Worksheets4568 extra kannada
Total questions: 20
Worksheet time: 10mins
Name
Class
Date
1.
ಕ್ಕ
a)
ಸರಿಯಾದ ಒತ್ತಕ್ಷರದ
b)
ತಪ್ಪಾದ ಒತ್ತಕ್ಷರ
2.
ರ್ತ
a)
ಸರಿಯಾದ ಒತ್ತಕ್ಷರ
b)
ತಪ್ಪಾದ ಒತ್ತಕ್ಷರ
3.
35
a)
೩೫
b)
೩೯
4.
ವ್ಯಂಜನ ಅಕ್ಷರಗಳು
a)
34
b)
ನಲವತ್ತಮೂರು
5.
ಮಗು ಪದದ ಬಹುವಚನ ರೂಪ
a)
ಮಗು ಗಳು
b)
ಮಕ್ಕಳು
6.
ಅಜ್ಜ ಪದದ ಬಹುವಚನ ರೂಪ
a)
ಅಜ್ಜಂದಿರು
b)
ಅಜ್ಜಿಯಂದಿರು
7.
ಮೇಲೆ ಪದದ ವಿರುದ್ಧ
a)
ಒಳಗೆ
b)
ಕೆಳಗೆ
8.
ಶಿಕ್ಷಕ ಪದದ ಸ್ತ್ರೀಲಿಂಗ ರೂಪ
a)
ಶಿಕ್ಷಕರು
b)
ಶಿಕ್ಷಕಿಯರು
9.
ತಾಯಿ ಪದದ ಪುಲ್ಲಿಂಗ ರೂಪ
a)
ತಂದೆ
b)
ತಾಯಿಯಂದಿರು
10.
ಕೆಲಸವಾಗಲಿಲ್ಲ
a)
ಕೆಲಸ+ ಆಗಲಿಲ್ಲ
b)
ಕೆಲಸ+ಇರಲಿಲ್ಲ
11.
ಶಾಲೆಗಳು ಇದು
a)
ಬಹುವಚನ
b)
ಏಕವಚನ
12.
ಕುರುಡ ಇದು
a)
ಅನ್ವರ್ಥನಾಮ
b)
ರೂಢನಾಮ
13.
ಕ್+ಐ
a)
ಕೈ
b)
ಕು
14.
ಡ್+ಋ
a)
ಡೃ
b)
ಡೇ
15.
ಟೌ
a)
ಕ್+ಔ
b)
ಟ್+ಔ
16.
ನೀ
a)
ನ್+ಇ
b)
ನ್+ಈ
17.
ಷಸಹಢ
a)
√
b)
×
18.
ಶ್ರ
a)
ಶ್+ರ್+ಅ
b)
ಶ್+ರ್+ಆ
19.
ಟಠಡಢಸ
a)
√
b)
×
20.
ಯರಲವಶಷಸಹಳ ಇದು
a)
ಅವರ್ಗೀಯ ವ್ಯಂಜನ
b)
ವರ್ಗಿಯ ವ್ಯಂಜನ
100 %
