Worksheetsನವಿಲು
Total questions: 21
Worksheet time: 11mins
ನಯನ ಪದದ ಅರ್ಥ
ಕಣ್ಣು
ನೇತ್ರ
ಅಕ್ಷಿ
ಮೇಲಿನ ಎಲ್ಲವೂ
ಕತ್ತು ಪದದ ಅರ್ಥ
ಕೊರಳು
ಹೊರಡು
ಕೊರಡು
ಮರಳು
ತುರಾಯಿ ಎಂದರೆ _________
ಹಕ್ಕಿಗಳ ಜುಟ್ಟು
ಕುದುರೆಯ ಜುಟ್ಟು
ಕೃಷ್ಣನ ಜುಟ್ಟು
ಮಕ್ಕಳ ಜುಟ್ಟು
ಸಿಪಾಯಿ ಪದದ ಅರ್ಥ
ಸೈನಿಕ, ಯೋಧ
ಸೈನ್ಯ
ಯುದ್ಧ
ಆಯುಧ
ನರ್ತನ ಪದದ ಅರ್ಥ
ಕುಣಿತ
ಕುಣಿ
ನೃತ್ಯ
ಮೇಲಿನ ಎಲ್ಲವೂ
ನವಿಲು ಕಣ್ಣುಗಳು ಹೇಗೆ ಹೊಳೆಯುತ್ತವೆ?
ಪಳಪಳ
ಫಳಫಳ
ಥಳಥಳ
ತಳತಳ
ನವಿಲು ಯಾವ ರೀತಿ ಕುಣಿಯುತ್ತದೆ?
ಥಕ ಥೈ
ತಕತಕ
ತಕ ತೈ
ಥಕಥಕ
ನವಿಲಿಗೆ ಇರುವ ಇತರ ಹೆಸರುಗಳು ಯಾವುವು?
ಮಯೂರ
ಶಿಖಿ
ಸಹಸ್ರಾಕ್ಷ
ಮೇಲಿನ ಎಲ್ಲವೂ
ನವಿಲಿಗೆ ಭಾರತದಲ್ಲಿ ಯಾವ ಗೌರವ ಲಭಿಸಿದೆ?
ರಾಷ್ಟ್ರ ಪಕ್ಷಿ
ರಾಷ್ಟ್ರ ಪ್ರಾಣಿ
ರಾಷ್ಟ್ರ ಮರ
ರಾಷ್ಟ್ರ ನದಿ
ನವಿಲಿಗೆ ಸಂಬಂಧಿಸಿದ ನಾಟ್ಯ ಪ್ರಕಾರ ಯಾವುದು?
ಮಯೂರ ನಾಟ್ಯ
ನಟರಾಜ ನಾಟ್ಯ
ಶಿಖಿ ನಾಟ್ಯ
ಸಹಸ್ರಾಕ್ಷ ನಾಟ್ಯ
ನವಿಲುಗರಿ ಯಾರ ಜುಟ್ಟಿನ ಅಲಂಕಾರವಾಗಿ ಬಳಕೆಯಾಗಿದೆ?
ಮುರಳಿ ಮೋಹನ
ಮುರಳಿ
ಮೋಹನ
ಷಣ್ಮುಖ
ಷಣ್ಮುಖನ ವಾಹನ _________
ನಂದಿ
ನವಿಲು
ಕುದುರೆ
ಗರುಡ
ನವಿಲು ನೋಡಲು ಎಷ್ಟು ಸುಂದರವೋ ಅಷ್ಟೇ_________
ಶಿಸ್ತಿನ ಸಿಪಾಯಿ
ಮೃದು ಸಿಪಾಯಿ
ಸಿಟ್ಟಿನ ಸಿಪಾಯಿ
ಚೇಷ್ಟೆಯ ಸಿಪಾಯಿ
ನವಿಲು ಇರುವ ಪ್ರದೇಶಗಳಲ್ಲಿ ಇವು ಸುಳಿಯಲಾರವು________.
ಹಕ್ಕಿಗಳು
ಹಾವುಗಳು
ಕೀಟಗಳು
ಮೊಲಗಳು
ನವಿಲಿಗೆ ಹಸಿರು ಛಾಯೆ ಈ ದೇಶಗಳಲ್ಲಿ ಇರುತ್ತದೆ ______.
ಕೀನ್ಯಾ ಮತ್ತು ಜಪಾನ್
ಅಮೆರಿಕ ಮತ್ತು ಇಂಗ್ಲೆಂಡ್
ಜಾವ ಮತ್ತು ಮಾಯನ್ಮಾರ್
ಶ್ರೀಲಂಕಾ ಮತ್ತು ಭಾರತ
ಹಿಂಸೆ ಪದದ ವಿರುದ್ಧಾರ್ಥಕ ಪದ
ಅಹಿಂಸೆ
ಆ ಹಿಂಸೆ
ಪರ ಹಿಂಸೆ
ಈ ಹಿಂಸೆ
ಆರಂಭ ಪದದ ವಿರುದ್ಧಾರ್ಥಕ ಪದ
ಅಂತ್ಯ
ಪರಾಂಭ
ಪ್ರಾರಂಭ
ರಂಬ
ಹೊಗಳು ಪದದ ವಿರುದ್ಧಾರ್ಥಕ ಪದ
ತೆಗದು
ತೆಗಳು
ಹೊರಡು
ಅರಳು
ಶಿಸ್ತು ಪದದ ವಿರುದ್ಧಾರ್ಥಕ ಪದ
ಆ ಶಿಸ್ತು
ಅಶಿಸ್ತು
ಪರಾಶಿಸ್ತು
ನಿರಾಶಿಸ್ತು
ಕ್ + ಋ =
ಋ
ಕೃ
ಕ
ಕೆ
ನವಿಲಿಗೆ ಹಸಿರು ಛಾಯೆ ಈ ದೇಶಗಳಲ್ಲಿ ಇರುತ್ತದೆ ______.
ಕೀನ್ಯಾ ಮತ್ತು ಜಪಾನ್
ಅಮೆರಿಕ ಮತ್ತು ಇಂಗ್ಲೆಂಡ್
ಜಾವ ಮತ್ತು ಮಾಯನ್ಮಾರ್
ಶ್ರೀಲಂಕಾ ಮತ್ತು ಭಾರತ
