wayground logo

Free Printable Worksheets

NEW

Font size

S
M
L
XL
Worksheets

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-134

Total questions: 27

Worksheet time: 14mins

Name
Class
Date
1.
ಮಗುವಿನ ಶಿಕ್ಷಣದಲ್ಲಿ ಈ ಹಂತ ಬಹಳ ಮುಖ್ಯ
a)
ಪ್ರಾಥಮಿಕ
b)
ಮಾಧ್ಯಮಿಕ
c)
ಪ್ರೌಢ
d)
ಕಾಲೇಜು
2.
ಶಿಕ್ಷಕನ ಬೋಧನೆ ಎಷ್ಟು ಪರಿಣಾಮಕಾರಿಯಾಗಿದೆ ಎಂದು ನಿರ್ಧರಿಸುವವರು
a)
ಸಹಶಿಕ್ಷಕರು
b)
ಮುಖ್ಯ ಶಿಕ್ಷಕರು
c)
ವಿದ್ಯಾರ್ಥಿಗಳು
d)
ಆಡಳಿತ ಅಧಿಕಾರಿ
3.
ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ವಿಧಿ
a)
45
b)
28
c)
30
d)
150
4.
ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ವಿಧಿ
a)
45
b)
28
c)
30
d)
150
5.
ಗುಂಪಿಗೆ ಸೇರಿದೇ ಇರುವುದನ್ನು ಗುರ್ತಿಸಿರಿ
a)
ಕ್ರೀಡಾ ವಿಧಾನ
b)
ಚರ್ಚಾಪದ್ಧತಿ
c)
ವರ್ಣಮಾಲಾ ಪದ್ಧತಿ
d)
ಯೋಜನಾ ಪದ್ಧತಿ
6.
ನಾಟಕಾಭಿನಯ ಬೋಧನಾ ಪದ್ಧತಿಯು ಈ ತತ್ವವನ್ನಾಧರಿಸಿದೆ
a)
ಮಾಡಿ ಕಲಿಯುವ
b)
ನೋಡಿ ಕಲಿಯುವ
c)
ಆಡಿ ಕಲಿಯುವ
d)
ಕೂಡಿ ಕಲಿಯುವ
7.
ಶಿಕ್ಷಕನ ಪರಿಣಾಮಕಾರಿ ಬೋಧನೆಯನ್ನು ತಿಳಿಯಃವ ಹಂತ ಯಾವುದು
a)
ಪೀಠಿಕೆ
b)
ಉದ್ದೇಶ ನಿರೂಪಣೆ
c)
ಪಾಠದ ಬೆಳವಣಿಗೆ
d)
ಪುನರಾವರ್ತನೆ
8.
ಇವುಗಳಲ್ಲಿ ಯಾವುದು ಮೌಖಿಕ ದೃಷ್ಟಾಂತ ಅಲ್ಲ
a)
ಸಣ್ಣಕಥೆ
b)
ಉಪಮಾನ
c)
ರೇಖಾಪಟ
d)
ಸಂಭಾಷಣೆ
9.
ಇವುಗಳಲ್ಲಿ ಯಾವುದು ಮೂರ್ತ ದೃಷ್ಟಾಂತ ಅಲ್ಲ
a)
ಭೂಪಟಗಳು
b)
ವಿವರಣೆ
c)
ಮಾದರಿಗಳು
d)
ಚಿತ್ರಗಳು
10.
ಪಾಠ ಯೋಜನೆ ಎಂದರೆ
a)
ಪಾಠ ಮಾಡಲು ತಯಾರಿಸಿ ಕೊಳ್ಳುವ ನೀಲನಕ್ಷೆ
b)
ಪಾಠದ ಸಲುವಾಗಿ ಸಿದ್ಧತೆ
c)
ಪಾಠದ ಸಲುವಾಗಿ ತಯಾರಿ
d)
ಮೇಲಿನ ಎಲ್ಲವೂ
11.
ಪ್ರಾರಂಭದಲ್ಲಿ ಶಿಕ್ಷಣದ ಅಧಿಕಾರವನ್ನು ಯಾವ ಸರ್ಕಾರಕ್ಕೆ ವಹಿಸಲಾಗಿತ್ತು
a)
ರಾಜ್ಯ ಸರ್ಕಾರ
b)
ಕೇಂದ್ರ ಸರ್ಕಾರ
c)
ಸ್ಥಳೀಯ ಸರ್ಕಾರ
d)
ರಾಜ್ಯ ಮತ್ತು ಕೇಂದ್ರ ಸರ್ಕಾರ
12.
ಶಿಕ್ಷಣವು ಸಮವರ್ತಿತ ಪಟ್ಟಿಗೆ ಸೇರಿದ್ದು ಸಂವಿಧಾನದ ತಿದ್ದುಪಡಿಯಲ್ಲಿದೆಎಷ್ಟನೇ ತ
a)
45
b)
46
c)
42
d)
48
13.
NCERT ಅಸ್ಥಿತ್ವಕ್ಕೆ ಬಂದದ್ದು ಯಾವಾಗ
a)
1971
b)
1961
c)
1964
d)
1971
14.
DSERT ಅಸ್ಥಿತ್ವಕ್ಕೆ ಬಂದಿದ್ದು ಯಾವಾಗ
a)
1976
b)
1961
c)
1964
d)
1971
15.
ಜ್ಞಾನ ಭಂಡಾರದ ಕೀಲಿ ಯಾವುದು
a)
ಶಾಲಾ ಪ್ರಯೋಗಾಲಯ
b)
ವಸ್ತು ಸಂಗ್ರಹಾಲಯ
c)
ಶಾಲಾ ಕೈತೋಟ
d)
ಶಾಲಾ ಗ್ರಂಥಾಲಯ
16.
ಕ್ರಿಯಾ ಸಂಶೋಧನೆಯನ್ನು ಹೆಚ್ಚು ಬಳಕೆಗೆ ತಂದವರು ಯಾರು
a)
ಕಿಲ್ ಪ್ಯಾಟ್ರಿಕ್
b)
ಜಾನ್ ಡ್ಯೂಯಿ
c)
ಎಂ ಕೋರಿ
d)
ಹರ್ಬಾಟ್
17.
ಎಡ್ಯುಕೇಟಮ್ ಎಂಬ ಪದವು ಯಾವ ಭಾಷೆಯಿಂದ ಬಂದಿದೆ
a)
ಲ್ಯಾಟಿನ್
b)
ಗ್ರೀಕ್
c)
ಇಂಗ್ಲಿಷ್
d)
ಹಿಂದಿ
18.
ಶಿಕ್ಷಣದ ಗುರಿಗಳನ್ನು ನಿರ್ಧರಿಸುವಲ್ಲಿ ಇದು ಪ್ರಮುಖವಾದುದು
a)
ಅರ್ಥಶಾಸ್ತ್ರ
b)
ಸಮಾಜ ಶಾಸ್ತ್ರ
c)
ತತ್ವಶಾಸ್ತ್ರ
d)
ರಾಜ್ಯಶಾಸ್ತ್ರ
19.
ವ್ಯವಹಾರಿಕಾವಾದದ ಪ್ರತಿಪಾದಕ
a)
ಜಾನ್ ಡ್ಯೂಯಿ
b)
ಅರಿಸ್ಟಾಟಲ್
c)
ರೂಸ್ಸೋ
d)
ಬೇಕನ್
20.
ನಾಳಿನ ಶಾಲೆ ' ಈ ಕೃತಿ ಬರೆದವರು
a)
ಮಹಾತ್ಮಾ ಗಾಂಧಿ
b)
ಪ್ರೊಬೆಲ್
c)
ರವೀಂದ್ರನಾಥ ಟ್ಯಾಗೋರ್
d)
ರೂಸ್ಸೊ
21.
ಮಹಿಳಾ ಶಿಕ್ಷಣವನ್ನು ಕುರಿತಾದ ವಿಧಿ ಯಾವುದು
a)
15 ನೇ ವಿಧಿ
b)
46 ನೇ ವಿಧಿ
c)
45ನೇ ವಿಧಿ
d)
30 ನೇ ವಿಧಿ
22.
ಪಠ್ಯಪುಸ್ತಕವು
a)
ಚಲನಾತ್ಮವಾಗಿರಬೇಕು
b)
ಸೃಜನಾತ್ಮಕವಾಗಿರಬೇಕು
c)
ರಚನಾತ್ಮಕವಾಗಿರಬೇಕು
d)
ಯಾವುದೂ ಅಲ್ಲ
23.
ಶಿಕ್ಷಕ ಇದರಿಂದ ದೂರ ಇರಬೇಕು
a)
ಕುಟುಂಬ
b)
ಸಮಾಜ
c)
ರಾಜಕೀಯ
d)
ಧರ್ಮ
24.
ವಿದ್ಯರ್ಥಿಗೆ ನಿಜವಾದ ಪಠ್ಯಪುಸ್ತಕವೆಂದರೆ ಶಿಕ್ಷಕ ಎಂದು ಹೇಳಿದವರು
a)
ಡಾ. ರಾಧಾಕೃಷ್ಣನ್
b)
ಝಾಕೀರ್ ಹುಸೇನ್
c)
ರವೀಂದ್ರ ನಾಥ ಟ್ಯಾಗೋರ್
d)
ಮಹಾತ್ಮಾ ಗಾಂಧಿ
25.
ಅತ್ಯುತ್ತಮ ಶಿಕ್ಷಕನೆನಿಸಿದವನು
a)
ಉತ್ತೇಜಿಸುತ್ತಾನೆ
b)
ಪ್ರದರ್ಶಿಸುತ್ತಾನೆ
c)
ವಿವರಿಸುತ್ತಾನೆ
d)
ಹೇಳುತ್ತಾನೆ
26.
ಶಿಕ್ಷಕರಿಗೆ ಇದು ಮುಖ್ಯ
a)
ಆರೋಗ್ಯ
b)
ವ್ಯಕ್ತಿತ್ವ
c)
ತಾಳ್ಮೆ
d)
ಮೇಲಿನ ಎಲ್ಲವೂ
27.
ಶಿಕ್ಷಕ ಒಬ್ಬ ...............
a)
ಅನುಕೂಲ ಪಡೆಯುವವ
b)
ಸಹಾಯ ಪಡೆಯುವವ
c)
ಅನುಕೂಲಿಸುವವ
d)
ಮೇಲಿನ ಎಲ್ಲವೂ