Wayground logo

Free Printable Worksheets

Font size

S
M
L
XL
Worksheets

8th jaana iruve

Total questions: 10

Worksheet time: 8mins

Name
Class
Date
1.

ಗೆಳೆಯ - ಈ ಪದದ ಅರ್ಥವನ್ನು ಬರೆಯಿರಿ.

a)

Group

b)

Friend

c)

Desire

2.

ಇರುವೆ - ಈ ಪದದ ಅರ್ಥವನ್ನು ಬರೆಯಿರಿ.

a)

Ant

b)

And

c)

Nest

3.

ಕಾಳು - ಈ ಪದದ ಅರ್ಥವನ್ನು ಬರೆಯಿರಿ.

a)

Work

b)

Garden

c)

Grain

4.

ದುಡಿಮೆ - ಈ ಪದದ ಅರ್ಥವನ್ನು ಬರೆಯಿರಿ.

a)

Intelligent

b)

Work

c)

Word

5.

ಇರುವೆ ಇರುವೆ -------------- ಇರುವೆ.

a)

ಕಪ್ಪು

b)

ಕಂದು

c)

ಕೆಂಪು

6.

ಕಲ್ಲು ಮುಳ್ಳು ------------- ನಡುವೆ.

a)

ಕಾಳು

b)

ಮಣ್ಣ

c)

ಸರತಿ

7.

----------------- ಮಾಡದಿರುವೆ.

a)

ದುಡಿಮೆಯನ್ನು

b)

ಜಗಳವನ್ನೇ

c)

ಬಳಗವನ್ನು

8.

ಜಾಣ ಇರುವೆ ಪದ್ಯವನ್ನು ಬರೆದ ಕವಿಯ ಹೆಸರು ------------------

a)

ಜಿ.ಪಿ. ರಾಜರತ್ನಂ

b)

ಪಳಕಳ ಸೀತಾರಾಮಭಟ್ಟ

c)

ಡಾ|| ಸಿ. ಎಂ. ಗೋವಿಂದರೆಡ್ಡಿ

9.

ಇರುವೆ ಏನನ್ನು ಹೊತ್ತು ನಡೆಯುತ್ತದೆ?

a)

ಮುಳ್ಳನ್ನು

b)

ಕಾಳನ್ನು

c)

ಕಲ್ಲು

10.

ಇರುವೆ ಯಾವುದನ್ನು ದೇವರೆಂದು ನಂಬಿ ದುಡಿಯುತ್ತದೆ ?

a)

ದೇವರನ್ನು

b)

ದುಡಿಮೆಯನ್ನು

c)

ಬಳಗವನ್ನು