Worksheets"ಕನ್ನಡ ಸಪ್ತಾಹ" ಸೊರಟೂರ 10ನೇ ತರಗತಿ......
Total questions: 25
Worksheet time: 13mins
ಕರ್ನಾಟಕದ ಮೊದಲ ವಿಶ್ವವಿದ್ಯಾಲಯ
ಹಂಪಿ ವಿಶ್ವವಿದ್ಯಾಲಯ
ಮೈಸೂರು ವಿಶ್ವವಿದ್ಯಾಲಯ
ಕರ್ನಾಟಕ ವಿಶ್ವವಿದ್ಯಾಲಯ
ಗುಲ್ಬರ್ಗಾ ವಿಶ್ವವಿದ್ಯಾಲಯ
ಕನ್ನಡದ ಪ್ರಥಮ ತ್ರಿಪದಿ ಶಾಸನ
ಹಲ್ಮಿಡಿ ಶಾಸನ
ಐಹೊಳೆ ಶಾಸನ
ಬಾದಾಮಿ ಶಾಸನ
ಮಸ್ಕಿ ಶಾಸನ
ಕನ್ನಡದ ಮೊದಲ ಶಬ್ದಕೋಶ ಬರೆದವರು...
ರೆವರೆಂಡ್ ಜಾರ್ಜ್ ಫರ್ಡಿನಾಂಡ್ ಕಿಟೆಲ್
ವಾಲ್ಟರ್ ಎಲಿಯಟ್
ಬಿ.ಎಲ್, ರೈಸ್
ಜೇಮ್ಸ್
ಕನ್ನಡದ ಮೊದಲ ಮಹಮ್ಮದೀಯ ಕವಿ
ಬಿ.ಎ.ಸನದಿ
ರಂಜಾನ್ ದರ್ಗಾ
ಸಂತ ಶಿಶುನಾಳ ಶರೀಫ
ಅಬೂಬಕ್ಕರ್
ಕನ್ನಡದ ಮೊದಲ ವಚನಕಾರ
ಬಸವಣ್ಣ
ಅಕ್ಕಮಹಾದೇವಿ
ಜೇಡರ ದಾಸಿಮಯ್ಯ
ಸಿದ್ಧರಾಮ
ಸೋಮೇಶ್ವರ ಶತಕ ಬರೆದ ಪುಲಿಗೆರೆ ಸೋಮನಾಥನ ಊರಿದು
ಶಿರಹಟ್ಟಿ
ಸೊರಟೂರು
ಲಕ್ಷ್ಮೇಶ್ವರ
ಶಿಗ್ಲಿ
ಗದಗ ಜಿಲ್ಲೆಯ ಯಾವ ಗ್ರಾಮದಲ್ಲಿ ಮೊದಲ ಸಹಕಾರಿ ಸಂಘ ಸ್ಥಾಪನೆ ಆಯಿತು..
ಕಣಗಿನಹಾಳ
ಲಕ್ಕುಂಡಿ
ಬಳಗಾನೂರ
ಕಲಕೇರಿ
ಗದಗ ಜಿಲ್ಲೆಯಲ್ಲಿ ಇತ್ತೀಚೆಗೆ ರಚನೆಯಾದ ತಾಲ್ಲೂಕುಗಳಿವು
ಕುಕನೂರು, ಕನಕಗಿರಿ
ರೋಣ, ಗಜೇಂದ್ರಗಡ
ಲಕ್ಷ್ಮೇಶ್ವರ, ಕುರುಗೋಡು
ಗಜೇಂದ್ರಗಡ, ಲಕ್ಷ್ಮೇಶ್ವರ
ಅತ್ತಿಮಬ್ಬೆ ಜೈನ ಬಸದಿ ಕಟ್ಟಿಸಿದ ಗದಗ ಜಿಲ್ಲೆಯ ಐತಿಹಾಸಿಕ ಗ್ರಾಮವಿದು.
ಸವಡಿ
ಡಂಬಳ
ಲಕ್ಕುಂಡಿ
ಹುಲಕೋಟಿ
ಗದುಗಿನಲ್ಲಿ ಸಂಗೀತ ಶಾಲೆ ಪ್ರಾರಂಭಿಸಿ ಅಂಧರ ಬಾಳಿಗೆ ಬೆಳಕಾದವರು
ಪಂಡಿತ್ ಪುಟ್ಟರಾಜ ಗವಾಯಿಗಳು
ಕಲ್ಲಯ್ಯಜ್ಜನವರು
ತೋಂಟದಾರ್ಯ ಮಠದ ಶ್ರೀ ಸಿದ್ಧಲಿಂಗ ಸ್ವಾಮಿಗಳು
ವಿಶ್ವೇಶ್ವರ ತೀರ್ಥ ಸ್ವಾಮೀಜಿ
ನಾಕುತಂತಿ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಪಡೆದವರು..
ಕುವೆಂಪು
ದ.ರಾ.ಬೇಂದ್ರೆ
ಶಿವರಾಮ ಕಾರಂತ
ಯು.ಆರ್.ಅನಂತಮೂರ್ತಿ.
ಡಿ.ಎಸ್.ಜಯಪ್ಪಗೌಡರ ಕಾಲ
1926
1905
1896
1947
ಅಪರವಯಸ್ಕನ ಅಮೇರಿಕಾ ಯಾತ್ರೆ ಇದು ಇವರ ಕೃತಿ
ಎ.ಎನ್.ಮೂರ್ತಿರಾವ್
ಸಾರಾ ಅಬೂಬಕ್ಕರ್
ಜಿ.ಎಸ್.ಶಿವರುದ್ರಪ್ಪ
ದ.ರಾ.ಬೇಂದ್ರೆ
ಪು.ತಿ.ನರಸಿಂಹರಾವ್ ರ ಊರು
ದಾರದ ಹಳ್ಳಿ
ಶಿಕಾರಿಪುರ
ಕೋಳಿವಾಡ
ಮೇಲುಕೋಟೆ
ರೂಪಕ ಸಾಮ್ರಾಜ್ಯದ ಚಕ್ರವರ್ತಿ ಇಂದು ಯಾರು ಬಿರುದು
ದುರ್ಗಸಿಂಹ
ಪಂಪ
ಕುಮಾರವ್ಯಾಸ
ದೇವನೂರ ಮಹಾದೇವ
ಕನ್ನಡ ಪದ, ಸಂಸ್ಕೃತ ಪದ ಸೇರಿ ಸಮಾಸವಾದರೆ ಅದು
ವಿಗ್ರಹ ಸಮಾಸ
ಅರಿ ಸಮಾಸ
ಅಂಶಿ ಸಮಾಸ
ನಿಜ ಸಮಾಸ
ವಾಗ್ದೇವಿ ಇದು
ಶ್ಚುತ್ವ ಸಂಧಿ
ಅನುನಾಸಿಕ ಸಂಧಿ
ಯಣ್ ಸಂಧಿ
ಜಶ್ತ್ವ ಸಂಧಿ
ಕೈವಾರ ಪದದ ಅರ್ಥ
ಕೈವಶ
ಕೈಗೆಟಕುವ
ತೆಗಳಿಕೆ
ಹೊಗಳಿಕೆ
'ಪರ್ಷಿಯನ್' ಇಲ್ಲಿರುವ ಲೇಖನ ಚಿಹ್ನೆ
ವಾಕ್ಯವೇಷ್ಟನ ಚಿಹ್ನೆ
ಉದ್ಧರಣ ಚಿಹ್ನೆ
ಆವರಣ ಚಿಹ್ನೆ
ಅರ್ಧ ವಿರಾಮ ಚಿಹ್ನೆ
ಅಂಜಲಿಯು ನವಿಲಿನಂತೆ ಕುಣಿಯುತ್ತಾಳೆ.ಈ ವಾಕ್ಯದಲ್ಲಿಯ ಅಲಂಕಾರ...
ರೂಪಕ ಅಲಂಕಾರ
ಉಪಮಾ ಅಲಂಕಾರ
ಶ್ಲೇಷಾ ಅಲಂಕಾರ
ದೃಷ್ಟಾಂತ ಅಲಂಕಾರ
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು .......ಈ ಹಾಡನ್ನು ಬರೆದ ಗದಗ ಜಿಲ್ಲೆಯ ಕವಿ ಇವರು......
ಕೀರ್ತಿನಾಥ ಕುರ್ತಕೋಟಿ
ಆಲೂರು ವೆಂಕಟರಾಯರು
ಕುಮಾರವ್ಯಾಸ
ಹುಯಿಲಗೋಳ ನಾರಾಯಣರಾವ್
ಖ್ಯಾತ ವಿಮರ್ಶಕ ಶ್ರೀ ಜಿ.ಎಸ್.ಅಮೂರ್ ಗದಗ ಜಿಲ್ಲೆಯ ಈ ಊರಿನವರು.....
ಹೊಳೆಆಲೂರು
ಸೂರಣಗಿ
ಹೊಂಬಳ
ಮುಳಗುಂದ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದ ದುರ್ಗಸಿಂಹ ಬರೆದ ಕೃತಿ
ಕವಿರಾಜಮಾರ್ಗ
ವಡ್ಡಾರಾಧನೆ
ಕರ್ನಾಟ ಭಾರತ ಕಥಾಮಂಜರಿ
ಪಂಚತಂತ್ರ
ಲಕ್ಕುಂಡಿಯಲ್ಲಿ ಇದ್ದು ಪ್ರಸಿದ್ಧ ವಚನಕಾರ್ತಿ
ಮುಕ್ತಾಯಕ್ಕ
ಅಕ್ಕಮಹಾದೇವಿ
ಆಯ್ದಕ್ಕಿ ಲಕ್ಕಮ್ಮ
ಅತ್ತಿಮಬ್ಬೆ
ಎಣ್ಣೆ ತುಪ್ಪದ ಮಿಶ್ರಣದಂತೆ ಕನ್ನಡದಲ್ಲಿ ಸಂಸ್ಕೃತ ಮಿಶ್ರಣ ಮಾಡುವುದು ಎಂದ
ಮುಳಗುಂದದ ಕವಿ ಈತ.......
ಲಕ್ಮ್ಷೀಶ
ಕುಮಾರವ್ಯಾಸ
ರನ್ನ
ನಯಸೇನ
