NEW
Font size
Worksheetsharalile
Total questions: 15
Worksheet time: 8mins
ಪಟ್ಟಾಂಗ ಎಂದರೇನು?
ಬರಾಟೆ
ಹಾರಾಟ
ಚರತೆ
ಹರಟೆ
"ಬಟ್ಟೆ ಬರೆ" ಈ ಕೆಳಗಿನ ಯಾವ ವರ್ಗಕ್ಕೆ ಸೇರಿದ ಪದ?
ದ್ವಿರುಕ್ತಿ
ಅನುಕರಣಾವ್ಯಯ
ಜೋಡಿ ಪದ
ಯಾವುದೂ ಅಲ್ಲ
ಧಗ ಧಗ ಒಂದು ಅನುಕರಣಾವ್ಯಯ.
ಸರಿ
ತಪ್ಪು
ಯು. ಆರ್. ಅನಂತಮೂರ್ತಿ ಅವರ ಆತ್ಮ ಕತನದ ಹೆಸರೇನು?
ಸುರಗಿ
ಮರುಗಿ
ಕರಗಿ
ಬೆಡಗಿ
ಹಳ್ಳ ದಿಣ್ಣೆ:_____::ಫಳ ಫಳ: ಅನುಕರಣಾವ್ಯಯ
ದ್ವಿರುಕ್ತಿ
ಜೋಡಿ ಪದ
ಅನುಕರಣಾವ್ಯಯ
ಎಲ್ಲವೂ
ಕಾಡು ಮೇಡು ಒಂದು ದ್ವಿರುಕ್ತಿ
ಸರಿ
ತಪ್ಪು
ಅತ್ಯುನ್ನತ ಯಾವ ಸಂಧಿ?
ಗುಣ
ಆಗಮ
ಯಣ್
ಜಸ್ತ್ವ
ವ್ರಜ ಪದದ ಅರ್ಥವೇನು?
ಸಂಪು
ಗುಂಪು
ಚಿಪ್ಪು
ಅಪ್ಪು
ಈ ವಾಕ್ಯವು ಸರಿಯೋ ತಪ್ಪೋ ಗುರುತಿಸಿ.
"ಅನಂತ ಮೂರ್ತಿ ಅವರ ಮೊದಲ ಗುರು ಕೃಷ್ಣಪ್ಪಯ್ಯ".
ಸರಿ
ತಪ್ಪು
ಕಟ್ಟ ಕಡೆ: ದ್ವಿರುಕ್ತಿ:: ಹಚ್ಚ ಹಸಿರು: ______
ಜೋಡಿ ಪದ
ದ್ವಿರುಕ್ತಿ
ಅನುಕರಣಾವ್ಯಯ
ಯಾವುದೂ ಅಲ್ಲ
ಈ ಕೆಳಗಿನ ಯಾರು 21 ಉಗಾಭೋಗಗಳನ್ನು ರಚಿಸಿದ್ದಾರೆ?
ಶ್ರೀ ಪಾದರಾಜರು
ಗೋಪಾಲ ದಾಸರು
ಕನಕ ದಾಸರು
ಯಾರು ಅಲ್ಲ
ಕಮಲಾಕ್ಷ ಎಂದರೆ ಯಾರು?
ವಿಷ್ಣು
ಶಿವ
ಬ್ರಹ್ಮ
ಸರಸ್ವತಿ
ಲೇಖಕರಿಗೆ ಕಾಫಿ ಬೀಜ ತರುತಿದ್ದವರು ಯಾರು?
ಚಂದ್ರ
ಬಾರಿ
ಸೂರಿ
ಬ್ಯಾರಿ
ಈ ಊರಿನಲ್ಲಿ ಅನಂತ ಮೂರ್ತಿ ಏಕೋಪಾಧ್ಯಾಯ ಶಾಲೆಯಲ್ಲಿ ಕಲಿತರು.
ಮಳಿಗೆ
ಮೆಳಿಗೆ
ಮೇಳಿಗೆ
ಮಾಳಿಗೆ
"ಸತಿ ಪತಿ" ಜೋಡಿ ಪದ.
ಸರಿ
ತಪ್ಪು
