NEW
Font size
Worksheetsಕನ್ನಡ 4
Total questions: 25
Worksheet time: 50mins
ಮುಳ್ಳು + ಅನ್ನು ಸೇರಿಸಿ ಬರೆದರೆ.
ಮುಳ್ಳುಗಳನ್ನು
ಮುಳ್ಳನ್ನು
ಮುಳ್ಳುಗಳಿಗೆ
ಮುಳ್ಳು ಅನ್ನು
ಕುಡಿಗೋಲು ಬಿಡಿಸಿ ಬರೆದರೆ.
ಕುಡು + ಕೇಳು
ಕುಡು + ಗೇಳು
ಕುಡು + ಕೋಲು
ಕೂಡುಗೋಲು
ಮಂತ್ರ ಪಠನೆಯ ಫಲ ಸಿಗಬೇಕೆಂದರೆ ಮನುಜ ಏನನ್ನು ಬಿಡಬೇಕು.
ದ್ವೇಷ
ಅಧಿಕಾರ
ದೇಹ
ಕುಟಿಲವನ್ನು
ಪುರಂದದಾಸರ ಅಂಕಿತ ನಾಮ ಯಾವುದು ?
ದಾಸರು
ಪುರಂದರ ವಿಠಲ
ರಾಮದೇವ
ಸಂಗಮ್ಮದೇವ
ಜಪದ ಫಲ ನಮಗೆ ಸಿಗಬೇಕಾದರೆ ನಾವು ಹೇಗಿರಬೇಕು ?
ಕಪಡಟತನದಿಂದ ಜನರನ್ನು ಕಾಡಬಾರದು
ಕಳ್ಳರಾಗಿರಬೇಕು
ಹೆಡಿಗಳಾಗಿರಬೇಕು
ಸುಳ್ಳರಾಗಿರಬೇಕು
ಅನುಭವ. ಇದರ ವಿರುದ್ಧಾರ್ಥ ಪದ ಯಾವುದು ?
ಸುನಂದ
ಬೆಳಕು
ಅನನುಭವ
ಭವ
ಉನ್ನತಿ ಮತ್ತು ಗರ್ವಿ ಪದಗಳ ವಿರುದ್ಧಾರ್ಥ ಪದ .
ಅವನತಿ - ಅನಾದಿ
ಅವನತಿ - ನಿಗರ್ವಿ
ಅನುಭವ - ಅಥಮ
ಅಧಮ
ಮಗುವಿನ ಮೊರೆ ಎಂಬ ಪದ್ಯ ಬರೆದವರು.
ಚಂದ್ರಶೇಖರ
ಸತ್ಯನಾರಾಯಣ
ಕುವೆಂಪು
ಸಿದ್ಧಯ್ಯ ಪುರಾಣಿಕ
ಯಾವುದು ಉರಿಯಲಿಲ್ಲ ಆರಲಿಲ್ಲ ?
ಬಾಳ ಹಣತೆ
ಜ್ಯೋತಿ
ಜ್ಞಾನ - ಹಣತೆ
ಪ್ರೀತಿ ಧ್ವಜ
ಯಾವುದು ಮುಳಗಲಿಲ್ಲ ತೆಲಲ್ಲಿಲ್ಲ.
ಹಡಗು
ಬೆಂಕಿ
ಬಾಳನಾವೆ
ಬಂಡಿ
ಕಾವ್ಯನಂದ ಯಾರ ಕಾವ್ಯನಾಮ ?
ಸತ್ಯನಾರಾಯಣ
ಬೇಂದ್ರೆ
ಕುವೆಂಪು
ಸಿದ್ಧಯ್ಯ ಪುರಾಣಿಕ
ಹಣ್ಣು, ಓದು , ಬಸವ , ಕೀರ್ತಿ ಈ ಪದಗಳಲ್ಲಿ ಕ್ರಿಯಾಪದ ಯಾವುದು ?
ಹಣ್ಣು
ಬಸವ
ಕೀರ್ತಿ
ಓದು
ದೆವ್ವ , ಎತ್ತು , ರೈತ , ತಿನ್ನು ಈ ಪದಗಳಲ್ಲಿ ಕ್ರಿಯಾಪದ ಯಾವುದು ?
ಎತ್ತು
ತಿನ್ನು
ರೈತ
ದೆವ್ವ
ರಾಮನು ಚೆಂಡನ್ನು ಎಸೆದನು. ಇದರಲ್ಲಿ ಕ್ರಿಯಾಪದವನ್ನು ಗುರುತಿಸಿ ?
ರಾಮನು
ಚೆಂಡನ್ನು
ಎಸೆದನು
ಯಾವುದು ಅಲ್ಲ
ಕರ್ತೃವಿನ ಕ್ರಿಯೆಯನ್ನು ಹೇಳುವ ಪದಕ್ಕೆ............ಎನ್ನುವರು.
ಗುಣವಿಶೇಷಣ
ನಾಮಪದ
ಸರ್ವನಾಮ
ಕ್ರಿಯಾಪದ
2010 ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದರು ?
ಸಿದ್ಧಯ್ಯ ಪುರಾಣಿಕ
ಚಂದ್ರಶೇಖರ ಕಂಬಾರ
ಶ್ರೀನಿವಾಸ
ಶರೀಫ್
ಕವಿ ಇಲ್ಲಿ ದೇಶವನ್ನು ಯಾವುದಕ್ಕೆ ಹೋಲಿಸಿದ್ದಾರೆ ?
ಮಾವಿನ ಮರಕ್ಕೆ
ಆಲದ ಮರಕ್ಕೆ
ಬೇವಿನ ಮರಕ್ಕೆ
ಜಾಲಿಗಿಡಕ್ಕೆ
ರೆಂಬೆ ಕೊಂಬೆಯ ಮೇಲೆ ಯಾರು ಗೂಡು ಕಟ್ಟಿದರು ?
ರಾಮ - ರಹೀಮ
ಹುಳಗಳು
ಪ್ರಾಣಿಗಳು
ಹಕ್ಕಿ - ಪಕ್ಷಿಗಳು
ಮರದ ಎಲೆಗಳ ನೆರಳಾಟ ಎಲ್ಲಿ ನಡೆಯುತ್ತಿದೆ ?
ಮೈದಾನದಲ್ಲಿ
ಮನೆಯ ಗೋಡೆಯ ಮೇಲೆ
ಗಿಡದಲ್ಲಿ
ರಾಜ್ಯದಲ್ಲಿ
ರವಿ ಮಾರುಕಟ್ಟೆಗೆ ; ಹೋದನು; ಗೆರೆ ಎಳೆದ ಪದದ ಕಾಲ
ಭವಿಷ್ಯತ್ ಕಾಲ
ವರ್ತಮಾನಕಾಲ
ಭೂತಕಾಲ
ಯಾವುದು ಅಲ್ಲ
ಆಲಂ ಚೆಂಡಾಟ ಆಡುತ್ತಾನೆ ಇದು ಯಾವ ಕಾಲದ ವಾಕ್ಯೆ ?
ಭವಿಷ್ಯತ್ ಕಾಲ
ವರ್ತಮಾನಕಾಲ
ಭೂತಕಾಲ
ಯಾವುದು ಅಲ್ಲ
ಹಾಫಿಜ್ ಗೀತೆ ಹಾಡಿದಳು ಈ ವಾಕ್ಯೆದ ಕಾಲ.
ಭೂತಕಾಲ
ವರ್ತಮಾನಕಾಲ
ಭವಿಷ್ಯತ್ ಕಾಲ
ಯಾವುದು ಅಲ್ಲ
ರಾಜ್ಯಗಳನ್ನು ಆಳುವವಳಿಗೆ .......,....ಎನ್ನುತ್ತಾರೆ.
ದೇವಿ
ಮಹಿಳೆ
ರಾಣಿ
ಗೊತ್ತಿಲ್ಲ
ಸೇನೆಯನ್ನು ಮುಂದೆ ನೆಡೆಸುವನಿಗೆ ............ ಎನ್ನುವರು.
ನಾಯಕ
ಸೇನಾಪತಿ
ಕಾರ್ಯಪತಿ
ವಿಷ್ಣುಪತಿ
ಸತತವಾಗಿ ಹಾಸಿಗೆಯಲ್ಲಿ ಮಲಗಿದವನಿಗೆ ...........ಎನ್ನುವರು.
ಗಂಡುಗಲಿ
ರೋವಿ
ರೋಗಿ
ವೀರ
