Worksheetsದೊಡ್ಡ ಆಮೆ
Total questions: 20
Worksheet time: 20mins
ಪಾಡು ಈ ಪದದ ಅರ್ಥ
ಸ್ನೇಹಿತ
ಬುದ್ದಿ ಇಲ್ಲದ
ಕಷ್ಟಕರ
ಗತಿ
ಆಯ ಈ ಪದದ ಅರ್ಥ
ಸಮತೋಲನ
ಕೊಕ್ಕರೆ
ಸ್ನೇಹಿತ
ಆಮೆ
ಆಮೆಯ ಬಗ್ಗೆ ಯೋಚಿಸಿದವರು ಯಾರು?
ಮೊಸಳೆಗಳು
ಕೋಳಿಗಳು
ಕೊಕ್ಕರೆಗಳು
ಕೋತಿಗಳು
ಯಾವುದರ ಸಹಾಯದಿಂದ ಕೊಕ್ಕರೆಗಳು ಆಮೆಯನ್ನು ಕರೆದುಕೊಂಡು ಹೋಗಲು ಯತ್ನಿಸಿದವು?
ಕೋಲಿನ ಸಹಾಯದಿಂದ
ಗಿಡದ ಸಹಾಯದಿಂದ
ಕಂಬಿಯ ಸಹಾಯದಿಂದ
ಹಗ್ಗದ ಸಹಾಯದಿಂದ
ಕೊಳದಲ್ಲಿ ಯಾವ ಯಾವ ಪ್ರಾಣಿಗಳು ವಾಸವಾಗಿದ್ದವು?
ಕೋಳಿ ಮತ್ತು ಕುರಿಗಳು
ನಾಯಿ ಮತ್ತು ನರಿಗಳು
ಆಮೆ ಮತ್ತು ಕೊಕ್ಕರೆಗಳು
ಮೀನು ಮತ್ತು ಮೊಸಳೆಗಳು
ಕಠಿಣ ಪದದ ಅರ್ಥ
ಕಷ್ಟಕರ
ಬಕ
ಕೆಲಸ
ಕೊಳಕು
ಮಿತ್ರ ಪದದ ಅರ್ಥ
ಶತ್ರು
ಬಂಧು
ಸ್ನೇಹಿತ
ನೆಂಟ
ಅವಿವೇಕ ಈ ಪದದ ಅರ್ಥ
ಶಕ್ತಿ ಇಲ್ಲದೆ
ಬುದ್ಧಿ ಇಲ್ಲದೆ
ಹಣ ಇಲ್ಲದೆ
ಗುಣ ಇಲ್ಲದೆ
"ನನಗಿಂತ ಬುದ್ಧಿವಂತರು ಯಾರಿದ್ದಾರೆ "ಈ ಮಾತನ್ನು ಯಾರು ಆಡಿದರು?
ಆಮೆ
ಕೋಳಿಗಳು
ಕೋತಿಗಳು
ಕೊಕ್ಕರೆಗಳು
"ಅವನಿಗೆ ಹಾರಲು ನಮ್ಮಂತೆ ರೆಕ್ಕೆಗಳಿಲ್ಲ ವಲ್ಲ"ಈ ಮಾತನ್ನು ಯಾರು ಆಡಿದರು?
ಕೊಕ್ಕರೆಗಳು
ಆಮೆ
ಆನೆ
ಕಪ್ಪೆಗಳು
ನಾಯಿ ಬಂದರೆ ಪುಟ್ಟಿ ಏನೆನ್ನುವಳು?
ಬೌ ಬೌ
ಕಾವ್ ಕಾವ್
ಹೇ ಹೇ
ಹಚ್ಚ್ಯಾ ಹಚ್ಚ್ಯಾ
ಪುಟ್ಟಿ ಎಬಿಸಿಡಿ ಯಾವಾಗ ಓದುವಳು?
ಇಂಗ್ಲಿಷ್ ಪೇಪರ್ ಕೊಟ್ಟಾಗ
ಕನ್ನಡ ಪೇಪರ್ ಕೊಟ್ಟಾಗ
ತೆಲುಗು ಪೇಪರ್ ಕೊಟ್ಟಾಗ
ಮಲಯಾಳಂ ಪೇಪರ್ ಕೊಟ್ಟಾಗ
ರೊಕ್ಕ ಸದ್ದು ಮಾಡಲು ಪುಟ್ಟಿ ಏನು ಮಾಡುವಳು?
ಬಾಯಲ್ಲಿ ಕೈಯನ್ನು ಇಕ್ಕುವಳು
ಚೀಲದಲ್ಲಿ ಕೈಯನ್ನು ಇಕ್ಕುವಳು
ಕಿಸೆಯಲ್ಲಿ ಕೈಯನ್ನು ಇಕ್ಕುವಳು
ಕಿಟಕಿಯಲ್ಲಿ ಕೈಯಲ್ಲಿ ಇಕ್ಕುವಳು
ಪುಟ್ಟಿ ಏನನ್ನು ಮೆಲ್ಲುವಳು?
ಇಡ್ಲಿ ಸಾಂಬಾರ್
ವಡೆ ಪಾಯಸ
ಮೊಸರು ಅನ್ನ
ಉಪ್ಪಿಟ್ಟು ಅನ್ನ
ಹರುಷ ಈ ಪದದ ಅರ್ಥ
ವರುಷ
ಸಂತೋಷ
ತಿನ್ನು
ಸದ್ದು
ಕಿಸೆ ಈ ಪದದ ಅರ್ಥ
ಹಣ
ಕಂಬಿ
ತಾತ
ಜೇಬು
ಕೇಕೆ ಈ ಪದದ ಅರ್ಥ
ಹಳೆಯ ಕಾಗದ
ಜೋರಾಗಿ ನಗು
ಇಡು
ಸಂತೋಷ
ಒಂದು ವರ್ಷದ ಪುಟ್ಟಿ ಈ ಪದ್ಯವನ್ನು ಬರೆದ ಕವಿ ಯಾರು?
ಕೃಷ್ಣಮೂರ್ತಿ ಬೆಳಗೆರೆ
ಕುವೆಂಪು
ಎಂ ಡಿ ಗೋಗೇರಿ
ಬೇಂದ್ರೆ
ಅಜ್ಜ ಈ ಪದದ ಅರ್ಥ
ತಿನ್ನು
ತಾತ
ಹಣ
ವರ್ಷ
ರದ್ದಿ ಈ ಪದದ ಅರ್ಥ
ಹಳೆಯ ಕಾಗದ
ಹೊಸ ಕಾಗದ
ಬಣ್ಣದ ಕಾಗದ
ಅಂಚೆ ಕಾಗದ
