wayground logo

Free Printable Worksheets

NEW

Font size

S
M
L
XL
Worksheets

9ನೇ ತರಗತಿ FA-1 ಚಟುವಟಿಕೆ ಆಗಸ್ಟ್ 2020-21

Total questions: 30

Worksheet time: 15mins

Name
Class
Date
1.

1.ಕನ್ನಡ ಮೌಲ್ವಿ ಹಿಡಿದಿದ್ದ ಪುಸ್ತಕ

a)

ಉಮರನ ಒಸಗೆ

b)

ಮಂಕುತಿಮ್ಮನ ಕಗ್ಗ

c)

ಕುಮಾರವ್ಯಾಸ ಭಾರತ

d)

ಕುರಾನ್

2.

2.ಬೆಡಗಿನ ತಾಣ ಜಯಪುರ ಇದು ಒಂದು-------

a)

ಸಣ್ಣಕಥೆ

b)

ಪ್ರವಾಸ ಕಥನ

c)

ಕಾದಂಬರಿ

d)

ನಾಟಕ

3.

3.ದೇಶ ಸುತ್ತಿ ನೋಡು _____

a)

ಕೋಶ ಓದಿ ನೋಡು

b)

ಬೆಟ್ಟ ಹತ್ತಿ ನೋಡು

c)

ಪಾಠ ಓದಿ ನೋಡು

d)

ಆಟ ಆಡಿ ನೋಡು

4.

1.ವಜ್ರ,ಮಾಣಿಕ್ಯ,ಶುಭ್ರ,ಹಬ್ಬ ಈ ಪದಗಳಲ್ಲಿ ಸಜಾತಿ ಒತ್ತಕ್ಷರ ಪದ -----

a)

ವಜ್ರ

b)

ಮಾಣಿಕ್ಯ

c)

ಶುಭ್ರ

d)

ಹಬ್ಬ

5.

ವಿಸರ್ಗ ಸಹಿತ ಪದ ------

a)

ಅಂತಸ್ತು

b)

ಗುಣವಂತ

c)

ಅಂತ:ಪುರ

d)

ಸೌಂದರ್ಯ

6.

6.ಅವನೊಬ್ಬ ಈ ಪದವನ್ನು ಬಿಡಿಸಿ ಬರೆದಾಗ -----ಆಗುತ್ತದೆ

a)

ಅವನ +ಒಬ್ಬ

b)

ಅವನು + ಒಬ್ಬ

c)

ಅವನೇ + ಒಬ್ಬ

d)

ಅವ + ಒಬ್ಬ

7.

7.ಬೆಡಗಿನ ತಾಣ ಜಯಪುರ ಈ ಪಾಠದ ಆಕರ ಗ್ರಂಥ -----

a)

ಯಕ್ಷಗಾನ ಬಯಲಾಟ

b)

ಮೈಮನಗಳ ಸುಳಿಯಲ್ಲಿ

c)

ಅಬುವಿನಿಂದ ಬರಾಮಕ್ಕೆ

d)

ಬೆಟ್ಟದ ಜೀವ

8.

8.ಜಂತ್ರ ಮಂತ್ರ ಇದು ಜಯಪುರದಲ್ಲಿರುವ ಒಂದು -----

a)

ಖಗೋಳ ವೀಕ್ಷಣಾಲಯ

b)

ಅರಮನೆ

c)

ಬೆಟ್ಟ

d)

ದೇವಾಲಯ

9.

9.ಮಾರ್ದನಿ ಪದದ ಅರ್ಥ -----

a)

ಮದನ

b)

ಮಾನಿನಿ

c)

ಪ್ರತಿಧ್ವನಿ

d)

ಪ್ರತೀಕಾರ

10.

10.ಹೊಸಹಾಡು ಪದ್ಯದಲ್ಲಿ ಇಲ್ಲದಿರುವ ಸಾಲು ----

a)

ನವಭಾವ ನವಜೀವ ನವಶಕ್ತಿ ತುಂಬಿಸುವ

b)

ವೀರ ಧ್ವನಿ ಇರಬೇಕು

c)

ತೀವ್ರತರ ಗಂಭೀರ ಭಾವನೆಯ ತೆರೆ ಮಸಗಿ

d)

ಹಾಡೊಮ್ಮೆ ಹಾಡಬೇಕು

e)

ಎಲ್ಲಾ ಸಾಲುಗಳು ಇವೆ

11.

ಪಾರಿವಾಳ ಇದು--- ---ಸಾಹಿತ್ಯ ಪ್ರಕಾರದಲ್ಲಿದೆ

a)

ಪ್ರವಾಸ ಕಥನ

b)

ಕಾದಂಬರಿ

c)

ಕಥೆ

d)

ಕಥನಕವನ

12.

12.ಮುದ್ದು ಪಾರಿವಾಳಗಳ ಜೋಡಿ ಎಲ್ಲಿ ಗೂಡುಕಟ್ಟಿ ಕೊಂಡಿದ್ದವು ?

a)

ಕಾಡಿನಲ್ಲಿ

b)

ಹೆಮ್ಮರದ ಹೊದರಿನಲ್ಲಿ

c)

ಹಳೆಯ ಮನೆಯಲ್ಲಿ

d)

ದೇವಸ್ಥಾನದಲ್ಲಿ

13.

13.ಜಯಪುರದಲ್ಲಿರುವ ಖಗೋಳ ವೀಕ್ಷಣಾಲಯ ದ ಹೆಸರು ------

a)

ಅಂಬೇರ

b)

ಜಂತ್ರ ಮಂತ್ರ

c)

ಪಿಂಕ್ ಸಿಟಿ

d)

ವಿಶ್ವೇಶ್ವರಯ್ಯ ಮ್ಯೂಸಿಯಂ

14.

14.ಜಯಪುರದ ಜನರಿಗೆ ಯಾವ ಬಣ್ಣಗಳೆಂದರೆ ಪ್ರಾಣ ?

a)

ಕೆಂಪು, ಹಳದಿ, ಕಿತ್ತಳೆ.

b)

ಬಿಳಿ, ಕೆಂಪು, ನೀಲಿ.

c)

ಹಳದಿ, ಹಸಿರು,ಕಪ್ಪು.

d)

ಕೇಸರಿ, ಬಿಳಿ, ಹಸಿರು.

15.

15.ವಾಸ್ತು ಎಂದರೆ--------

a)

ಆಣೆಕಟ್ಟು ನಿರ್ಮಾಣ ಶಾಸ್ತ್ರ

b)

ಶಾಲೆ ನಿರ್ಮಾಣ ಶಾಸ್ತ್ರ

c)

ಕಟ್ಟಡ ನಿರ್ಮಾಣ ಶಾಸ್ತ್ರ

d)

ರಸ್ತೆ ನಿರ್ಮಾಣ ಶಾಸ್ತ್ರ

16.

16.ತಲೆನೋವು ಇದು ------ ಸಮಾಸಕ್ಕೆ ಉದಾಹರಣೆಯಾಗಿದೆ .

a)

ಕರ್ಮಧಾರೆಯ ಸಮಾಸ

b)

ಕ್ರಿಯಾ ಸಮಾಸ

c)

ಅಂಶಿ ಸಮಾಸ

d)

ತತ್ಪುರುಷ ಸಮಾಸ

17.

17.ಹೊಸಹಾಡು ಪದ್ಯ ವನ್ನು ಈ ಕೃತಿಯಿಂದ ಆರಿಸಲಾಗಿದೆ.

a)

ಶತಮಾನದ ಗಾನ

b)

ವಿರಾಗಿಣಿ

c)

ಐಕ್ಯಗಾನ

d)

ಗಂಧವತಿ

18.

18.ಗರ್ಜನೆಗೆ ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ ----

a)

ಪ್ರಥಮ

b)

ದ್ವಿತೀಯ ಅನ್ನು

c)

ತೃತೀಯ ಇಂದ

d)

ಚತುರ್ಥಿ ಗೆ

19.

19.ಬಿಕ್ಕಿಬಿಕ್ಕಿ ಎಂಬುದು -----

a)

ಅನುಕರಣಾವ್ಯಯ

b)

ದ್ವಿರುಕ್ತಿ

c)

ಜೋಡುನುಡಿ

d)

ನುಡಿಗಟ್ಟು

20.

20.ಪಂಡರಿಬಾಯಿಯವರು ನಟಿಸಿದ ಮೊದಲ ಚಿತ್ರದ ಹೆಸರೇನು?

a)

ರಾಯರ ಸೊಸೆ

b)

ವಾಣಿ

c)

ಅನ್ನಪೂರ್ಣ

d)

ಕೆರಳಿದ ಸಿಂಹ

21.

21.ಗುಣಸಾಗರಿ ಪಂಡರಿಬಾಯಿ ಈ ಪೂರಕ ಪಾಠವನ್ನು ಬರೆದವರು ------

a)

ಜಯಪ್ರದ

b)

ಜಯಾ ಭಾದುರಿ

c)

ಜಯಮಾಲಾ

d)

ಜಯಂತಿ

22.

22.ರಂಜಾನ್ ಹಬ್ಬದ ಸಡಗರವೂ ಯಾವಾಗ ಶುರುವಾಗುತ್ತದೆ ?

a)

ಚಂದ್ರ ಮುಖ ತೋರಿದಾಗ

b)

ಸೂರ್ಯ ಮುಖ ತೋರಿದಾಗ

c)

ನಕ್ಷತ್ರಗಳು ಬಂದಾಗ

d)

ಅಮವಾಸ್ಯೆಯಲ್ಲಿ

23.

23.ಹೊದರು ಈ ಪದದ ಅರ್ಥ ----

a)

ಕೂಗು

b)

ಹೋಗು

c)

ಪೊಟರೆ

d)

ಹೋದರು

24.

24.ಏನನ್ನು ತೊರೆದು ಬಾಳಬೇಕು ?

a)

ಕೋಪವನ್ನು

b)

ಸ್ವಾರ್ಥವನ್ನು

c)

ವಾತ್ಸಲ್ಯವನ್ನು

d)

ವ್ಯಾಮೋಹವನ್ನು

25.

25.ಹಾಡು ನುಡಿಗುಂಡುಗಳು ಯಾವುದರ ಬೆನ್ನೆಟ್ಟ ಬೇಕು ?

a)

ಧೈರ್ಯದ

b)

ಭಯದ

c)

ಜಾತಿ-ಕುಲಗಳ

d)

ನವಶಕ್ತಿಯ

26.

26."ನಾನೇ ಆ ಪ್ರಾಣಿ "ಈ ಮಾತನ್ನು ಯಾವ ಪಾಠದಿಂದ ತೆಗೆದುಕೊಳ್ಳಲಾಗಿದೆ ?

a)

ಹೊಸ ಹಾಡು

b)

ಕನ್ನಡ ಮೌಲ್ವಿ

c)

ಪಾರಿವಾಳ

d)

ರಂಜಾನ್ ಸುರಕುಂಬಾ

27.

27."ಗಂಡಸರು ರಂಗುರಾಯರೇ "ಈ ವಾಕ್ಯವನ್ನು ಲೇಖಕರು ಯಾವ ಸಂದರ್ಭದಲ್ಲಿ ಹೇಳಿದ್ದಾರೆ ?

a)

ಜಯಪುರದ ಜನರ ಉಡುಗೆ ತೊಡುಗೆಯ ಬಗ್ಗೆ ಹೇಳುವ ಸಂದರ್ಭದಲ್ಲಿ .

b)

ಜಯಪುರದಲ್ಲಿ ನಡೆಯುವ ಹೋಳಿ ವರ್ಣನೆಯ ಸಂದರ್ಭದಲ್ಲಿ .

c)

ಜಯಪುರದ ಜನರು ಮನೆಗೆ ಹಚ್ಚುವ ಬಣ್ಣದ ಬಗ್ಗೆ ಹೇಳುವ ಸಂದರ್ಭದಲ್ಲಿ .

d)

ಜಯಪುರದ ಜನರಿಗೆ ಇರುವ ಬಣ್ಣಗಳ ಮೋಹದ ಬಗ್ಗೆ ಹೇಳುವ ಸಂದರ್ಭದಲ್ಲಿ .

28.

28.ತಂದೆ-ತಾಯಿ ಪದವು ----- ಪದ ಆಗಿದೆ .

a)

ದ್ವಿರುಕ್ತಿ

b)

ವಿರುದ್ಧ

c)

ಜೋಡಿ

d)

ನುಡಿಗಟ್ಟು

29.

30.ಮಗು ಈ ಪದದ ಬಹುವಚನ ರೂಪ ----

a)

ಮಗಳು

b)

ಮಗ

c)

ಮಕ್ಕಳು

d)

ಮಗುಗಳು

30.

ಶಿವರಾಮ ಕಾರಂತರು ಜಯಪುರಕ್ಕೆ ಹೋದಾಗ ಯಾರ ಮನೆಗೆ ಹೋದರು?

a)

ಸುಬ್ರಮಣ್ಯಮಂ

b)

ರೈಗಳು

c)

ಶ್ರೀಪತಿ

d)

ನಿಲ್ಮಮನೆ