Font size
Worksheetsರಸಪ್ರಶ್ನೆ-ಮಧುರ ಕನ್ನಡ
Total questions: 25
Worksheet time: 13mins
ಹಕ್ಕಿ ಯಾರು ನೆತ್ತಿಯನ್ನು ಕುಕ್ಕಿತು..
ದುರ್ಯೋಧನ-ದ್ರುಪದರ
ಸಾರ್ವಭೌಮರ
ಶಾನುಭೋಗರ
ಧರ್ಮ ಬುದ್ಧಿ ಮತ್ತು ದುಷ್ಟ ಬುದ್ಧಿ
ದರಾ ಬೇಂದ್ರೆಯವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಕಾಲೇಜು..
ರಾಜಾರಾಮ್ ಕಾಲೇಜು
ವಾಣಿವಿಲಾಸ ಮಹಾವಿದ್ಯಾಲಯ
ನ್ಯಾಷನಲ್ ಕಾಲೇಜು
ಮಹಾರಾಜ ಕಾಲೇಜು
ಕೆನ್ನೆ ಪದದ ಅರ್ಥ
ಕೆಂಪು
ಹಸಿರು
ಹಳದಿ
ಕೇಸರಿ
1943 ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿದ್ದು...
ಧಾರವಾಡ
ಬೆಂಗಳೂರು
ಚಿಕ್ಕಮಗಳೂರು
ಶಿವಮೊಗ್ಗ
ದರಾ ಬೇಂದ್ರೆಯವರ ಅರಳು ಮರಳು ಕೃತಿಗೆ ಬಂದ ಪ್ರಶಸ್ತಿ..
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಪಂಪ ಪ್ರಶಸ್ತಿ
ಜ್ಞಾನಪೀಠ ಪ್ರಶಸ್ತಿ
ಇವುಗಳು ಬೇಂದ್ರೆರವರ ಕೃತಿಗಳಲ್ಲ...
ಕೃಷ್ಣಕುಮಾರಿ-ನಾಕುತಂತಿ
ಮೇಘದೂತ-ಗಂಗಾವತರಣ
ಸೂರ್ಯಪಾನ-ನಗೆಯ ಹೊಗೆ
ಸಮುದ್ರದಾಚೆಯಿಂದ-ಎದೆಗೆ ಬಿದ್ದ ಅಕ್ಷರ
ಕಾಲದ ಚಲನೆಯನ್ನು ಯಾವುದಕ್ಕೆ ಹೋಲಿಸಿದೆ...
ಹಕ್ಕಿಯ ಬಣ್ಣ
ಹಕ್ಕಿಯ ರೆಕ್ಕೆ
ಹಕ್ಕಿಯ ಚುಂಚು
ಹಕ್ಕಿಯ ಹಾರಾಟ
ಅಂಬಿಕಾತನಯದತ್ತ ಇದು ಯಾವ ಕವಿಯ ಕಾವ್ಯನಾಮ
ವಿ ಕೃ ಗೋಕಾಕ್
ದ ರಾ ಬೇಂದ್ರೆ
ಕುವೆಂಪು
ಜಿ ಎಸ್ ಶಿವರುದ್ರಪ್ಪ
ಹಕ್ಕಿಯು ಯಾವುದರ ಸಂಕೇತ..
ಹಸುರಿನ ಸಂಕೇತ
ಕಾಲಪಕ್ಷಿಯ ಸಂಕೇತ
ವಿನಾಶದ ಸಂಕೇತ
ಯುದ್ಧದ ಸಂಕೇತ ಇಲ್ಲ
ಹಕ್ಕಿಯು ಯಾವ ವೇಗದಲ್ಲಿ ಹಾರುತಿದೆ....
ಗಾವುದ ಗಾವುದ ಗಾವುದ ಮುಂದೆ
ಚಿರತೆಯ ವೇಗದಲ್ಲಿ
ಮೊಲದ ವೇಗದಲ್ಲಿ
ವಿಮಾನದ ವೇಗದಲ್ಲಿ
ಹಕ್ಕಿಯ ಚುಂಚುಗಳು ಚಾಚಿರುವುದು....
ನೀಲಮೇಘ ದಾಚೆ
ನಕ್ಷತ್ರಗಳ ಆಚೆ
ಸೂರ್ಯಚಂದ್ರರ ಆಚೆ
ದಿಗ್ಮಂಡಲಗಳ ಆಚೆ
ದ ರಾ ಬೇಂದ್ರೆ ರವರ ನಾಲ್ಕುತಂತಿ ಕೃತಿಗೆ ಬಂದ ಪ್ರಶಸ್ತಿ..
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಜ್ಞಾನಪೀಠ ಪ್ರಶಸ್ತಿ
ನೃಪತುಂಗ ಪ್ರಶಸ್ತಿ
ಪದ್ಮಶ್ರೀ ಪ್ರಶಸ್ತಿ
ಮುಕ್ಕಿ ಪದದ ಅರ್ಥ
ಬೇರೆಬರೆಯಾಗು
ಗಬಗಬನೆ ತಿಂದು
ಪಟಪಟನೆ ಹಾರು
ಗಳಗಳನೆ ಹೊಳೆ
ಹಕ್ಕಿಯು ಏನನ್ನು ಸೆಕ್ಕಿಸಿಕೊಂಡಿದೆ ?
ಕಂಪನಿಡುವ ಹೂಮಾಲೆ
ಚುಕ್ಕೆಯ ಮಾಲೆ
ಹೇಮಾ ಮುಕ್ತ ಹಾರಗಳು
ಸರಸ್ವತಿ ಮಣಿಹಾರ
ದರಾ ಬೇಂದ್ರೆ ರವರ ಜನಿಸಿದ ವರ್ಷ...
ಕ್ರಿಸ್ತಶಕ 1926
ಕ್ರಿಸ್ತಶಕ 1896
ಕ್ರಿಸ್ತಶಕ 1936
ಕ್ರಿ ಶ 1430
ದ ರಾ ಬೇಂದ್ರೆಯವರ ಪೂರ್ಣ ಹೆಸರು
ಧಾರವಾಡದ ರಾಮಚಂದ್ರ ಬೇಂದ್ರೆ
ದತ್ತಾತ್ರೇಯ ರಾಮಚಂದ್ರ ಬೇಂದ್ರೆ
ದತ್ತಾತ್ರೇಯ ಸೂರ್ಯ-ಚಂದ್ರ ಬೇಂದ್ರೆ
ದತ್ತಾತ್ರೇಯ ರಾಹಿಲಚಂದ್ರ ಬೇಂದ್ರೆ
ದ ರಾ ಬೇಂದ್ರೆ ಅವರ ಜನ್ಮಸ್ಥಳ...
ಧಾರವಾಡ
ಶಿಕಾರಿಪುರ
ಸವಣೂರ
ಮೇಲುಕೋಟೆ
ಹಕ್ಕಿಹಾರುತಿದೆ ನೋಡಿದಿರಾ ಪದ್ಯದ ಆಕರ ಗ್ರಂಥ..
ಗರಿ
ಕುಂತಿತಂತಿ
ಸಖೀಗೀತ
ಉಯ್ಯಾಲೆ
ಹಕ್ಕಿಹಾರುತಿದೆ ನೋಡಿದಿರಾ ಕವನ...
ಲಾವಣಿ
ಜನಪದ ಗೀತೆ
ಭಕ್ತಿಗೀತೆ
ಭಾವಗೀತೆ
ಹಕ್ಕಿ ಯಾರನ್ನು ಹರಸಿದೆ..,
ಮುದುಕರು
ಯುವಕರು
ಬಾಲಕರು
ಹಸು ಮಕ್ಕಳು
ಹಕ್ಕಿಯ ಚಲನೆಯನ್ನು ಯಾವುದಕ್ಕೆ ಹೋಲಿಸಿದ್ಧಾರೆ....
ಹಕ್ಕಿಯ ಹಾರಾಟ
ಕಾಲಗತಿಗೆ
ವಿಮಾನಕ್ಕೆ
ಜಿಂಕೆಯ ಹಾರಾಟಕ್ಕೆ
ಯಾವ ಹೊತ್ತಿನ ಒಳಗೆ ಹಕ್ಕಿಹಾರುತಿದೆ. ?
ಎವೆತೆರೆದಿಕ್ಕುವ ಹೊತ್ತಿನ ಒಳಗೆ
ಮದಲಿಂಗನಕಣಿವೆ ದಾಟುವ ಒಳಗೆ
ಯುದ್ಧ ಮುಗಿಯುವುದರೊಳಗೆ
ಶಬರಿ ನೋಡುವುದರೊಳಗೆ
ಹಕ್ಕಿಯ ಗರಿ ಯಲ್ಲಿರುವ ಬಣ್ಣಗಳು...
ಬಿಳಿ-ಹೊಳೆ
ಕರಿನೆರೆ
ಕೆನ್ನನ ಹೊನ್ನನ
ಬಿಳಿ ನೆರೆ
ದ ರಾ ಬೇಂದ್ರೆ ರವರ ಕವನಗಳು
ಶಬರಿ ಸರಸ್ವತಿ ಮಣಿಹಾರ ಅಹಲ್ಯ ರಸ ಸರಸ್ವತಿ ಹಣತೆ
ಸಾಮಗಾನ ದೀಪದ ಹೆಜ್ಜೆ ಒಲವು ಚೆಲುವು
ಚಪ್ಪಲಿಗಳು ಕೆಡ್ಡಾ ತಳ ಒಡೆದ ದೋಣಿಯಲಿ ಸಹನಾ ಪಯಣ ಇಜ್ಜೋಡು
ಗರಿ ನಾದಲೀಲೆ ಗಂಗಾವತರಣ ಸಖೀಗೀತ ಉಯ್ಯಾಲೆ
ಹಕ್ಕಿಯ ಕಣ್ಣುಗಳು...
ಚಂದ್ರಲೋಕ ಮಂಗಳ ಲೋಕ
ರಾಜ್ಯ ಸಾಮ್ರಾಜ್ಯ
ಸೂರ್ಯ ಚಂದ್ರ
ಭೂಮಿ ಆಕಾಶ
