Wayground logo

Free Printable Worksheets

Font size

S
M
L
XL
Worksheets

ಕನ್ನಡ

Total questions: 25

Worksheet time: 13mins

Name
Class
Date
1.

ಆಗಸದಲ್ಲಿ ಹಾರುವುದೆಂದರೆ ಪುಟಾಣಿ ಪುಟ್ಟಿಗೆ ---ಇಷ್ಟ

a)

ಬಲು

b)

ದೊಡ್ಡ

c)

ಸಣ್ಣ

d)

ಕನಸು

2.

ಒಂದಿನ ಇದ್ದಕ್ಕಿದ್ದಂತೆ ಪುಟ್ಟಿಗೆ ---- ಬಂದಿತ್ತು.

a)

ಬಾಲ

b)

ಕನಸು

c)

ರೆಕ್ಕೆ

d)

ಪುಕ್ಕ

3.

ಹಕ್ಕಿಯ ಹಾಗೆ ಹಾರುವ ಮನಕೆ ಹೆಚ್ಚಿನ --- ತಂದಿತ್ತು.

a)

ವರುಷ

b)

ಹೆಚ್ಚಿನ

c)

ಹರುಷ

d)

ಹುರುಪು

4.

ಕೂಡಲೇ ಪುಟ್ಟಿ ಠಣ್ಣನೆ ಜಿಗಿದು ----ಒಡಲಿಗೆ ಸೇರಿದಳು.

a)

ಧರೆ

b)

ತಾರೆ

c)

ಆಗಸ

d)

ಮಂಗಳ

5.

ಹಾರುತ ತೇಲುತ ಮುಂದಕೆ ಸಾಗಿ ----ಮಡಿಲು ಸೇರಿದಳು.

a)

ಚಂದ್ರನ

b)

ಸೂರ್ಯನ

c)

ಶುಕ್ರನ

d)

ಮಂಗಳನ

6.

ಪುಟ್ಟಿಯೇ ನಮ್ಮಿ ಮಂಗಳ ಗ್ರಹದ ದುರಂತ -----ಕೇಳಿ ತಿಳಿ.

a)

ವ್ಯಥೆ

b)

ಹಾಡು

c)

ಕಥೆ

d)

ನೋವು

7.

ಹಸಿರನು ಅಳಿಸದೆ ಗಿಡಮರ ಬೆಳಸಿ ಉಳಿಸುವೆವೆಂದಳು ಈ ----

a)

ಮರ

b)

ಗಿಡ

c)

ಹಸಿರನು

d)

ಧರೆಯ

8.

ರಫೀಕನದು (ದೊಡ್ಡ )ಮನೆ. ಆವರಣದಲ್ಲಿ ಇರುವ ಪದ ----

a)

ಪದ

b)

ವಾಕ್ಯ

c)

ನಾಮಪದ

d)

ವಿಶೇಷಣ

9.

ಡೇವಿಡ್ನ ಊರಿನಲ್ಲಿ ನೂರುಹಸುಗಳಿವೆ. ಗೆರೆ ಎಳೆದ ಪದ -----

a)

ಸಂಖ್ಯಾವಾಚಕ

b)

ಗುಣವಾಚಕ

c)

ನಾಮಪದ

d)

ವಾಕ್ಯ

10.

ಸಿ. ಎಂ. ಗೋವಿಂದರೆಡ್ಡಿ ರವರು ----ರಲ್ಲಿ ಜನಿಸಿದರು.

a)

1951

b)

1953

c)

1958

d)

1956

11.

ಗೋವಿಂದರೆಡ್ಡಿ ಯವರು ----ಊರಿನಲ್ಲಿ ಜನಿಸಿದರು..

a)

ಚನ್ನಾಪುರ

b)

ರಾಮಪುರ

c)

ಚನ್ನಿಗರಾಯಪುರ

d)

ಚನ್ನಪಟ್ಟಣ

12.

ಮಂಗಳಗ್ರಹದಲ್ಲಿ ಪುಟ್ಟಿ ಪದ್ಯದ ಆಕಾರ ಗ್ರಂಥ ----

a)

ಮಂದಾರ

b)

ಹೂವಿನ ಹಂದರ

c)

ಮಕ್ಕಳ ಮಂದಾರ

d)

ಬಣ್ಣದ ಚಿಟ್ಟೆ

13.

ಚಂದ್ರನ ಬಿಟ್ಟು ಮೇಲಕೆ ಹಾರಿ ಸೇರಲು ----ಅಂಗಳವ.

a)

ಶುಕ್ರನ

b)

ಮಂಗಳನ

c)

ಶನಿಯ

d)

ಬುಧನ

14.

ಪುಟ್ಟಿಯು ಕಂಡಳು ಮಂಗಳನಲ್ಲಿ ---ಹೆಸರಿನ ಹೆಬ್ಬಂಡೆ.

a)

ಜೋಗಿ

b)

ಬೋಗಿ

c)

ಯೋಗಿ

d)

ನಾಗಿ

15.

ಆಗಿನ ಜನತೆಯು ನಾಡನು ಕಟ್ಟಲು ----ಕಡಿದರಿಂದ ಬರ ಬಂತು.

a)

ಮರಗಳ

b)

ಮನೆಗಳ

c)

ಗೂಡುಗಳ

d)

ಬಳ್ಳಿಗಳ

16.

ಕ್ಷಾಮ ಪದದ ಅರ್ಥ ---

a)

ಬರಗಾಲ

b)

ಉಳಿಗಾಲ

c)

ಮಳೆಗಾಲ

d)

ಬೇಸಿಗೆಕಾಲ

17.

ಗಗನವನ್ನು ಈ ವಾಕ್ಯದಲ್ಲಿ ಇರುವ ವಿಭಕ್ತಿ ಪ್ರತ್ಯಯ ----

a)

ಗಗನ

b)

ವನ್ನು

c)

ಅನ್ನು

d)

ಯಾವುದು ಅಲ್ಲ

18.

ನೀರು ಜುಳುಜುಳು ಎಂದು ಹರಿಯಿತು. ಈ ವಾಕ್ಯದಲ್ಲಿ ಗೆರೆ ಎಳೆದ ಪದ ----

a)

ದ್ವಿರುಕ್ತಿ

b)

ಜೋಡುನುಡಿ

c)

ಅನುಕರಣ ವ್ಯಯ

d)

ಪದ

19.

ಭೂಮಿಗೆ ಬಂದು ಜನತೆಯ ಕಂಡು ---ಉಳಿಸಲು ಬೇಡಿದಳು.

a)

ಮರ

b)

ನೀರು

c)

ವಾಯು

d)

ಹಸಿರು

20.

ನಮ್ಮ ಕಲ್ಪನೆಯಲ್ಲೂ ----ವಸ್ತುಗಳೊಂದಿಗೆ ಮನಬಿಚ್ಚಿ ಮಾತಾಡಬಲ್ಲೆವು.

a)

ಜೀವ ಇರುವ

b)

ನಿರ್ಜೀವ

c)

ಆಟದ

d)

ಉಪಕರಣದ

21.

ಧನ್ಯತೆ ಪದದ ಅರ್ಥ ----

a)

ತೃಪ್ತಿ

b)

ನಮಸ್ಕಾರ

c)

ಸಂತೃಪ್ತಿ

d)

ಮಮತೆ

22.

ಹಳಿ ಪದದ ಅರ್ಥ ----

a)

ಬಿಡಿಸು

b)

ಹೊಂದಿಸು

c)

ಹೊಡೆ

d)

ನಿಂದಿಸು

23.

ಶಾಲೆಯಿಂದ ಇದರಲ್ಲಿರುವ ವಿಭಕ್ತಿ ಪ್ರತ್ಯಯ ---

a)

ಪ್ರಥಮ

b)

ಚತುರ್ಥಿ

c)

ಸಪ್ತಮಿ

d)

ತೃತೀಯ

24.

ಪ್ರಥಮ ವಿಭಕ್ತಿ ಪ್ರತ್ಯಯ ಇದು

a)

ಅ

b)

ಉ

c)

ಇಂದ

d)

ಗೆ

25.

ಹುಡುಗರೇ-ಇದು ಸಂಬೋಧನಾ ವಿಭಕ್ತಿ ಪ್ರತ್ಯಯ.

a)

ಗ

b)

ರೇ

c)

ಏ

d)

ಯಾವುದು ಅಲ್ಲ