NEW
Font size
Worksheetsಪ್ರಥಮ ಭಾಷೆ ಕನ್ನಡ ಪದ್ಯ-ಭರವಸೆ.
Total questions: 15
Worksheet time: 8mins
ಕೋಗಿಲೆಯು ಈ ಮರದ ಮೇಲೆ ಕುಳಿತಿದೆ
ಬೆವಿನಮರ
ಮಾವಿನ ಮರ
ತೇಗದ ಮರ
ಹಲಸಿನಮರ
ವಸಂತನಾಗಮವನ್ನು ಈ ಹೂ ಸಾರುತ್ತಿದೆ.
ಮಲ್ಲಿಗೆ
ಜಾಜಿ
ದಾಸವಾಳ
ಸಂಪಿಗೆ
ನೈಜತೆಗೆ ಇಲ್ಲಿ ------- ಇಲ್ಲ
ಹಣ
ಬೆಲೆ
ಗೌರವ
ಕಲ್ಪನೆ
ಪ್ರಿಯ ಗೆಳತಿ ಹಾಡೊಂದ ---
ಹಾಡೇ
ಕೇಳೇ
ನೋಡೆ
ಬೇಡೆ
ಅರಳಿ ಮಲ್ಲಿಗೆ ಮೊಗ್ಗು ಸುತ್ತಿ - - - - ಚೆಲ್ಲಿ
ಚಂದವ
ರೆಂಚಿಯ
ಗಂಧವ
ನೋಟವ
ಬಿತ್ತಿಯಲ್ಲಿ ಬಿಡಿಸುವನು ಗಿಡ ಬಳ್ಳಿ
ರಾಗ
ಚಿತ್ತಾರೆ
ಲಹರಿ
ಬಾನ
ಸೊಗಡು ಪದದ ಅರ್ಥ
ಕಂಪು
ಕು ಕಿಲ
ತಿಳಿಸು
ಹೇಳು
ಮರತೆ ಬಿಟ್ಟಹನು ಮಣ್ಣ - - - - -
ಸೊಗಡ
ಗಿಡದ
ಮಲ್ಲಿಗೆ
ಬಂಗಾರ
ಅವರ ಪ್ರೇಮದ -------ಗರಿಯುವುದು ಉಂಟು
ಗಾಳಿ
ಬೆಳಕು
ಬರತೆ
ನೈಜತೆ
ಭರವಸೆ- ಈ ಪದ್ಯದ ಕವಯಿತ್ರಿ .
ಸಾ.ರಾ.ಅಬೂಬಕ್ಕರ್
ವೈದೇಹಿ
ಬಿ. ಟಿ. ಲಲಿತಾನಾಯಕ್
ತ್ರಿವೇಣಿ
ಭರವಸೆ- ಈ ಪದ್ಯದ ಆಕರ ಗ್ರಂಥ ಇದು
ಇದೇ ಕೂಗು ಮತ್ತೆ ಮತ್ತೆ
ಬಿದಿರು ಮೆಳೆ ಕಂಟಿಯಲಿ
ನಂ ರೂಪ್ಲಿ
ಚಂದ್ರ ಪರಾಭವ
ಕೋಗಿಲೆ -ಈ ಪದದ ತದ್ಭವ ರೂಪ .
ಕುಕಿಲ
ಕೋಕಿಲ
ಕಾಗೆ
ಕೊಕಿಲಾ
ಈ ಪದ್ಯದಲ್ಲಿ ಬಾನ ಸಂಚಾರಿಣಿ ಎಂದರೆ
ಮಲ್ಲಿಗೆ
ಭ್ರಮರ
ಮನುಜ
ಕೋಗಿಲೆ
ಭರವಸೆ -ಪದ್ಯದಲ್ಲಿ ಇವರ ನಡುವೆ ಸಂವಾದ ನಡೆಯಿತು
ಮನುಜ-ಭ್ರಮರ
ವಸಂತ -ಹೇಮಂತ
ಪ್ರಕೃತಿ-ಮನುಜ
ಮಲ್ಲಿಗೆ-ಕೋಗಿಲೆ
ಭಿತ್ತಿಯಲ್ಲಿ ಬಿಡಿಸುವನು ಗಿಡ ಬಳ್ಳಿ--------
ಹೂವು
ಮಣ್ಣು
ಚಿತ್ತಾರ
ಮರ
