wayground logo

Free Printable Worksheets

NEW

Font size

S
M
L
XL
Worksheets

Kannada G4 (1) ಕನ್ನಡನಾಡು

Total questions: 10

Worksheet time: 5mins

Name
Class
Date
1.

1. ಗಿರಿ ಪದದ ಅರ್ಥ

a)

ಕಾಡು

b)

ಬೆಟ್ಟ

c)

ನದಿ

d)

ಗರಿ

2.

2. ಗುಂಪಿಗೆ ಸೇರದ ಪದ ಗುರುತಿಸಿ

a)

ಕಾವೇರಿ

b)

ತುಂಗಭದ್ರೆ

c)

ಬೇಲೂರು

d)

ಗಂಗಾ

3.

3. ಕಂಗು ಪದದ ಸಮಾನಾರ್ಥಕ ಪದ

a)

ಕುಡಿಕೆ

b)

ಅಡಿಕೆ

c)

ಮಡಿಕೆ

d)

ಗರಿಕೆ

4.

4. ಜೇನು ಪದದ ಇಂಗ್ಲೀಷ್ ರೂಪ

a)

Money

b)

Honey

c)

Honey bee

d)

Nest

5.

5. ಆಚಾರಕ್ಕೆ ಅರಸನಾಗು, ನೀತಿಗೆ _______

a)

ಗುರುವಾಗು

b)

ಪ್ರಭುವಾಗು

c)

ಮಗುವಾಗು

d)

ತಾಯಿಯಾಗು

6.

6. ಗೆಲುವು ಪದದ ವಿರುದ್ಧ ಪದ

a)

ಒಲವು

b)

ಸೋಲು

c)

ಜಯ

d)

ಗೆಲ್ಲುವುದು

7.

7. ಕನ್ನಡ ಎನ್ನುವುದು ಒಂದು _______

a)

ಸಂಸ್ಕೃತಿ

b)

ಭಾಷೆ

c)

ದೇಶ

d)

ಖಂಡ

8.

8. ನಮ್ಮ ನಾಡು ಯಾವುದು?

a)

ತಮಿಳು ನಾಡು

b)

ಕೇರಳ

c)

ಕನ್ನಡ ನಾಡು

d)

ತುಳುನಾಡು

9.

9. ಥಳಥಳ ಹೊಳೆಯುವ ___________ ನಾಡು

a)

ಗಿರಿಗಳ

b)

ಗಣಿಗಳ

c)

ತೊರೆಗಳ

d)

ಬನಗಳ

10.

10. ಶಿಲ್ಪಕಲೆಗೆ ಹೆಸರಾದ ಸ್ಥಳ

a)

ಬೆಳಗಾವಿ

b)

ಹಳೇಬೀಡು

c)

ಧಾರವಾಡ

d)

ಗುಲ್ಬರ್ಗ