Worksheets11&12ವಸ್ತು ಸ್ವರೂಪ. ಧಾತು,ಸಂಯುಕ್ತ ಮತ್ತು ಮಿಶ್ರಣ
Total questions: 25
Worksheet time: 49mins
ವಸ್ತುವನ್ನು ವೈಜ್ಞಾನಿಕವಾಗಿ.............ಎಂದು ಕರೆಯುತ್ತಾರೆ.
ದ್ರವ
ದ್ರವ್ಯ
ಕಣ
ದ್ರಾವಣ
ದ್ರವ್ಯದ ಅತ್ಯಂತ ಸೂಕ್ಷ್ಮ ಚೂರು.
ಕಣ
ವಸ್ತು
ಧಾತು
ದ್ರವ್ಯ
ಈ ವಸ್ತುಗಳಲ್ಲಿ ಕಣಗಳು ನಿರ್ದಿಷ್ಟವಾಗಿ ಮತ್ತು ಒತ್ತೊತ್ತಾಗಿ ಜೋಡಿಸಲ್ಪಟ್ಟಿರುತ್ತವೆ.
ಘನ
ದ್ರವ
ಅನಿಲ
ಪ್ಲಾಸ್ಮಾ
ಹೊಗೆಯಲ್ಲಿ ಕಣಗಳು ..........ಆಗಿ ಜೋಡಿಸಲ್ಪಟ್ಟಿರುತ್ತವೆ.
ಒತ್ತೊತ್ತಾಗಿ
ಸ್ವಲ್ಪ ವಿರಳ
ತುಂಬಾ ವಿರಳ
ಎಲ್ಲವೂ
ಕಣಗಳು ಸ್ವಲ್ಪ ವಿರಳವಾಗಿರುವ ವಸ್ತು.
ಕಲ್ಲು
ಕಬ್ಬಿಣ
ವಾಯು
ಹಾಲು
ಗಾಳಿಗೆ ಉಷ್ಣ ನೀಡಿದಾಗ ಅದು.
ಕುಗ್ಗುತ್ತದೆ
ಹಿಗ್ಗುತ್ತದೆ
ಸ್ಥಿರವಾಗಿರುತ್ತದೆ
ಯಾವುದು ಅಲ್ಲ
ನೀರಾವಿಯನ್ನು ತಂಪು ಮಾಡಿದಾಗ ದ್ರವ್ಯದ ಸ್ಥಿತಿ...............
ಘನ
ಅನಿಲ
ದ್ರವ
ನೀರಾವಿ
ಘನ ಸ್ಥಿತಿಯಿಂದ ನೇರವಾಗಿ ಅನಿಲ ಸ್ಥಿತಿಗೆ ವಸ್ತುಗಳ ಬದಲಾವಣೆಯನ್ನು ..............ಎನ್ನುವರು.
ಉತ್ಪತನ
ಉತ್ಕಟತನ
ಉತ್ಕರ್ಷಣೆ
ಅಪಕರ್ಷಣೆ
ಒಂದು ವಸ್ತುವಿನಲ್ಲಿ ಅಡಕವಾಗಿರುವ ಕಣಗಳ ಮೊತ್ತವನ್ನು ಹೀಗೆನ್ನುವರು.
ತೂಕ
ದ್ರವ್ಯರಾಶಿ
ಕಣಗಳು
ದ್ರವ್ಯಗಳು
ಈ ಕೆಳಗಿನವುಗಳಲ್ಲಿ ಹೆಚ್ಚು ಸಾಂದ್ರತೆ ಹೊಂದಿರುವ ವಸ್ತು .
ಮಂಡಕ್ಕಿ
ಹತ್ತಿ
ಸಕ್ಕರೆ
ಕಬ್ಬಿಣ
ಸಾಂದ್ರತೆಯ ಅಂತರಾಷ್ಟ್ರೀಯ ಮಾನ.
Kg/m³
Kg/m
Kg/m²
Kgm
ಮೇಲ್ಮುಖವಾಗಿ ತಳ್ಳುವ ಬಲವೇ..........
ಒತ್ತಡ
ಆಕರ್ಷಣಾ ಬಲ
ಗುರುತ್ವಾಕರ್ಷಣ ಬಲ
ಪ್ಲವನತೆ
...............ವಿಧಾನದಿಂದ ನೀರು ದ್ರವಸ್ಥಿತಿಯಿಂದ ಅನಿಲ ಸ್ಥಿತಿಗೆ ಪರಿವರ್ತನೆಗೊಳ್ಳುತ್ತದೆ.
ಆವಿಯಾಗುವಿಕೆ
ಘನೀಕರಣ
ಉತ್ಪತನ
ಶೋಧಿಸುವ
ದ್ರವ್ಯದ ನಾಲ್ಕನೇ ಸ್ಥಿತಿ..................
ದ್ರವ
ಘನ
ಪ್ಲಾಸ್ಮಾ
ಅನಿಲ
ಒಂದು ವಸ್ತುವಿನ ಪ್ರಮಾಣವನ್ನು ಹೀಗೆಂದು ಕರೆಯಲಾಗುವುದು.
ಪ್ಲವನತೆ
ಸಾಂದ್ರತೆ
ಒತ್ತಡ
ದ್ರವ್ಯರಾಶಿ
ಮೂಲ ಧಾತುವಿನ ಅತ್ಯಂತ ಚಿಕ್ಕ ಘಟಕ.
ಪರಮಾಣು
ಧಾತು
ವಸ್ತು
ದ್ರವ್ಯ
ಈ ಕೆಳಗಿನವುಗಳಲ್ಲಿ ಕೃತಕ ಧಾತು.
ಚಿನ್ನ
ತಾಮ್ರ
ಜಲಜನಿಕ
ಪ್ಲುಟೋನಿಯಂ
ಇದು ಸಂಯುಕ್ತ ವಸ್ತುವಿಗೆ ಉದಾಹರಣೆಯಾಗಿದೆ.
ನೀರು
ಸಮುದ್ರದ ನೀರು
ಗಾಳಿ
ಮಣ್ಣು
ಗುಂಪಿಗೆ ಸೇರದ್ದನ್ನು ಗುರುತಿಸಿ.
ಕಬ್ಬಿಣ
ಪಾದರಸ
ಚಿನ್ನ
ಕಾರ್ಬನ್ ಡೈಆಕ್ಸೈಡ್
ಸಮುದ್ರದ ನೀರು ಇದಕ್ಕೆ ಉದಾಹರಣೆಯಾಗಿದೆ.
ಧಾತು
ಸಂಯುಕ್ತ
ಮಿಶ್ರಣ
ಎಲ್ಲವೂ
ಗಾಳಿ ಈ ಗುಂಪಿಗೆ ಸೇರುತ್ತದೆ.
ಮಿಶ್ರಣ
ಧಾತು
ಸಂಯುಕ್ತ
ಘನ
ಈ ಕೆಳಗಿನವುಗಳಲ್ಲಿ ಧಾತು ಯಾವುದು.
ನೀರು
ಸೋಡಿಯಂ ಕ್ಲೋರೈಡ್
ಗಾಳಿ
ನೈಟ್ರೋಜನ್
ಇದರಲ್ಲಿ ಯಾವುದು ಮಿಶ್ರಣ ವಸ್ತು.
ಕಲ್ಲು
ಮಣ್ಣು
ಕಬ್ಬಿಣ
ನೀರು
ಕೆಳಗಿನವುಗಳಲ್ಲಿ ನೈಸರ್ಗಿಕ ಧಾತುವನ್ನು ಗುರುತಿಸಿ.
ಕಬ್ಬಿಣ
ತಾಮ್ರ
ಚಿನ್ನ
ಎಲ್ಲವೂ
ಧಾತುವಿನಲ್ಲಿ ಒಂದೇ ರೀತಿಯ ...............ಗಳ ಸಮೂಹವಿರುತ್ತದೆ.
ದ್ರವ
ಕಣ
ಅನಿಲ
ವಸ್ತು
