NEW
Font size
Worksheetsಹಲಗಲಿಯ ಬೇಡರು ರಸಪ್ರಶ್ನೆ ಕಾರ್ಯಕ್ರಮ
Total questions: 20
Worksheet time: 10mins
ಸಿಪಾಯಿ ದಂಗೆ ನಡೆದ ವರ್ಷ
1857
1858
ಸಿಪಾಯಿ ದಂಗೆಯ ನಂತರ ಬ್ರಿಟಿಷ್ ಸರ್ಕಾರ ಜಾರಿಗೆ ತಂದ ಕಾಯ್ದೆ.
ನಿಶ್ಯಸ್ತ್ರೀಕರಣ
ದತ್ತುಮಕ್ಕಳಿಗೆ ಹಕ್ಕಿಲ್ಲ.
ನಿಶ್ಯಸ್ತ್ರೀಕರಣ ಕಾಯ್ದೆ ಜಾರಿಗೆ ತಂದ ಬ್ರಿಟಿಷ್ ಅಧಿಕಾರಿ ಯಾರು ?
ಜೆ ಬಿ ಸೆಟನ್ಕರ್
ಡಾಲ್ ಹೌಸಿ
ಲಾವಣಿ ಎಂದರೆ_____ಎಂದು ಕರೆಯುವುದು ವಾಡಿಕೆ..
ಶೋಕಗೀತೆ
ವೀರಗೀತೆ
ಹಲಗಲಿಯ ಬೇಡರು ಲಾವಣಿಯ ಆಯ್ಕೆ ಕೃತಿ ಯಾವುದು ?
ಕನ್ನಡ ಜನಪದ ಗೀತೆಗಳು
ಜನಪದ ಲಾವಣಿಗಳು
ಹತಾರ ಪದದ ಅರ್ಥ
ಆಯುಧ
ಹೋರಾಟ
ಬಂಟರು ಪದದ ಅರ್ಥ ಏನು ?
ಹೇಡಿಗಳು
ಶೂರರು
ಹಲಗಲಿಯು ಇಂದಿನ _________ಜಿಲ್ಲೆಗೆ ಸೇರಿದ.
ಬಾಗಲಕೋಟೆ
ಧಾರವಾಡ
ಹಲಗಲಿಯ ಬೇಡರು ಕೊಲೆಗೈದ ಬ್ರಿಟಿಷ್ ಅಧಿಕಾರಿಯ ಹೆಸರು.?
ಹೆಬಲಕ್
ಅಲೆಗ್ಸಾಂಡರ್
ಮ್ಯಾಗ ಪದದ ಗ್ರಾಂಥಿಕ ರೂಪ
ಮೇಲೆ
ಕೆಳಗೆ
ಹನುಮಭೀಮರಾಮ ಪದವು______ಸಮಾಸಕ್ಕೆ ಉದಾಹರಣೆಯಾಗಿದೆ..
ಬಹುವ್ರೀಹಿ
ದ್ವಂದ್ವ
ಟಾರಾ ಎಂಬ ಪದವು ಇಂಗ್ಲೀಷ್ ನ_____ಪದದಿಂದ ಬಂದಿದೆ.
Tare
Take
ಸಿಡಿಲ ಸಿಡಿದ್ಹಾಂಗ ಗುಂಡುಸುರಿದಾವ ವಾಕ್ಯದಲ್ಲಿರುವ ಅಲಂಕಾರ ಯಾವುದು ?
ಉಪಮಾ ಅಲಂಕಾರ
ರೂಪಕಾಲಂಕಾರ
ಲಾವಣಿಕಾರನ ಆರಾಧ್ಯದೈವ ಯಾವುದು.?
ಕಲ್ಮೇಶ
ಮಾದೇಶ
ಹಲಗಲಿಯನ್ನು ಲೂಟಿ ಮಾಡಲು ಆದೇಶ ಕೊಟ್ಟವರು ಯಾರು ?
ಕಾರ್ ಸಾಹೇಬ
ಹೆಬಲಕ್ ಸಾಹೇಬ
ಹೊಡೆಯಿರಿ ಇವರ ಪೂರಾ ಘಾತುಕರಾ..ಈ ಮಾತನ್ನು ಹೇಳಿದವರು ಯಾರು ?
ಹನುಮ
ಜಡಗ
ಕೆಟ್ಟು ವರ್ಣಿಸಿ ಹೇಳಿದೆ ಕಂಡಷ್ಟು..ಈ ಮಾತನ್ನು ಹೇಳಿದವರು...?
ಲಾವಣಿಕಾರ
ಭೀಮ
ಚಟೆಕಾರರು ಎಂದರೆ ಯಾರು ?
ಬ್ರಿಟಿಷ್ ಅಧಿಕಾರಿಗಳು
ಆಂಗ್ಲೋ ಇಂಡಿಯನ್
ಬ್ರಿಟಿಷ್ ಸರ್ಕಾರ ಬಂಡಾಯಗಾರರಿಗೆ ಯಾವ ಶಿಕ್ಷೆಯನ್ನು ವಿಧಿಸಿತು ?
ಗಲ್ಲುಶಿಕ್ಷೆ
ಗಡಿಪಾರು ಶಿಕ್ಷೆ
ಇಸವಾಸ ಪದದ ಗ್ರಾಂಥಿಕ ರೂಪ..?
ಅವಿಶ್ವಾಸ
ವಿಶ್ವಾಸ
