NEW
Font size
Worksheetsಸಮಾಸ
Total questions: 20
Worksheet time: 10mins
‘ಕಯ್ಯನೊಡ್ಡಿ’ಇದು ಈಸಮಾಸಕ್ಕೆ ಉದಾಹರಣೆಯಾಗಿದೆ---
ಕ್ರಿಯಾ
ಅಂಶಿ
ಕರ್ಮಧಾರೆಯ
ತತ್ಪುರುಷ
‘ಕಾರ್ಮೋಡ’ ಇದು ಈ ಕೆಳಗಿನ ಯಾವ ಸಮಾಸಕ್ಕೆ ಉದಾ ಆಗಿದೆ.
ತತ್ಪುರುಷ
ದ್ವಂದ್ವ
ಕರ್ಮಧಾರಯ
ದ್ವಿಗು
. ದ್ವಿಗು ಸಮಾಸಕ್ಕೆ ಇದು ಉದಾಹರಣೆಯಾಗಿದೆ………………………………………
ಅಗ್ನಿದಿವ್ಯ
ಒಗ್ಗಾಲಿ
ನೆರೆಹೊರೆ
ಬಳ್ಳಿಯ
. ‘ಮುಂಗೈ’ ಇದು ಈ ಸಮಾಸ
ಕರ್ಮಧಾರಯ
ದ್ವಂದ್ವ
ಕ್ರಿಯಾ
ಅಂಶಿ
. ‘ಕರಿತುರಗರಥ’ ಇದು ಈಸಮಾಸಕ್ಕೆ ಉದಾಹರಣೆಯಾಗಿದೆ.
ದ್ವಿಗು
ತತ್ಪುರುಷ
ದ್ವಂದ್ವ
ಬಹುವ್ರೀಹಿ
‘ಶಿವನ ಸಮುದ್ರ’ ಇದು------ಸಮಾಸಕ್ಕೆಉದಾ ಆಗಿದೆ
ತತ್ಪುರುಷ ಸಮಾಸ
ದ್ವಿಗುಸಮಾಸ
ದ್ವಂದ್ವ ಸಮಾಸ
ಕರ್ಮಧಾರಯ ಸಮಾಸ
‘ಅರಮನೆ’ ಬಿಡಿಸಿಬರೆದಾಗ-----------------------
ಅವನ+ಮನೆ
ಅರ+ಮನೆ
ಅರಸನ+ಮನೆ
ಅರಸ+ಮನೆಯ
‘ ಹೊಸಗನ್ನಡ’ ಇದು
ದ್ವಿಗು
ಅಂಶಿ
ಕ್ರಿಯಾ
ಕರ್ಮಧಾರಯ
. ದ್ವಿಗು ಸಮಾಸಕ್ಕೆಉದಾ;--------
ಮುಕ್ಕಣ್ಣ
ಕಡೆಗಣ್ಣು
ಮುಕ್ಕಣ್ಣು
ಕಣ್ಣುರೆಪ್ಪೆ
. ಬಿಲ್ದಿರುವನೇರಿಸಿ’ ಈ ಪದ ----ಸಮಾಸಕ್ಕೆ ಉದಾಹರಣೆ
ಕರ್ಮಧಾರಯ
ಕ್ರಿಯಾಸಮಾಸ
ದ್ವಂದ್ವ
ದ್ವಿಗುಸಮಾಸ
ಕರ್ಮಧಾರಯ ಸಮಾಸ ಪದ ಇದು
ಸೊಲ್ಗೇಳಿ
ನಲ್ಗುದುರೆ
ಬಿಲ್ಗೊಂಡು
ಪೂದೋಟ
‘ಅ0ತಕಾತ್ಮಜ’ ಈ ಪದವು ----ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಬಹುವ್ರೀಹಿ
ಕರ್ಮಧಾರೆಯ
ದ್ವಂದ್ವ
. ‘ಪಂಚೇ0ದ್ರಿಯ’ ಇದು ಈ ಸಮಾಸಕ್ಕೆ ಉದಾಹರಣೆ
ಗಮಕ
ದ್ವಿಗು
ಕರ್ಮಧಾರಯ
ತತ್ಪುರುಷ
‘ಕಟ್ಟೇಕಾಂತ’ ಈ ಪದವು----ಸಮಾಸ ಪದವಾಗಿದೆ
ತತ್ಪುರುಷ
ದ್ವಂದ್ವ
ಕರ್ಮಧಾರಯ
ಕ್ರಿಯಾ
‘ಇನತನೂಜ’ ಇದು ಈ ಸಮಾಸ
ಬಹುವ್ರೀಹಿ
ಕ್ರಿಯಾ
ದ್ವಂದ್ವ
ದ್ವಿಗು
. ‘ಮಾದ್ರಮಾಗದಯಾದವರು’ಇದು---ಸಮಾಸ
ದ್ವಂದ್ವ
ದ್ವಿಗು
ಕರ್ಮಧಾರಯ
ತತ್ಪುರುಷ
. ‘ಮೇಲ್ಗಾಲುವೆ’ಈ ಪದದ ಸಮಾಸ ಇದು
ತತ್ಪುರುಷ ಸಮಾಸ
ಕರ್ಮಧಾರೆಯ ಸಮಾಸ
ಅಂಶಿಸಮಾಸ
ದ್ವಂದ್ವಸಮಾಸ
ಒಟ್ಟು ಸಮಾಸ ಪ್ರಕರಣಗಳು
8
6
7
3
‘ಹಿಂದಲೆ’ ಇದು
ಕರ್ಮದಾರೆಯ
ಗಮಕ
ಅಂಶಿ
ಕ್ರಿಯಾ
ಕ್ರಿಯಾ ಸಮಾಸಕ್ಕೆ ಉದಾಹರಣೆ
ಎ) ಬಿ) ಸಿ) ಡಿ)
ಕೈಕೊಳ್ವುದು
ಪರಧನ
ಅತಿಕುಟಿಲ
ಕಪಟ
