥಕ ಪದ ಯಾವುದು
ಊರು
ಹಳ್ಳಿ
ಪ್ರಪಂಚ
ಯಾವುದು ಅಲ್ಲ
ಚಿನ್ನ ಪದದ ವಿರುದ್ಧ ಪದ ಯಾವುದು
ಕಬ್ಬಿಣ
ಬಂಗಾರ
ಬೆಳ್ಳಿ
ಯಾವುದು ಅಲ್ಲ
ಕಣ್ಣು ಪದದ ಸಮನಾರ್ಥಕ ಪದ
ಕಿವಿ
ಮೂಗು
ನಯನ
ಯಾವುದು ಅಲ್ಲ
ಕಡಲು ಪದದ ಸಮನಾರ್ಥಕ ಪದ
ಸಮುದ್ರ
ನದಿ
ಕೆರೆ
ಯಾವುದು ಅಲ್ಲ
ಬಾನು ಪದದ ಸಮನಾರ್ಥಕ ಪದ
ಆಕಾಶ
ಭೂಮಿ
ರವಿ
ಯಾವುದು ಅಲ್ಲ
ಅನ್ನ ಪದದ ಸಮನಾರ್ಥಕ ಪದ
ಜೀವನ
ರವಿ
ಆಹಾರ
ಯಾವುದು ಅಲ್ಲ
