wayground logo

Free Printable Worksheets

NEW

Font size

S
M
L
XL
Worksheets

Kannadigara Taayi

Total questions: 12

Worksheet time: 2mins

Name
Class
Date
1.

೧. ಎಂ. ಗೋವಿಂದ ಪೈ ರವರ ಜನನ ಸ್ಥಳ

a)

ರಾಜೇಶ್ವರ

b)

ಮಂಜೇಶ್ವರ

c)

ಗದಗೇಶ್ವರ

d)

ಗರ್ಗೇಶ್ವರ

2.

೨. ಗೋವಿಂದ ಪೈರವರ ಮೊದಲ ಕವಿತೆ

a)

ಸುವಾಸಿನಿ

b)

ಸುಹಾಸಿನಿ

c)

ಹಾಸಿನಿ

d)

ವಾಸಿನಿ

3.

೩. ಕನ್ನಡಿಗರ ತಾಯಿ ಪದ್ಯದ ಆಕರ

a)

ದಶಸಾಹಿತ್ಯ

b)

ದಶಕದ ಮಕ್ಕಳ ಸಾಹಿತ್ಯ

c)

ಸಿಂಗಾಲಸುತ್ತ

d)

ಶತಮಾನದ ಮಕ್ಕಳ ಸಾಹಿತ್ಯ

4.

೪. ಕೊಂಡಕುಂದವರ್ಯರ ಮೂಲ ಹೆಸರು

a)

ಪದ್ಮನಂದಿ

b)

ಪದ್ಮಗಂಧಿ

c)

ಪದ್ಮಾಂಬಿಕ

d)

ಪದ್ಮಪಾದ

5.

೫. ಕವಿರಾಜಮಾರ್ಗಕಾರನಿಗೆ ಆಶ್ರಯವಿತ್ತ ಕವಿ

a)

ಮಾತಂಗ

b)

ನೃಪತುಂಗ

c)

ತುಂಗಭದ್ರ

d)

ನಲತುಂಗ

6.

೬. ಕಿನ್ನರಿ ಪದದ ಅರ್ಥ

a)

ತಬಲ

b)

ಕಿಂದರಿ

c)

ಕೊಳಲು

d)

ಪಿಟೀಲು

7.

೭. ಇದನ್ನು ಬಿಳಿಯ ಕೊಳ ಎಂದು ಕರೆಯುತ್ತಾರೆ.

a)

ಕಾರ್ಕಳ

b)

ಬೇಲೂರು

c)

ಶ್ರವಣ ಬೆಳಗೊಳ

d)

ಧರ್ಮಸ್ಥಳ

8.

೮. ಕನ್ನಡ ಮಾತೆಯ ಹೊನ್ನಗನಿ

a)

ಬಸವಣ್ಣ

b)

ಮಲ್ಲಣ್ಣ

c)

ವಿದ್ಯಾರಣ್ಯ

d)

ಕೆಂಪಣ್ಣ

9.

೯. ತಮ್ಮ ಗುರುಗಳಿಂದಲೇ ಹೊಗಳಿಕೆಗೆ ಪಾತ್ರರಾದ ದಾಸವರೇಣ್ಯರು

a)

ಕನಕದಾಸರು

b)

ಪುರಂದರದಾಸರು

c)

ವಿಜಯದಾಸರು

d)

ರಾಮದಾಸರು

10.

೧೦. ಆದಿಕವಿ ಎಂಬ ಹೆಗ್ಗಳಿಕೆಗೆ ಪಾತ್ರನಾದ ಕವಿ

a)

ರನ್ನ

b)

ಪೊನ್ನ

c)

ಪಂಪ

d)

ಜನ್ನ

11.

೧೧. ಮೃಗ ಪದದ ತದ್ಭವ ರೂಪ

a)

ಮಾಗ

b)

ಮಗ

c)

ಮಿಗ

d)

ಮರುಗ

12.

೧೨. ನಗಾಳಿ ಪದದ ಅರ್ಥ

a)

ಪ್ರಾಣಿಗಳ ಸಮೂಹ

b)

ಪಕ್ಷಿಗಳ ಸಮೂಹ

c)

ಉರಗಗಳ ಸಮೂಹ

d)

ಪರ್ವತಗಳ ಸಮೂಹ