wayground logo

Free Printable Worksheets

NEW

Font size

S
M
L
XL
Worksheets

ಕನ್ನಡ 3

Total questions: 25

Worksheet time: 25mins

Name
Class
Date
1.

ಕಾವೇರಿ ಹೇಗೆ ಹೊಳೆಯುತ್ತಾಳೆ.

a)

ಮಿಂಚಿನಂತೆ

b)

ವಜ್ರದಂತೆ

c)

ಬಂಗಾರ

d)

ಬೆಳ್ಳಿ

2.

ಸೊಲು ಸಾವರಿಯದವರು ಯಾರು ?

a)

ದಲಿತರು

b)

ಕ್ಷೇತ್ರಿಯರು

c)

ಕೊಡವರು

d)

ದಂಡದವರು

3.

ವ್ಯಂಜನಗಳಿಗೆ ಸ್ವರಗಳು‌ ಸೇರಿ ಆಗುವ ಅಕ್ಷರ..........

a)

ಸ್ವರಕ್ಷರ

b)

ವ್ಯಂಜನ

c)

ಗುಣುತಾಕ್ಷರ

d)

ಬಳ್ಳಿಗಳು

4.

ರಾಜಧಾನಿ ಬಿಡಿಸಿ ಅಕ್ಷರದಲ್ಲಿ ಬರೆದರೆ.

a)

ರ್+ಆ=ರಾ,ಜ್+ಅ=ಜ,ಧ್+ಆ=ಧಾ,ನ್.+ಇ=ನಿ

b)

ರಾ+ದ+ಜ

c)

ರಾ+ಜ+ಧಾ+ನಿ

d)

ಅ+ಆ+ಅ+ಇ

5.

ಕಾವೇರಿ ತವರು ಮನೆ ಯಾವುದು?

a)

ಮಂಡ್ಯ

b)

ಬೆಂಗಳೂರು

c)

ನದಿ

d)

ಕೊಡಗು

6.

ಜ್+ಆ,ಗ್+ಋ,ತ್+ಇ,= ಈ ಅಕ್ಷರ ಸೇರಿ ಆಗುವ ಪದ

a)

ಜಾತ್ರಿ

b)

ಜಾಗೃತಿ

c)

ಜಾಗತ

d)

ಜಾಮು

7.

ಮೊಳಕೆ ಉಂಟಾದುದು ಹೇಗೆ ?

a)

ಪ್ರೀತಿಯಿಂದ

b)

ವ್ಯಕ್ತಿವ್ಯಕ್ತಿ ಬೆವರು ಹೀರಿ

c)

ರಕ್ತ ಹಿರಿ

d)

ಎಲ್ಲರೂ ಬೆರೆತು

8.

ಸದಾ ಉರಿಯುತ್ತಿರಬೇಕಾದುದು ಯಾವುದು ?

a)

ಸ್ವಾತಂತ್ರ್ಯ ದ ಹಣತೆ

b)

ವಿದ್ಯಾಜ್ಯೋತಿ

c)

ದೀಪ

d)

ಜ್ಞಾನದೀಪ

9.

ನಮ್ಮ ಗಮನ ಯಾವುದರ ಕಡೆಗೆ ಸಲ್ಲಬೆಕು ?

a)

ಊಟದತ್ತ

b)

ನಗರದತ್ತ

c)

ಹಣದತ್ತ

d)

ಸಾಧನೆಯುತ್ತ

10.

ಧೀರ ಶಕ್ತಿ ಉಳ್ಳವರು ಏನು ಮಾಡಬಲ್ಲರು ?

a)

ಹೋರಾಡುವರು

b)

ಹುಲಿಯ ಬಾಯಿಯಿಂದ ಮೇವು ಕಸಿಯುವರು

c)

ಗಳಿಸುವರು

d)

ಮರಣ ಹೊಂದುವರು

11.

ಯಾರನ್ನು ಹಳಿಯಬಾರದು ?

a)

ಹಿಂದೆ

b)

ಎದುರಾ ಎದುರು

c)

ಹೋದ ಮೇಲೆ

d)

ಸತ್ತನಂತರ

12.

ಚನ್ನಮಲ್ಲಿಕಾರ್ಜುನ ಯಾರ ಅಂಕಿತನಾಮ ?

a)

ಬಸವಣ್ಣ

b)

ರಾಮಯ್ಯ

c)

ಅಲ್ಲಮ್ಮಪ್ರಭು

d)

ಅಕ್ಕಮಹಾದೇವಿ

13.

ನಾಮಪದ ವಿಶೇಷ ಗುಣವನ್ನು ತಿಳಿಸುವ ಪದಕ್ಕೆ............ಎನ್ನುವರು

a)

ಸರ್ವನಾಮ

b)

ಕ್ರೀಯಾಪದ

c)

ಗುಣವಿಶೇಷಣ

d)

ನಾಮಪದ

14.

ಎಂತಹ ಭಕ್ತಿಯಿಂದ ದ್ರವ್ಯದ ಕೇಡಾಗುತ್ತದೆ ?

a)

ಸಹಾಯ ಭಕ್ತಿ

b)

ದುರಂತ ಭಕ್ತಿ

c)

ಗರ್ವದ ಭಕ್ತಿ

d)

ಶಾಂತಿಯ ಭಕ್ತಿ

15.

ಚಂಪಾ, ಯಾವ ಕವಿಯ ಸಂಕ್ಷಿಪ್ತ ನಾಮ ?

a)

ಚಂದ್ರಶೇಖರ ಪಾಟೀಲ

b)

ಕುವೆಂಪು

c)

ಬೇಂದ್ರೆ

d)

ಮಾಸ್ತಿ

16.

ಎದೆಯ ತುಂಬಾ ಯಾವುದು ತುಳಕಬೇಕು ?

a)

ರಕ್ತದ ಬೆಳಕು

b)

ಪ್ರೀತಿಯ ಬೆಳದಿಂಗಳು

c)

ಸಹನೆ

d)

ದುರ ವಿಚಾರ

17.

ಎಲ್ಲೆಲ್ಲೂ ಏನೆಂದು ಉಸಿರಬೇಕು ?

a)

ಹಿಂದಿ ನುಡಿ

b)

ಇಂಗ್ಲಿಷ್ ನುಡಿ

c)

ಕನ್ನಡ ನುಡಿ

d)

ಗಾನ ನುಡಿ

18.

ಕೈಯ ತುಂಬಾ ಏನು ಬೇಕು ?

a)

ಹಣಬೇಕು

b)

ಕೆಲಸಬೇಕು

c)

ಆಹಾತ ಬೇಕು

d)

ಪತ್ರಬೇಕು

19.

ನೇಸರನು ಏನನ್ನು ಬಿತ್ತಬೇಕು ?

a)

ಕತ್ತಲು

b)

ಬೆಳಕು

c)

ನೆರವಾಗುವುದು

d)

ಪ್ರೀತಿ

20.

ಆಡು+ಇಸು = ಇದರ ಪೂರ್ಣ ಪದ ಬರೆ

a)

ಆಡಿಸು

b)

ಆಡಿಸುವ

c)

ಆಡು

d)

ಆಡಿಸುವಾತನ

21.

ಕುಲ+ಅನ್ನು ,ಇದರಲ್ಲಿ ಪೂರ್ವ ಪದ ಯಾವುದು ?

a)

ಅನ್ನು

b)

ಕುಲ

c)

ಕುಲವನ್ನು

d)

ಇಲ್ಲಾ

22.

ಮಳೆಗಾಲ, ಬಿಡಿಯಾಗಿ ಬರೆದರೆ ?

a)

ಮಳೆ+ಯಾಲ

b)

ಮಳೆ+ಕಾಲ

c)

ಮಳೆ+ಗಾಲ

d)

ಮಳೆಗಾಲ

23.

ದು:ಖಿತನಾದನು ಈ ಪದವನ್ನು ಸಂಧಿಕಾರ್ಯಾ ಮಾಡಿರಿ.

a)

ದು:ಖ+ ಆದನು

b)

ದು:ಖಿತ + ಆದನು

c)

ದು:ಖಿತನಾನು

d)

ಎಲ್ಲಾ ಸರಿ

24.

ಅಂಬಿಕಾತನಯದತ್ತ, ಎಂಬ ಕಾವ್ಯನಾಮ ಯಾರದು ?

a)

ಬೇಂದ್ರೆ

b)

ರನ್ನ

c)

ಕುವೆಂಪು

d)

ಚಂದ್ರಶೇಖರ ಪಾಟೀಲ

25.

ಕರಡಿಯು ಕಾಡಿನಲ್ಲಿ ಏನುಂಡು ಬೆಳದಿದೆ ?

a)

ಹಣ್ಣು ಹಂಪಲ

b)

ಸೊಪ್ಪು

c)

ಜೇನುಂಡು

d)

ಗೋದಿ

Similar Resources on Wayground