wayground logo

Free Printable Worksheets

NEW

Font size

S
M
L
XL
Worksheets

೧೦ನೇ ತರಗತಿ, ಪ್ರಥಮ ಭಾಷೆ ಕನ್ನಡ ರಸಪ್ರಶ್ನೆಗಳು, ಗದ್ಯ ಪಾಠ-೨ ಶಬರಿ

Total questions: 25

Worksheet time: 13mins

Name
Class
Date
1.

1. ಸಂಧಿ ಎಂದರೇ;

a)

1. ಎರಡು ಪದಗಳು ಸೇರುವುದು.

b)

೨. ಎರಡು ವ್ಯಂಜನಗಳು ಕಾಲವಿಳಂಬವಿಲ್ಲದೇ ಸೇರುವುದು.

c)

3. ಎರಡು ಸ್ವರಗಳು ಕಾಲ ವಿಳಂಬವಿಲ್ಲದೇ ಸೇರುವುದು.

d)

4. ಎರಡು ಅಕ್ಷರಗಳು ಕಾಲ ವಿಳಂಬವಿಲ್ಲದೇ ಸೇರುವುದು.

2.

2. ಇವು ಕನ್ನಡ ಸಂಧಿಗಳಾಗಿವೆ;

a)

1. ಲೋಪ, ಆಗಮ, ಆದೇಶ

b)

2. ಸವರ್ಣ, ಗುಣ, ಆದೇಶ

c)

3. ಲೋಪ, ಆಗಮ, ಸವರ್ಣ ದೀರ್ಘ

d)

4. ಜಶ್ತ್ವ, ಶ್ಚುತ್ವ, ಅನುನಾಸಿಕ

3.

3. ಕನ್ನಡ ನಂಧಿಯ ಎರಡು ಪ್ರಕಾರಗಳು;

a)

1. ಸಂಸ್ಕೃತ ಸ್ವರ ಸಂಧಿ, ಸಂಸ್ಕೃತ ವ್ಯಂಜನ ಸಂಧಿ

b)

2. ಕನ್ನಡ ಸ್ವರ ಸಂಧಿ, ಕನ್ನಡ ವ್ಯಂಜನ ಸಂಧಿ

c)

3. ಕನ್ನಡ ಸ್ವರ ಸಂಧಿ, ಸಂಸ್ಕೃತ ವ್ಯಂಜನ ಸಂಧಿ

d)

4. ಸ್ವರ ಸಂಧಿ, ವ್ಯಂಜನ ಸಂಧಿ

4.

4. ಸಂಸ್ಕೃತ ಸಂಧಿ ಎಂದರೇ:

a)

1. ಸಂಸ್ಕೃತ , ಕನ್ನಡ ಪದಗಳು ಸೇರಿ ಆಗುವ ಸಂಧಿ.

b)

2. ಕನ್ನಡ, ಕನ್ನಡ ಪದಗಳು ಸೇರಿ ಆಗುವ ಸಂಧಿ.

c)

3. ಸಂಸ್ಕೃತ, ಸಂಸ್ಕೃತ ಪದಗಳು ಸೇರಿ ಆಗುವ ಸಂಧಿ.

d)

4. ಸ್ವರ, ವ್ಯಂಜನಗಳು ಸೇರಿ ಆಗುವ ಸಂಧಿ.

5.

5. ಸಂಸ್ಕೃತ ಸ್ವರ ಸಂಧಿಗಳು ಇವು;

a)

1. ಲೋಪ, ಆಗಮ, ಆದೇಶ

b)

2. ಲೋಪ, ಆಗಮ, ಸವರ್ಣ ದೀರ್ಘ

c)

3. ಜಶ್ತ್ವ, ಶ್ಚುತ್ವ, ಅನುನಾಸಿಕ

d)

4. ಸವರ್ಣ ದೀರ್ಘ, ಗುಣ, ವೃದ್ಧಿ, ಯಣ್

6.

6. ನಮ್ಮ ಅಭ್ಯಾಸಕ್ಕಿರುವ ಸಂಸ್ಕೃತ ವ್ಯಂಜನ ಸಂಧಿಗಳಿವು;

a)

1. ಯಣ್, ಜಶ್ತ್ವ, ಅನುನಾಸಿಕ

b)

2. ಲೋಪ, ಆಗಮ, ಆದೇಶ

c)

3. ಜಶ್ತ್ವ, ಶ್ಚುತ್ವ, ಅನುನಾಸಿಕ

d)

4. ಆದೇಶ, ಜಶ್ತ್ವ, ಅನುನಾಸಿಕ

7.

7. ಈ ಕೆಳಗಿನ ಪದಗಳಲ್ಲಿ ಲೋಪ ಸಂಧಿಗೆ ಉದಾ: ಯಾದ ಪದ;

a)

1. ಮಳೆಗಾಲ

b)

2. ನನ್ನಾಸೆ

c)

3. ಮನವಿಲ್ಲ

d)

4. ಅತ್ಯಂತ

8.

2. ಸೀರೆ -ಪದದ ತತ್ಸಮ ಪದ;

a)

1. ಚೀರಾ

b)

2. ಸೀರಾ

c)

3. ಸೀರಿಗೆ

d)

4. ಸೀರ

9.

9. ಶ್ರಮಣಿ- ಪದದ ತದ್ಭವ ಪದ;

a)

1. ಶಮಣಿ

b)

2. ಶಣಿ

c)

3. ಸವಣಿ

d)

4. ಶಾಂತಿ

10.

10. ಗಿರಿವನ- ಪದವು ಈ ವ್ಯಾಕರಣಾಂಶಕ್ಕೆ ಉದಾ:;

a)

1. ಜೋಡುನುಡಿ

b)

2. ದ್ವಿರುಕ್ತಿ

c)

3. ಅನುಕರಣಾವ್ಯಯ

d)

4. ಅವ್ಯಯ

11.

11. ಸನ್ಮಂಗಳ- ಪದವು ಈ ಸಂಧಿಗೆ ಉದಾ: ;

a)

1.ಆದೇಶ

b)

2. ಜಶ್ತ್ವ

c)

3. ಅನುನಾಸಿಕ

d)

4. ಲೋಪ

12.

12. ಚಂದ್ರಾನನೆ- ಪದವು ಈ ಅಲಂಕಾರಕ್ಕೆ ಉದಾ: ;

a)

1. ಉಪಮಾ

b)

2. ದೃಷ್ಟಾಂತ

c)

3. ಉತ್ಪ್ರೇಕ್ಷೆ

d)

4. ರೂಪಕ

13.

ದಿವ- ಈ ಪದದ ಅರ್ಥ ;

a)

1. ಸ್ವರ್ಗ

b)

2. ನರಕ

c)

3. ಭೂಲೋಕ

d)

4. ಪಾತಾಳ

14.

14. " ಸೂರ್ಯನೇ ತೇಜಗೆಡೆ ತೇಜಕೆಡೆಯಾರು?; ರಾಮನೇ ಧೈರ್ಯಗೆಡೆ ಸ್ಥೈರ್ಯಕೆಡೆಯಾರು?" ಈ ವಾಕ್ಯದಲ್ಲಿರುವ ಅಲಂಕಾರ;

a)

1. ದೃಷ್ಟಾಂತ

b)

2. ಉತ್ಪ್ರೇಕ್ಷೆ

c)

3. ರೂಪಕ

d)

4. ಅರ್ಥಾಂತರನ್ಯಾಸ

15.

15. ಚೆಂದಳಿರು- ಪದವು ಈ ಸಮಾಸಕ್ಕೆ ಉದಾ: ;

a)

1. ತತ್ಪುರುಷ

b)

2. ಗಮಕ

c)

3. ಕರ್ಮಧಾರಯ

d)

4. ದ್ವಂದ್ವ

16.

16. ಎರೆವೆ ಎರೆವೆ- ಈ ಪದವು ಈ ವ್ಯಾಕರಣಾಂಶಕ್ಕೆ ಉದಾ: ;

a)

1. ಅನುಕರಣಾವ್ಯಯ

b)

2. ದ್ವಿರುಕ್ತಿ

c)

3. ಜೋಡುನುಡಿ

d)

4. ಅವ್ಯಯ

17.

ಆತ್ಮಸುರಭಿ- ಈ ಪದವು ಈ ಅಲಂಕಾರಕ್ಕೆ ಉದಾ: ;

a)

1. ಉಪಮಾ

b)

2. ಅರ್ಥಾಂತರನ್ಯಾಸ

c)

3. ಯಮಕ

d)

4. ರೂಪಕ

18.

18. ರಾಮಲಕ್ಷ್ಮಣರು- ಈ ಪದವು ಈ ಸಮಾಸಕ್ಕೆ ಉದಾ: ;

a)

1. ಕರ್ಮಧಾರಯ

b)

2. ಬಹುವ್ರೀಹಿ

c)

3. ತತ್ಪುರುಷ

d)

4. ದ್ವಂದ್ವ

19.

19. ಸದ್ಗುಣ- ಪದವು ಈ ಸಂಧಿಗೆ ಉದಾ: ;

a)

1. ಆದೇಶ

b)

2. ಜಶ್ತ್ವ

c)

3. ಅನುನಾಸಿಕ

d)

4. ಶ್ಚುತ್ವ

20.

20. ಪಂಚಭೂತ- ಈ ಪದವು ಈ ಸಮಾಸಕ್ಕೆ ಉದಾ: ;

a)

1. ದ್ವಿಗು

b)

2. ಗಮಕ

c)

3. ಅಂಶಿ

d)

4 . ದ್ವಂದ್ವ

21.

21. ವೇದಿಯಲ್ಲಿ- ಈ ಪದವು ಈ ಸಂಧಿಗೆ ಉದಾ: ;

a)

1. ಯಣ್

b)

2. ಆಗಮ

c)

3. ಆದೇಶ

d)

4. ಲೋಪ

22.

22.ಪ್ರಾಣಾಹುತಿ- ಈ ಪದವು ಈ ಸಂಧಿಗೆ ಉದಾ: ;

a)

1. ಸವರ್ಣ ದೀರ್ಘ

b)

2. ಲೋವ

c)

3. ಆಗಮ

d)

4. ಅನುನಾಸಿಕ

23.

23. ಋಷಿ- ಪದವು ಈ ನಾಮಕ್ಕೆ ಉದಾ: ;

a)

1.ರೂಢ

b)

2. ಅಂಕಿತ

c)

3. ಅನ್ವರ್ಥ

d)

4. ಸರ್ವನಾಮ

24.

24. ತೇಜಗೆಡೆ- ಈ ಪದವು ಈ ಸಂಧಿಗೆ ಉದಾ: ;

a)

1. ಜಶ್ತ್ವ

b)

2. ಆದೇಶ

c)

3. ವೃದ್ಧಿ

d)

4. ಲೋಪ

25.

ಪೆರೆ- ಈ ಪದದ ಅರ್ಥ;

a)

1. ಸೂರ್ಯ

b)

2. ನಕ್ಷತ್ರ

c)

3. ಬಾನು

d)

4. ಚಂದ್ರ