NEW
Font size
Worksheetsಬೆಕ್ಕುಗಳು ಮತ್ತು ಮಂಗ ,ವರ್ಣಮಾಲೆ
Total questions: 20
Worksheet time: 20mins
ಸ್ವರಗಳ ಸಹಾಯದಿಂದ ಉಚ್ಚಾರವಾಗುವ ಅಕ್ಷರಗಳು
ಸ್ವರಗಳು
ವ್ಯಂಜನಗಳು
ಯೋಗ ವಾಹಕಗಳು
ಕಚ್ಚಾಟ ಪದದ ಅರ್ಥ
ಮಡಿಕೆ
ಜಗಳ
ಆಟ
ಎರಡೂ ಬೆಕ್ಕುಗಳು ಸೇರಿ ಯಾವ ಮಡಿಕೆ ಸಂಪಾದಿಸಿದವು?
ತುಪ್ಪ
ಬೆಣ್ಣೆ
ಮೊಸರು
ಈ ಕೆಳಗಿನ ಅಕ್ಷರಗಳಲ್ಲಿ ಅನುನಾಸಿಕವನ್ನು ಗುರುತಿಸಿ
ಔ
ಮ
ಕ
ಬೆಕ್ಕುಗಳಿಗೆ ಸಹಾಯ ಮಾಡಲು ಬಂದ ಪ್ರಾಣಿ ಯಾವುದು
ಮಂಗ
ಬೆಕ್ಕು
ಕುದುರೆ
ಈ ಕೆಳಗಿನ ಅಕ್ಷರಗಳಲ್ಲಿ ದೀರ್ಘ ಸ್ವರವನ್ನು ಗುರುತಿಸಿ
ನ
ಆ
ಯ
ಮಡಿಕೆ ಪದದ ಆಂಗ್ಲ ರೂಪ
Cat
Monkey
Pot
ವರ್ಣಮಾಲೆಯಲ್ಲಿರುವ ಅಕ್ಷರಗಳು
10
49
35
ತಕ್ಕಡಿ ಪದದ ಬಹುವಚನ ರೂಪ
ತಕ್ಕಡಿಯಿಂದ
ತಕ್ಕಡಿಗಳು
ತಕ್ಕಡಿ
ಇಬ್ಬರ ಜಗಳ ಯಾರಿಗೆ ಲಾಭ ?
ಒಬ್ಬರಿಗೆ
ಮೂರನೆಯವನಿಗೆ
ಇಬ್ಬರಿಗೆ
ಸ್ವರಗಳಲ್ಲಿರುವ ವಿಧಗಳು
3
2
4
ಮೂಗಿನ ಸಹಾಯದಿಂದ ಉಚ್ಚಾರವಾಗುವ ಅಕ್ಷರಗಳು
ವ್ಯಂಜನಗಳು
ಅನುನಾಸಿಕಗಳು
ಸ್ವರಗಳು
ಸರಿಯಾದ ಪದವನ್ನು ಗುರುತಿಸಿ
ಸರಅ
ಅರಸ
ರಸಅ
Monkey ಪದದ ಅರ್ಥ
ಬೆಕ್ಕು
ಮಂಗ
ಚಿರತೆ
ಅವರ್ಗೀಯ ವ್ಯಂಜನ ಗುರುತಿಸಿ
ಕ
ಯ
ಅ
ವರ್ಣಮಾಲೆಯಲ್ಲಿರುವ ಸ್ವರಗಳು
23
33
13
ಮಂಗ ಮಡಿಕೆ ಯಲ್ಲಿದ್ದ ಎಲ್ಲಾ ಬೆಣ್ಣೆಯನ್ನು ತಿಂದಿತು
ಸರಿ
ತಪ್ಪು
ಮರ ಪದದ ಬಹುವಚನ ರೂಪ
ಮರಗಳು
ಮರ
ಮರಗಳಿಂದ
ಸರಿಯಾದ ಪದವನ್ನು ಗುರುತಿಸಿ
ಪಳಬ
ಳಬಪ
ಬಳಪ
"ಸಹಾಯ" ಪದದ ಆಂಗ್ಲ ರೂಪ
Help
Cat
Pot
