wayground logo

Free Printable Worksheets

NEW

Font size

S
M
L
XL
Worksheets

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-101

Total questions: 27

Worksheet time: 14mins

Name
Class
Date
1.
ಮೈಸೂರು ಜಿಲ್ಲೆ ನರಸೀಪುರ ತಾಲ್ಲೂಕಿನ ದೊಡ್ಡಹುಂಡಿ ಗ್ರಾಮದಲ್ಲಿ ದೊರೆತ ಶಾಸನದ ಆತ್ಮಬಲಿ ಈ ಬಗೆಯದು
a)
ವೇಳೆ ವಾಯಿ
b)
ಲೆಂಕವಾಳಿ
c)
ಸಿಡಿದಲೆ
d)
ಕೀಳ್ಗುಂಠೆ
2.
ನಭತೋ ನ ಭವಿಷ್ಯತಿ - ವಿಚಾರವಿರುವುದು ಇಲ್ಲಿ ದೊರೆತ ಶಾಸನದಲ್ಲಿ
a)
ನಿಟ್ಟೂರು
b)
ಗೊರೂರು
c)
ಕುಪ್ಪಟೂರು
d)
ಬೆಳಗೊಳ
3.
ದೇಕಬ್ಬೆಯ ಪತಿಯೂ, ನವಿಲೆನಾಡಿನ ಅಧಿಪತಿಯೂ ಆಗಿದ್ದವನು
a)
ರವಿಗ
b)
ಏಚ
c)
ಬಿಲ್ವಿಗ
d)
ಭಟಾರಿ
4.
ʼಕಾಳಿʼ ಎಂಬ ನಾಯಿಯನ್ನು ಮನಾಲರನು ಇವರಿಂದ ಬಹುಮಾನವಾಗಿ ಪಡೆದಿದ್ದನು
a)
ಬೂತುಗ
b)
೩ನೇ ಕೃಷ್ಣ
c)
ಪರಾಂತಕ
d)
ರಾಜಾದಿತ್ಯ
5.
ಹಲ್ಮೀಡಿ ಶಾಸನದಲ್ಲಿ ಉಲ್ಲೇಖವಾಗಿರುವ ʼನರಿದಾವಿಲೆ ನಾಡುʼ ಬೇಲೂರಿನ ಈ ಭಾಗದಲ್ಲಿದೆ.
a)
ಪೂರ್ವ
b)
ಪಶ್ಚಿಮ
c)
ಉತ್ತರ
d)
ದಕ್ಷಿಣ
6.
ಬಾದಾಮಿಯ ಕಪ್ಪೆ ಅರಭಟ್ಟನ ಶಾಸನದಲ್ಲಿರುವ ತ್ರಿಪದಿಗಳ ಸಂಖ್ಯೆ
a)
2
b)
3
c)
4
d)
5
7.
ಕನ್ನಡ, ಸಂಸ್ಕೃತ ಮತ್ತು ತೆಲುಗು ಭಾಷೆಯ ಮೇಲೆ ಬೆಳಕು ಚೆಲ್ಲುವಂಥದ್ದು
a)
ಮಧ್ಯ ಪ್ರದೇಶದ ಜುರಾ
b)
ಬ್ರಹ್ಮಗಿರಿ
c)
ಕಂಚಿಯ ಸ್ತೂಪ
d)
ಕುರ್ಕ್ಯಾಲ
8.
ಅಶೋಕನಿಗೆ ದೇವನಾಂ ಪ್ರಿಯ ಎಂಬ ಬಿರುದಿರುವುದು ತಿಳಿದು ಬಂದದ್ದು ಈ ಶಾಸನದಿಂದ
a)
ಬ್ರಹ್ಮಗಿರಿ
b)
ಮಸ್ಕಿ ಶಾಸನ
c)
ಸಿದ್ದಾಪುರ
d)
ಜಟಿಂಗರಾಮೇಶ್ವರ
9.
ಶಾಸನಗಳ ಸರಿಯಾದ ಅನುಕ್ರಮ
a)
ಬುಕ್ಕರಾಯ, ಲಕ್ಕುಂಡಿ, ಬೆಳತೂರು,ಅತಕೂರು
b)
ಅತಕೂರು, ಬೆಳತೂರು, ಲಕ್ಕುಂಡಿ, ಬುಕ್ಕರಾಯ
c)
ಬುಕ್ಕರಾಯ, ಬೆಳತೂರು, ಅತಕೂರು, ಲಕ್ಕುಂಡಿ
d)
ಅತಕೂರು, ಲಕ್ಕುಂಡಿ, ಬೆಳತೂರು, ಬುಕ್ಕರಾಯ
10.
ʼಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನʼ ಈ ಕೃತಿ ಇವರದ್ದು
a)
ಚಿದಾನಂದಮೂರ್ತಿ
b)
ರೈಸ್
c)
ಎಂ. ಹೆಚ್.‌ ಕೃಷ್ಣ
d)
ಎಂ. ಎಂ. ಕಲ್ಬುರ್ಗಿ
11.
ಮಧ್ಯ ಪ್ರದೇಶದಲ್ಲಿ ದೊರೆತ ʼಜುರಾʼ ಶಾಸನವು ಈ ರಾಜ ಮನೆತನಕ್ಕೆ ಸಂಬಂಧಿಸಿದೆ.
a)
ಕದಂಬ
b)
ಗಂಗರು
c)
ರಾಷ್ಟ್ರಕೂಟರು
d)
ಚಾಲುಕ್ಯರು
12.
ಕನ್ನಡದ ಅತ್ಯಂತ ಪ್ರಾಚೀನ ಶಾಸನ ಕಾವ್ಯ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಶಾಸನ
a)
ಬಾದಾಮಿ ಶಾಸನ
b)
ತಮಟಕಲ್ಲು ಶಾಸನ
c)
ಮಂಗಳೇಶನ ಶಾಸನ
d)
ಬೆಳಗೊಳದ ಶಾಸನ
13.
"ಫಣಮಣಿ ಅನ್ತು ಭೋಗಿ ಫಣದುಳ್ಮಣಿ ವಿಲ್ಮನದೋನ್..."‌ ಎಂಬುದು ಇವರ ಕುರಿತ ಪ್ರಶಸ್ತಿ ಶಾಸನ
a)
ಕಪ್ಪೆ ಅರಭಟ್ಟ
b)
ಗುಣಭೂಷಿತ
c)
ಗುಣ ಮಧುರ
d)
ಅತ್ತಿಮಬ್ಬೆ
14.
ಕನ್ನಡದ ಅತ್ಯಂತ ಪ್ರಾಚೀನ ಷಟ್ಪದಿಯು ಉಲ್ಲೇಖವಾಗಿರುವ ಶಾಸನ
a)
ಅಮ್ಮಿನ ಭಾವಿ
b)
ಸಿಂಹನ ಗದ್ದೆ
c)
ಹೊಂಬುಜ
d)
ಬಳ್ಳಿಗಾವೆ
15.
ಬಾದಾಮಿಯ ಶಾಸನವು ಅಚ್ಚಗನ್ನಡದ ಈ ಛಂದಸ್ಸಿನಲ್ಲಿದೆ
a)
ಸಾಂಗತ್ಯ
b)
ಚೌಪದಿ
c)
ಅಕ್ಕರ
d)
ತ್ರಿಪದಿ
16.
ಲಕ್ಕುಂಡಿ ಶಾಸನದಲ್ಲಿ ಹೊಗಳಿಕೆಗೆ ಪಾತ್ರಳಾದ ವನಿತೆ
a)
ಸಾವಿಯಬ್ಬೆ
b)
ಅತ್ತಿಮಬ್ಬೆ
c)
ದೇಕಬ್ಬೆ
d)
ಹೊನ್ನಮ್ಮ
17.
ಕುಲಭೋರನ ಅರಿ ಎಂಬುದಾಗಿ ಪ್ರಸಿದ್ದನಾದವನು
a)
ಕಾಕುತ್ಸವರ್ಮ
b)
ಪಶುಪತಿ
c)
ಮೃಗೇಶ
d)
ನಾಗ
18.
ʼಪೊಗಳೆ ಪೊಟ್ಟಣʼ ಈ ವ್ಯಾಕರಣಾಂಶಕ್ಕೆ ಸೇರಿದೆ
a)
ಗಮಕ ಸಮಾಸ
b)
ಅರಿ ಸಮಾಸ
c)
ಕರ್ತರಿ ಪ್ರಯೋಗ
d)
ಕರ್ಮಿಣಿ ಪ್ರಯೋಗ
19.
ಕನ್ನಡ ಸಾಹಿತ್ಯದ ಮೊದಲ ಲಿಖಿತ ದಾಖಲೆಗಳು ಶಾಸನಗಳಾಗಿರುವುದರಿಂದ ಅವುಗಳನ್ನು ʼಕನ್ನಡ ಸಾಹಿತ್ಯದ ತಲಕಾವೇರಿʼ ಎಂದವರು
a)
ನರಸಿಂಹಾಚಾರ್
b)
ಬಿ. ಎಲ್.‌ ರೈಸ್
c)
ಚಿದಾನಂದಮೂರ್ತಿ
d)
ಎಂ. ಎಂ. ಕಲ್ಬುರ್ಗಿ
20.
ತನ್ನ ಒಡೆಯನಾದ ವೀರ ಬಲ್ಲಾಳನಿಗೆ ಗರುಡನಾಗಲು ಬಯಸಿ ಪ್ರಾಣಾರ್ಪಣೆ ಮಾಡಿದವನು
a)
ಪರಾಂತಕ
b)
ಕುವರಲಕ್ಷ್ಮ
c)
ಲಕ್ಷ್ಮೀಧರ
d)
ಮಧುರ
21.
೧೦ನೇ ಶತಮಾನದ ತ್ರಿಭುವನ ಕರ್ತಾರ ಭಟಾರನೆಂಬ ಕಾಳಾಮಖ ಶೈವ ಸನ್ಯಾಸಿಯೊಬ್ಬನ ಬಗೆಗೆ ಉಲ್ಲೇಖಿಸುವ ಶಾಸನ
a)
ಅವನಿ ಶಾಸನ
b)
ಅಮ್ಮಿನ ಭಾವಿ ಶಾಸನ
c)
ನಾಗಾಯಿ ಶಾಸನ
d)
ಬಳ್ಳಿಗಾವೆಯ ಶಾಸನ
22.
ಧಾರವಾಡ ಜಿಲ್ಲೆಯ ಅಮ್ಮಿನ ಭಾವಿ ಶಾಸನದಲ್ಲಿ ಇವನ ದಾನದ ವಿವರಗಳಿವೆ
a)
ಬಿಲ್ವಿಗ
b)
ರವಿಗ
c)
ಜಯಗೊಂಡ
d)
ಮಧುರ
23.
ಕೇಕಯ ಪಲ್ಲವರೊಡನೆ ಹೋರಾಡಿ ಜಯಶಾಲಿಯಾದ ಇವನು ಎಲ್ಲಾ ಭಟಾರಿಯ ಮಗ
a)
ಸೇಂದ್ರಕ
b)
ಪಶುಪತಿ
c)
ಮೃಗೇಶ
d)
ವಿಜ
24.
ಅತಕೂರು ಶಾಸನದ ಕಾಲ
a)
1007
b)
1057
c)
873
d)
960
25.
ಇವರು ಕನ್ನಡ ನಾಡಿನ ಶಾಸನವನ್ನು ಕೆತ್ತಿದವರಲ್ಲ
a)
ರವಿಕೀರ್ತಿ
b)
ಚಾವುಂಡರಾಯ
c)
ಮಲ್ಲಿಷೇಣ
d)
ಬೊಪ್ಪಣ
26.
ಗಂಗಾಧರಂ ಶಾಸನದಿಂದ ತಿಳಿದು ಬರುವ ಈ ವಿಚಾರವು ಆದಿ ಪಂಪನ ಬಗೆಗೆ ಸರಿಯಾಗಿಲ್ಲ
a)
ತಂದೆ ಭೀಮಪ್ಪಯ್ಯನೇ ಅಭಿರಾಮದೇವರಾಯ
b)
ಅರಿಕೇಸರಿ ವಿಕ್ರಮಾರ್ಜುನ ವಿಜಯ ಮೆಚ್ಚಿದ್ದು
c)
ಪೂರ್ವಜರು ಜೈನರಾಗಿದ್ದರು
d)
ಧರ್ಮಪುರಿ ದತ್ತಿಕೊಟ್ಟಿದ್ದು
27.
ಸಾವಿಯಬ್ಬೆಯ ವೀರ ನಿಸಿದಿಕಲ್ಲು ಕಂಡು ಬರುವುದು
a)
ಬೇಲೂರು
b)
ಹಳೇಬೀಡು
c)
ಬಸ್ತಿಹಳ್ಳಿ
d)
ಶ್ರವಣ ಬೆಳಗೊಳ