Worksheetsದೈ.ಶಿ. "ಜೂಡೋ" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.
Total questions: 10
Worksheet time: 5mins
ಜೂಡೋ ಕ್ರೀಡೆ ಉಗಮಗೊಂಡ ರಾಷ್ಟ್ರ ಯಾವುದು?
ಜಪಾನ್
ರಷಿಯಾ
ಅಮೇರಿಕಾ
ಭಾರತ
ಇಂಟರ್ ನ್ಯಾಷನಲ್ ಜೂಡೋ ಫೆಡರೇಶನ್ಸ್ಥಾ ಸ್ಥಾಪನೆಯಾದ ವರ್ಷ.
1951
1948
1949
1955
ರಾಷ್ಟ್ರೀಯ ಜೂಡೋ ಫೆಡರೇಶನ್ ಸಂಸ್ಥೆಯ ಅಧ್ಯಕ್ಷರು
ಪ್ರತಾಪ್
ಪ್ರತಾಪ್ ಸಿಂಗ್ ಬಾಜ್ವಾ
ಬ್ರಿಜ್ ಭೂಷಣ.
ರೂಪ್ ಸಿಂಗ್
ಈ ಕೆಳಗಿನ ಯಾವ ಕೌಶಲ್ಯ ಜೂಡೋ ಕ್ರೀಡೆಯೊಂದಿಗೆ ಸಂಬಂಧ ಹೊಂದಿದೆ.
ವಝಾರಿ
ಲೇಗ್ ಅಟ್ಯಾಕ್
ಸ್ಮಾಶ್
ನಿಖಾಲಿ
ಜೂಡೋ ಕ್ರೀಡೆಯಲ್ಲಿ ಯಾವ ಪದ ಬಳಕೆ ಎಚ್ಚರಿಕೆಗೆ ಅನ್ವಯಿಸುತ್ತದೆ.
ಸಿದೋ
ನಿಪ್ಪೋ
ಮಾತೆ
ಇಪ್ಪಾನ್
ಜೂಡೋವನ್ನುಸಾಮಾನ್ಯವಾಗಿ ಆಧುನಿಕ ಸಮರ ಕಲೆ ಎಂದು ವರ್ಗೀಕರಿಸಲಾಗಿದೆ,
ಯುದ್ಧಕಲೆ
ಕುಸ್ತಿಕಲೆ
ಜ್ಞಾನ ಕಲೆ
ಸಮರ ಕಲೆ
ಜೂಡೋ ಕ್ರೀಡೆಯನ್ನು ಆರಂಭಿಸಿದವರು.
ಡಾ. ಜೇಮ್ಸನ್ ನೈಸ್ಮಿತ್
ಡಾ. ಕ್ಯಾನೊ ಜಿಗೋರೊ
ಜಾನ್ ಡುಯಿ
ವಿಲಿಯಂ ಜಿ ಮಾರ್ಗನ್
ಜೂಡೋ ಅಭ್ಯಾಸ ನಿರತರನನ್ನ ...................ಎಂದು ಕರೆಯುತ್ತಾರೆ.
ಜೂಡೋಕ
ಪೈಲ್ವಾನ್
ಜೂಡೋಸ್
ಡಾನ್
ಜೂಡೋ:ಪದದ ಅರ್ಥ ".............."ವನ್ನು ಪಡೆಯುವ ಮಾರ್ಗ".
ಜ್ಞಾನ
ಸೌಜನ್ಯ
ಭಕ್ತಿ
ಮುಕ್ತಿ
ಜಾಪಾನಿನಲ್ಲಿ ಮಾರ್ಷಲ್ ಲೆಯನ್ನು ಕಲಿಸುವ ಗುರುವಿಗೆ ........ ಅನ್ನುತ್ತಾರೆ.
ವುಸ್ತಾದ
ಸೆನ್ಸೇಯ್
ಟ್ರೇನರ
ಗೈಡರ್
