Worksheetsಕೃಷಿ.ಆಹಾರ ಜೀವದ ಜೀವಾಳ.8&9
Total questions: 26
Worksheet time: 26mins
ಕಾಫಿಯನ್ನು ಪ್ರಮುಖ ಬೆಳೆಯನ್ನಾಗಿ ಬೆಳೆಯುವ ಜಿಲ್ಲೆ
ಕಲಬುರಗಿ
ಕೊಪ್ಪಳ
ಕೊಡಗು
ಕೋಲಾರ
ಏಲಕ್ಕಿಯನ್ನು ಬೆಲೆಯುವ ಜಿಲ್ಲೆ.........
ಉತ್ತರ ಕನ್ನಡ
ಧಾರವಾಡ
ದಾವಣಗೆರೆ
ಮೈಸೂರು
ಕೆಳಗಿನವುಗಳಲ್ಲಿ ನಿರಾವರಿಯ ಆಕರ ಯಾವುದು ?
ಕೆರೆ
ಕಾಲುವೆ
ಬಾವಿ
ಎಲ್ಲವೂ
ಒಂದೇ ಜಮೀನಿನಲ್ಲಿ ಒಂದು ಋತುವಿನಲ್ಲಿ ಎರಡು ಅಥವಾ ಹೆಚ್ಚು ಬೆಳೆಗಳನ್ನು ಬೆಳೆಯುವುದಕ್ಕೆ..........
ಸರದಿ ಬೆಳೆ
ಮಿಶ್ರ ಬೆಳೆ
ಕೊಯ್ಲು ಮಾಡುವುದು
ಉಳುಮೆ ಮಾಡುವುದು
ಕೃಷಿ ಭೂಮಿಯನ್ನು ಮುಖ್ಯವಾಗಿ..........ವಿಧದಲ್ಲಿ ವಿಭಾಗಿಸಲಾಗಿದೆ.
2
4
5
3
ಯಾವುದು ಸಾವಯವ ಗೊಬ್ಬರವಲ್ಲ.
ಕೊಟ್ಟಿಗೆ ಗೊಬ್ಬರ
ಎರೆಹುಳು ಗೊಬ್ಬರ
ರಾಸಾಯನಿಕ ಗೊಬ್ಬರ
ಎಲ್ಲವೂ
ತೋಟಗಾರಿಕೆ ಬೆಳೆಯನ್ನು ಗುರುತಿಸಿ.
ಹತ್ತಿ
ಕಾಫಿ
ತೊಗರಿ
ಕಡಲೆ
ಸಾದ್ರ ಬೇಸಾಯಕ್ಕೆ ಉದಾಹರಣೆ.
ಜೋಳ
ಭತ್ತ
ಸೂರ್ಯಕಾಂತಿ
ಎಲ್ಲವೂ
ಒಂದೇ ಕೃಷಿ ಜಮೀನಿನಲ್ಲಿ ವರ್ಷವೊಂದಕ್ಕೆ 2 ರಿಂದ 3 ಬೆಳೆಗಳನ್ನು ಬೆಳೆಯುವುದಕ್ಕೆ.......... ಎನ್ನುವರು
ತೋಟಗಾರಿಕೆ
ಮಿಶ್ರ ಬೆಳೆ
ನೀರಾವರಿ
ಸಾಂದ್ರ ಬೇಸಾಯ
ಗುಂಪಿಗೆ ಸೇರದ ಬೆಳೆಯನ್ನು ಆರಿಸಿ:
ತರಕಾರಿ
ಹುರುಳಿ
ಹೂ
ಹಣ್ಣು
ಯಾವುದು ಸಸ್ಯಮೂಲ ಅಹಾರ ಪದಾರ್ಥವಲ್ಲ.
ಮಾವು
ಮೆಂತ್ಯೆ
ಮಜ್ಜಿಗೆ
ಮೊಲಂಗಿ
ಯಾವುದು ಪ್ರಾಣಿ ಮೂಲ ಆಹಾರ ಪದಾರ್ಥವಾಗಿದೆ.
ಮಾಂಸ
ಗಿಣ್ಣು
ತುಪ್ಪ
ಎಲ್ಲವೂ
ಕೆಳಗಿನವುಗಳಲ್ಲಿ ಯಾವುದು ಸಿರಿಧಾನ್ಯ.
ಸಜ್ಜೆ
ಎಳ್ಳು
ಬದನೆ
ಶೇಂಗಾ
ಯಾವ ಆಹಾರ ಪದಾರ್ಥದಲ್ಲಿ ಕಾರ್ಬೋಹೈಡ್ರೇಟ್ ಗಳ ಪ್ರಮಾಣ ಹಾಚ್ಚಾಗಿದೆ.
ಮಾಂಸ
ಕಾಳುಗಳು
ಹಾಲು
ಹಣ್ಣುಗಳು
ಈ ಕೆಳಗಿನವುಗಳಲ್ಲಿ ಯಾವುದು ಸೂಕ್ಷ್ಮ ಪೋಷಕಾಂಶ ?
ಕಾರ್ಬೋಹೈಡ್ರೇಟ್
ಲಿಪಿಡ್ಸ್
ವಿಟಮಿನ್
ಪ್ರೋಟೀನ್
ನಿಂಬೆ ಮತ್ತು ಕಿತ್ತಳೆ ಹಣ್ಣುಗಳಲ್ಲಿ.....,....ವಿಟಮಿನ್ ಇದೆ.
ಸಿ
ಡಿ
ಎ
ಬಿ
ಪ್ರೋಟೀನ್ ಗಳು ಹೇರಳವಾಗಿರುವ ಆಹಾರ.
ಹಾಲು ಮತ್ತು ಮೊಟ್ಟೆ
ತುಪ್ಪ ಮತ್ತು ಎಣ್ಣೆ
ಅಕ್ಕಿ ಮತ್ತು ಗೋಧಿ
ಹಣ್ಣು ಮತ್ತು ತರಕಾರಿ
ಶಕ್ಕಿಯನ್ನು ಒದಗಿಸುವ ಅಹಾರ ಇದಾಗಿದೆ.
ಬ್ರೆಡ್
ಪಾಲಕ್ ಸೊಪ್ಪು
ಮೆಣಸಿನಕಾಯಿ
ಟೊಮ್ಯಾಟೊ
ಎಲ್ಲಾ ಅಗತ್ಯವಿರುವ ಪೋಷಕಾಂಶಗಳನ್ನು ಹೊಂದಿರುವ ಆಹಾರ.............
ಪ್ರೋಟೀನ್
ಕಾರ್ಬೊಹೈಡ್ರೇಟ್
ಸಮತೋಲನ ಆಹಾರ
ಯಾವುದು ಅಲ್ಲ
ಹೆಚ್ಚು ನೀರಿನಾಂಶವನ್ನು ಹೊಂದಿರುವ ಆಹಾರ ಪದಾರ್ಥ ಯಾವುದು ?
ಮೊಟ್ಟೆ
ಕ್ಯಾರಟ್
ಮೀನು
ಕಲ್ಲಂಗಡಿ
ಕೆಳಗಿನ ಯಾವ ಅಹಾರ ಪದಾರ್ಥದಲ್ಲಿ ಲಿಪಿಡ್ ಪ್ರಮಾಣ ಹೆಚ್ಚಾಗಿದೆ.
ಒಣ ಕೊಬ್ಬರಿ
ಹಣ್ಣುಗಳು
ತರಕಾರಿ
ಕಾಳುಗಳು
ಗುಂಪಿಗೆ ಸೇರದ ಪದ ಆರಿಸಿರಿ.
ಮಾವು
ಕಿತ್ತಳೆ
ಟೊಮ್ಯಾಟೊ
ನಿಂಬೆ
ಇದರಲ್ಲಿ ” ಏಕದಳ ಧಾನ್ಯ ”
ಜೋಳ
ತೊಗರಿ
ಹೆಸರು
ಉದ್ದು
ಕೆಳಗಿನವುಗಳಲ್ಲಿ ಯಾವುದು ತರಕಾರಿ ಅಲ್ಲ
ಬದನೆ
ಸಿಹಿ ಗೆಣಸು
ಬೀಟ್ ರೊಟ್
ನಿಂಬೆ
ಎಣ್ಣೆ ಬೀಜ ಗುರುತಿಸಿರಿ.
ನವಣೆ
ಶೇಂಗಾ
ಗೋಧಿ
ಸಜ್ಜೆ
ಏಲಕ್ಕಿಯನ್ನು ಬೆಲೆಯುವ ಜಿಲ್ಲೆ.........
ಉತ್ತರ ಕನ್ನಡ
ಧಾರವಾಡ
ದಾವಣಗೆರೆ
ಮೈಸೂರು
