wayground logo

Free Printable Worksheets

NEW

Font size

S
M
L
XL
Worksheets

Kannada

Total questions: 15

Worksheet time: 30mins

Name
Class
Date
1.

Ryan international school bannerghatta, C B S E

Class:IV subject:Kannada

Marks:15

Students Name:

1.ಕನ್ನಡಕೆ ಹೋರಾಡು ಕನ್ನಡದ.............

a)

ವೀರ

b)

ಶೂರ

c)

ಧೀರ

d)

ಕಂದಾ

2.

ಮರೆತೆಯಾದರೆ............... ಮರೆತಂತೆ ನನ್ನ.

a)

ದಮ್ಮ ಯ್ಯ

b)

ಅಯ್ಯೋ

c)

ಕಂದಯ್ಯ

d)

ನನ್ನ

3.

ಮೊಲೆಯ ಹಾಲೆಂತಂತೆ............... ಬಾಯಿಗೆ

a)

ಹೆಜ್ಜೇನು

b)

ಕಿರುಜೇನು

c)

ಸವಿಜೇನು

d)

ಹಾಲಜೇನು

4.

ಕಾಪಾಡು ಪದದ ಅರ್ಥ

a)

ರಕ್ಷಿಸು

b)

ಕೆಲಸ

c)

ರುಚಿ

d)

ದುಡಿ

5.

ಸವಿ ಪದದ ಅರ್ಥ

a)

ಕಹಿ

b)

ಕಾರ

c)

ರುಚಿ

d)

ಯಾವುದೂ ಅಲ್ಲ

6.

ಕನ್ನಡವನ್ನು ಮರೆತರೆ ಯಾರನ್ನು ಮರೆತಂತೆ?

a)

ತಂದೆಯನ್ನು

b)

ತಾಯಿಯನ್ನು

c)

ಅಕ್ಕನನ್ನು

d)

ಅಣ್ಣನನ್ನು

7.

ಕನ್ನಡದ ಕಂದ ಯಾವುದನ್ನು ಮರೆಯಬಾರದು?

a)

ಜೋಗುಳ ಹರಕೆ

b)

ತಂದೆಯ ಹರಕೆ

c)

ಅಜ್ಜನ ಹರಕೆ

d)

ಪರರ ಹರಕೆ

8.

ದುಡಿಯುವ ಪದದ ಅರ್ಥ

a)

ಕೆಲಸ ಮಾಡು

b)

ಸುಖವಾಗಿರು

c)

ಸಂತೋಷ

d)

ಸೋಮಾರಿ

9.

ಕಲಿ ಪದದ ಅರ್ಥ

a)

ಶೂರ

b)

ಕಳ್ಳ

c)

ಸೈನಿಕ

d)

ರಕ್ಷಕ

10.

ಕನ್ನಡ ನುಡಿಯ ಸೊಗಸನ್ನು ಯಾವುದಕ್ಕೆ ಹೋಲಿಸಲಾಗಿದೆ?

a)

ಗೆಳೆಯನ ನುಡಿಗೆ

b)

ಗುರುವಿನ ನುಡಿಗೆ

c)

ಅಕ್ಕನ ನುಡಿಗೆ

d)

ತಮ್ಮನ ನುಡಿಗೆ

11.

ಕನ್ನಡಮ್ಮನ ಹರಕೆ ಪದ್ಯ ಬರೆದವರು.

a)

ಕುವೆಂಪು

b)

ಶಿವರಾಮ ಕಾರಂತ

c)

ಬೈರಪ್ಪ

d)

ಗಿರೀಶ್ ಕಾರ್ನಾಡ್

12.

ಶ್ರೇಯಸ್ ಪದದ ಅರ್ಥ

a)

ಬೇಡು

b)

ಏಳಿಗೆ

c)

ಲಾಲಿ ಹಾಡು

d)

ಮಾತು

13.

ಮಡಿ ಪದದ ಅರ್ಥ

a)

ಸಾವು

b)

ಹುಟ್ಟು

c)

ಜನನ

d)

ನಿಲ್ಲಿಸು

14.

ತಾಯಿ ನುಡಿ ಎಂದರೆ

a)

ಮನೆ ಮಾತು

b)

ಪರರ ಭಾಷೆ

c)

ತಂದೆಯ ಭಾಷೆ

d)

ಪರರ ನುಡಿ

15.

ಇಹಪರ ಪದದ ಅರ್ಥ

a)

ಭೂಮಿಯ ಮೇಲಿನ ಬದುಕು

b)

ಭೂಮಿಯ ಒಳಗಿನ ಬದುಕು

c)

ಆಕಾಶದ ಕಡೆಗೆ

d)

ಮುಗಿಲ ಮೇಲಿನ ಬದುಕು