wayground logo

Free Printable Worksheets

NEW

Font size

S
M
L
XL
Worksheets

ಯುದ್ಧ

Total questions: 25

Worksheet time: 13mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿರುವ ವರ್ಗಿಯ ವ್ಯಂಜನಾಕ್ಷರಗಳು ವಿಧಗಳು

a)

ಅಲ್ಪಪ್ರಾಣ

b)

ಮಹಾಪ್ರಾಣ

c)

ಅನುನಾಸಿಕ

d)

ಮೇಲಿನ ಎಲ್ಲವೂ

2.

ಕೊಟ್ಟಿರುವ ಪದಗಳಲ್ಲಿ ವಿಜಾತಿಯ ಸಂಯುಕ್ತಾಕ್ಷರಗಳನ್ನು ಆರಿಸಿ.

a)

ಕಾರ್ಯ

b)

ಶಸ್ತ್ರ

c)

ಮತ್ತು

d)

ಮನಸ್ಸು

3.

ಒಂದು ವ್ಯಂಜನಾಕ್ಷರಕ್ಕೆ ಒಂದು ಸ್ವರಾಕ್ಷರ ವು ಸೇರಿ ಆಗುವ ಅಕ್ಷರವನ್ನು ಹೀಗೆಂದು ಕರೆಯುತ್ತಾರೆ.

a)

ಸಂಯುಕ್ತಾಕ್ಷರ

b)

ವ್ಯಂಜನಾಕ್ಷರ

c)

ಸ್ವರಾಕ್ಷರ

d)

ಅನುನಾಸಿಕ

4.

ಮೂಗಿನ ಸಹಾಯದಿಂದ ಉಚ್ಚರಿಸುವ ವ್ಯಂಜನಾಕ್ಷರಕ್ಕೆ ಹೀಗೆಂದು ಕರೆಯುತ್ತಾರೆ.

a)

ಅಲ್ಪಪ್ರಾಣ

b)

ಅನುನಾಸಿಕ

c)

ಮಹಾಪ್ರಾಣ

d)

ಯೋಗವಾಹ

5.

ವ್ಯಂಜನ ಅಕ್ಷರಗಳಲ್ಲಿ ಎಷ್ಟು ವಿಧಗಳಿವೆ?

a)

3

b)

6

c)

5

d)

2

6.

ಇವುಗಳಲ್ಲಿ ಸಜಾತಿಯ ಸಂಯುಕ್ತಾಕ್ಷರ ಕ್ಕೆ ಉದಾಹರಣೆ.

a)

ಉಷ್ಣ

b)

ಅಸ್ತ್ರ

c)

ಅಲ್ಪ

d)

ಅಪ್ಪ

7.

ಮುದುಕಿಯ ಸೊಸೆಗೆ ಹೆರಿಗೆ ನೋವು ಯಾವಾಗ ಪ್ರಾರಂಭವಾಯಿತು?

a)

ಮಧ್ಯಾಹ್ನ

b)

ಸಂಜೆ

c)

ರಾತ್ರಿ

d)

ಮುಂಜಾನೆ

8.

ಮುದುಕಿ ರಾಹುಲನಿಗೆ ಯಾರ ಬಟ್ಟೆಯನ್ನು ತಂದುಕೊಟ್ಟಳು?

a)

ಗಂಡನ

b)

ಮೊಮ್ಮಗನ

c)

ಮಗನ

d)

ಮಗಳ

9.

ಛ್ , ಝ್ ಈ ಅಕ್ಷರಗಳು ಯಾವುದಕ್ಕೆ ಉದಾಹರಣೆ?

a)

ಅಲ್ಪಪ್ರಾಣ

b)

ಮಹಾಪ್ರಾಣ

c)

ಅನುನಾಸಿಕ

d)

ಅವರ್ಗೀಯ

10.

ಅವರ್ಗೀಯ ವ್ಯಂಜನ ಗಳಲ್ಲಿ ಎಷ್ಟು ಅಕ್ಷರಗಳು ಇವೆ?

a)

9

b)

10

c)

1

d)

2

11.

ಸಾರಾ ಅಬೂಬಕ್ಕರ್ ಅವರ ಜನ್ಮದಿನಾಂಕ?

a)

30 ಜೂನ್ 1936

b)

4 ಜೂನ್ 19 19

c)

5 ಜುಲೈ 1942

d)

1 ಏಪ್ರಿಲ್ 1996

12.

ಸಾರಾ ಅಬೂಬಕ್ಕರ್ ಅವರ ಜನ್ಮಸ್ಥಳ.

a)

ಹಾಸನ

b)

ತಮಿಳುನಾಡು

c)

ಕಾಸರಗೋಡು

d)

ಬಳ್ಳಾರಿ

13.

ಸಾರಾ ಅಬೂಬಕ್ಕರ್ ಅವರು ಬರೆದಿರುವ ಕೃತಿ ಇದು.

a)

ಪಯಣ

b)

ಹೊಕ್ಕಳಲ್ಲಿ ಹೂವಿಲ್ಲ

c)

ಶ್ರೀಹರಿಚರಿತೆ

d)

ಗಣೇಶ ದರ್ಶನ

14.

ಸಾರಾ ಅಬೂಬಕ್ಕರ್ ಅವರಿಗೆ ಲಭಿಸಿರುವ ಪ್ರಶಸ್ತಿ.

a)

ನೃಪತುಂಗ

b)

ಗೌರವ ಡಿ ಲಿಟ್

c)

ಭಾರತರತ್ನ

d)

ಪದ್ಮಭೂಷಣ

15.

ಸಾರಾ ಅಬೂಬಕ್ಕರ್ ಅವರ ಕಥಾಸಂಕಲನ ಗಳಿಗೆ ಸೇರದ ಕೃತಿ.

a)

ಚಪ್ಪಲಿಗಳು

b)

ಪಯಣ

c)

ಖೆಡ್ಡಾ

d)

ಅಮೇರಿಕಾದಲ್ಲಿ ಗೊರೂರು

16.

ಯಾವ ದಾಳಿಯಿಂದ ವಿಮಾನ ನುಚ್ಚುನೂರಾಯಿತು?

a)

ಬಾಂಬಿನ ದಾಳಿ

b)

ವೈಮಾನಿಕ ದಾಳಿ

c)

ಗುಂಡಿನ ದಾಳಿ

d)

ಫಿರಂಗಿ ದಾಳಿ

17.

ಯುದ್ಧ ಪಾಠವನ್ನು ಯಾವ ಕಥಾ ಸಂಕಲನದಿಂದ ಆರಿಸಿಕೊಳ್ಳಲಾಗಿದೆ?

a)

ಚಪ್ಪಲಿಗಳು

b)

ಪಯಣ

c)

ಖೆಡ್ಡಾ

d)

ಸಹನಾ

18.

ಸಂಕಷ್ಟದಲ್ಲಿ ಪರಸ್ಪರ ಸಹಕಾರದೊಂದಿಗೆ ಮಾನವೀಯ ಮೌಲ್ಯವನ್ನು ಎತ್ತಿಹಿಡಿಯುವ ಸಂಬಂಧ..

a)

ಸ್ನೇಹ

b)

ಪ್ರೀತಿ

c)

ಬಂಧು

d)

ಯಾವುದು ಅಲ್ಲ

19.

ರಾಹುಲ್ ಏನನ್ನು ಭದ್ರವಾಗಿ ಹಿಡಿದುಕೊಂಡನು?

a)

ಯುದ್ದ ಸಾಮಗ್ರಿ

b)

ಶಸ್ತ್ರ ಚಿಕಿತ್ಸಾ ಪೆಟ್ಟಿಗೆ

c)

ಬಾಂಬುಗಳು

d)

ಬಂದೂಕು

20.

ರಾಹುಲ ಧಾರಾಕಾರವಾಗಿ ಬೀಳುತ್ತಿದ್ದ ಮಳೆಯಿಂದ ರಕ್ಷಣೆ ಪಡೆದನು?

a)

ಮಿಲಿಟರಿ ಕ್ಯಾಂಪಿನಲ್ಲಿ

b)

ವಿಮಾನದಲ್ಲಿ

c)

ಶಿಬಿರದಲ್ಲಿ

d)

ಮುದುಕಿಯ ಮನೆಯಲ್ಲಿ

21.

ಅ , ಇ , ಉ , ಎ ಅಕ್ಷರಗಳು ವ್ಯಾಕರಣಾಂಶ ಆಗಿದೆ.

a)

ಹ್ರಸ್ವಸ್ವರ

b)

ದೀರ್ಘಸ್ವರ

c)

ಅಲ್ಪಪ್ರಾಣ

d)

ಮಹಾಪ್ರಾಣ

22.

ಕನ್ನಡ ವರ್ಣಮಾಲೆಯಲ್ಲಿರುವ ಸ್ವರಾಕ್ಷರಗಳ ಸಂಖ್ಯೆ.

a)

13

b)

23

c)

6

d)

7

23.

ಹತಾಶೆ ಪದದ ಅರ್ಥ.

a)

ನಿರಾಶೆ

b)

ಅತ್ಯಾಸೆ

c)

ಅಳು

d)

ಯಾವುದು ಅಲ್ಲ

24.

ಅಜ್ಜ- ಎಂಬುದು ಈ ವ್ಯಾಕರಣ ಅಂಶವಾಗಿದೆ ..

a)

ಸಜಾತಿ ಸಂಯುಕ್ತಾಕ್ಷರ

b)

ವಿಜಾತಿ ಸಂಯುಕ್ತಾಕ್ಷರ

c)

ಮಿಶ್ರ ಪದ

d)

ಜೋಡಿ ಪದ

25.

ಸ್ವತಂತ್ರವಾಗಿ ಉಚ್ಚರಿಸುವ ಅಕ್ಷರಗಳನ್ನು ಹೀಗೆ ಎನ್ನುತ್ತೇವೆ.

a)

ಸ್ವರಗಳು

b)

ಸ್ವರಗಳು ವ್ಯಂಜನಗಳು

c)

ಸಂಯುಕ್ತಾಕ್ಷರಗಳು

d)

ಗುಣಿತಾಕ್ಷರಗಳು