wayground logo

Free Printable Worksheets

NEW

Font size

S
M
L
XL
Worksheets

ದೈ.ಶಿ. "ವೇಟ್ ಲಿಫ್ಟಿಂಗ್" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.

Total questions: 20

Worksheet time: 10mins

Name
Class
Date
1.

ಪುರುಸರ ವೆಯ್ಟ್ ಲಿಪ್ಟಿಂಗ್ ನಲ್ಲಿ ಬಳಸುವ ಬಾರ್ಬೆಲ್ ನ ಗರಿಷ್ಠ ಉದ್ದ.

a)

1.20 ಮೀಟರ್

b)

2.20 ಮೀಟರ್

c)

3.20 ಮೀಟರ್

d)

4.10 ಮೀಟರ್

2.

ಬಾರ್ಬೆಲ್ ಗೆ ತೂಕದ ಪ್ಲೇಟ್ ಗಳನ್ನು ಜೋಡಿಸುವ ಭಾಗವಾದ ಸ್ಟೀವ್ಸ್ ನ ವ್ಯಾಸ.

a)

50 ಮೀ.ಮೀ

b)

100 ಮೀ.ಮೀ

c)

25 ಮೀ.ಮೀ

d)

75 ಮೀ.ಮೀ

3.

ಒಲಂಪಿಕ್ ನ ವೇಯ್ಟ್ ಲಿಪ್ಟಿಂಗ್ ನಲ್ಲಿ ಕಂಚಿನ ಪದಕ ಪಡೆದ ಮೊದಲ ಭಾರತೀಯ ನಾರಿ.

a)

ಮೀರಾ ಬಾಯಿ ಚಾನು

b)

ಸವಿತಾ ಕುಮಾರಿ

c)

ವಿನೇಶ್ ಪೂಗಟ್

d)

ಕಣ್ರಂ ಮಲ್ಲೇಶ್ವರಿ

4.

ಮೀರಬಾಯಿ ಚಾನು ಯಾವ ರಾಜ್ಯದವರು.

a)

ಹರಿಯಾಣ

b)

ತಮಿಳುನಾಡು

c)

ಕೇರಳ

d)

ಮಣಿಪುರ

5.

ವೇಯ್ಟ್ ಲಿಪ್ಟಿಂಗ್ ನಲದಲ್ಲಿ ನಿಗದಿ ಪಡಿಸಿರುವ ಲಿಪ್ಟಿಂಗ್ ವಿಧಾನ.

a)

ಕ್ಲೀನ್ ಅಂಡ್ ಜರ್ಕ್

b)

ಸ್ಯ್ನಾಚ್ ಅಂಡ್ ಕ್ಲೀನ್

c)

ಸ್ಯ್ನಾಚ್,ಕ್ಲೀನ್ ಅಂಡ್ ಜರ್ಕ್

d)

ಯಾವುದು ಅಲ್ಲ

6.

ಒಲಂಪಿಕ್ ನಲ್ಲಿ ಭಾರ ಎತ್ತುವ ಸ್ಪರ್ಧೆ ಸೇಪ್ರಡೆ ಯಾದದ್ದು.

a)

1986

b)

1896

c)

1976

d)

1960

7.

ಇಂಡಿಯನ್ ವೇಯ್ಟ್ ಲಿಪ್ಟಿಂಗ್ ಸಂಸ್ಥೆ ಸ್ಥಾಪನೆ ಯಾದದ್ದು.

a)

1950

b)

1949

c)

1948

d)

1950

8.

ಅಂತರಾಷ್ಟ್ರೀಯ ವೇಯ್ಟ್ ಲಿಪ್ಟಿಂಗ್ ಸಂಸ್ಥೆ ಸ್ಥಾಪನೆಯಾದದ್ದು.

a)

1928

b)

1920

c)

1927

d)

1926

9.

ಭಾರ ಎತ್ತುವ ಸ್ಪರ್ಧೆ ಮೊದಲು ಪ್ರಾರಂಭವಾದ ದೇಶ.

a)

ಜರ್ಮನಿ

b)

ಇಂಗ್ಲೆಂಡ್

c)

ಅಮೆರಿಕ

d)

ದಕ್ಷಿಣ ಆಫ್ರಿಕಾ

10.

ಭಾರ ಎತ್ತುವ ಸ್ಪರ್ಧೆ ಯಲ್ಲಿ ಎಷ್ಟು ವಿಧಾನಗಳಿವೆ.

a)

04

b)

02

c)

03

d)

05

11.

ಭಾರ ಎತ್ತುವ ಸ್ಪರ್ಧೆ ಯಲ್ಲಿ 20 ಕಿ.ಗ್ರಾ ಪ್ಲೇಟ್ ನ ಬಣ್ಣ.

a)

ಕೆಂಪು

b)

ಹಸಿರು

c)

ಕಪ್ಪು

d)

ನೀಲಿ

12.

ಮಹಿಳೆಯರ ವಿಭಾಗದ ಭಾರ ಎತ್ತುವ ಸ್ಪರ್ಧೆ ಯ ಬಾರ್ ಬೆಲ್ ನ ಗರಿಷ್ಠ ಉದ್ದ.

a)

2.01 ಮೀಟರ್

b)

1.01ಮೀಟರ್

c)

3.01ಮೀಟರ್

d)

0.50ಮೀಟರ್

13.

ಭಾರ ಎತ್ತುವ ಸ್ಪರ್ಧೆ ಯಲ್ಲಿ ಬಾರ್ ಬೆಲ್ ನ್ನು ಎತ್ತಲು ನೀಡುವ ಸಮಯ.

a)

60 ನಿಮಿಷ

b)

40 ಸೆಕೆಂಡ್

c)

60 ಸೆಕೆಂಡ್

d)

30 ಸೆಕೆಂಡ್

14.

ಭಾರ ಎತ್ತುವ ಸ್ಪರ್ಧೆ ಯಲ್ಲಿ ಸ್ಪರ್ಧಿಯು ಮುಂದಿನ ಪ್ರಯತ್ನಕ್ಕೆ ಕೇಳಬಹುದಾದ ಕನಿಷ್ಠ ತೂಕ.

a)

2 ಕಿ.ಗ್ರಾಂ

b)

2.5 ಕಿ.ಗ್ರಾಂ

c)

3 ಕಿ.ಗ್ರಾಂ

d)

5 ಕಿ.ಗ್ರಾಂ

15.

25 ಕಿ.ಗ್ರಾಂ ಪ್ಲೇಟ್ ನ ಬಣ್ಣ.

a)

ಕೆಂಪು

b)

ನೀಲಿ

c)

ಹಳದಿ

d)

ಕಪ್ಪು

16.

ಕರ್ಣಂ ಮಲ್ಲೇಶ್ವರಿ ಯಾವ ವರ್ಷ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದಿದ್ದಾರೆ.

a)

1996

b)

2000

c)

2001

d)

1999

17.

ಕರ್ಣಂ ಮಲ್ಲೇಶ್ವರಿ ಯಾವ ರಾಜ್ಯದವರು.

a)

ಆಂದ್ರ ಪ್ರದೇಶ

b)

ಮಹಾರಾಷ್ಟ್ರ

c)

ಜಾರ್ಖಂಡ್

d)

ಸಿಕ್ಕಿಂ

18.

ಮೀರಾಬಾಯಿ ಚಾನು ಯಾವ ವರ್ಷ ರಾಜೀಬ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದಿದ್ದಾರೆ.

a)

2009

b)

2019

c)

2018

d)

2020

19.

ಭಾರ ಎತ್ತುವ ಸ್ಪರ್ಧೆಯ ಪ್ಲೇಟ್ ನ ವ್ಯಾಸ.

a)

40ಸೆಂ.ಮೀ

b)

45ಸೆಂ.ಮೀ

c)

50ಸೆಂ.ಮೀ

d)

60ಸೆಂ.ಮೀ

20.

ಭಾರ ಎತ್ತುವ ಸ್ಪರ್ಧೆ ಯಲ್ಲಿ ಬಳಸುವ ಬಣ್ಣ.

a)

ಹಳದಿ,ಕೆಂಪು

b)

ಕೆಂಪು,ಹಸಿರು

c)

ನೀಲಿ,ಕಪ್ಪು

d)

ಬಿಳಿ, ಕೆಂಪು