NEW
Font size
Worksheetsಕೌರವೇಂದ್ರನ ಕೊಂದೆ ನೀನು ರಸಪ್ರಶ್ನೆ ಕಾರ್ಯಕ್ರಮ
Total questions: 30
Worksheet time: 15mins
ಸಂಸ್ಕೃತ ಮಹಾಭಾರತವನ್ನು ರಚಿಸಿದರು ಯಾರು ?
ವಾಲ್ಮೀಕಿ ಮಹರ್ಷಿಗಳು
ವೇದವ್ಯಾಸರು
ಕುಮಾರವ್ಯಾಸನ ಮೂಲ ಹೆಸರೇನು ?
ಗದುಗಿನ ನಾರಾಯಣಪ್ಪ
ಗದುಗಿನ ನಾರಾಣಪ್ಪ
ಕುಮಾರವ್ಯಾಸನ ಬಿರುದು ಏನು ?
ಉಪಮಾಲೋಲ
ರೂಪಕಸಾಮ್ರಾಜ್ಯ ಚಕ್ರವರ್ತಿ
ಕುಮಾರವ್ಯಾಸನು ಯಾರನ್ನು ಕಪಟನಾಟಕ ಸೂತ್ರಧಾರಿ ಎಂದು ಕರೆದಿದ್ದಾನೆ ?
ಶ್ರೀ ಕೃಷ್ಣ
ದುರ್ಯೋಧನ
ಇನತನೂಜ ಎಂದರೆ ಯಾರು ?
ಕರ್ಣ
ಸೂರ್ಯ
ಮುರಾರಿ ಪದವು_____ಸಮಾಸಕ್ಕೆ ಉದಾಹರಣೆಯಾಗಿದೆ.
ದ್ವಿಗು
ಬಹುವ್ರೀಹಿ
ಶೌರಿ ಎಂದರೆ ಯಾರು ?
ಕೃಷ್ಣ
ಕರ್ಣ
ದಾನವ ಪದದ ಅರ್ಥವೇನು ?
ದೇವರು
ರಾಕ್ಷಸ
ಕುಂತಿಗೆ ಐದು ಮಂತ್ರಗಳನ್ನು ಹೇಳಿಕೊಟ್ಟ ಗುರುಗಳು ಯಾರು ?
ದುರ್ವಾಸ ಮುನಿಗಳು
ವಿಶ್ವಾಮಿತ್ರ ಮುನಿಗಳು
ಇಂದ್ರನ ವರಬಲದಿಂದ ಜನಿಸಿದರು ಯಾರು ?
ಭೀಮ
ಅರ್ಜುನ
"ದುರಿಯೋಧನನ ಬಾಯ್ದಂಬುಲಕೆ ಕೈಯಾನುವರೆ ಹೇಳೆಂದ" ಈ ಮಾತನ್ನು ಹೇಳಿದವರು ಯಾರು ?
ಕರ್ಣ
ಕೃಷ್ಣ
ಗಡಣ ಪದದ ಅರ್ಥ_____
ಸಮೂಹ
ರಾಜ್ಯ
ದೃಗುಜಲ ಪದದ ಅರ್ಥವೇನು ?
ನದಿನೀರು
ಕಣ್ಣನೀರು
"ಮಹಿಯ ರಾಜ್ಯದ ಸಿರಿಗೆ ಸೋಲುವವನಲ್ಲ" ಈ ಮಾತನ್ನು ಹೇಳಿದವರು ಯಾರು ?
ಕರ್ಣ
ಸೂರ್ಯ
ಕೌಂತೇಯರು ಎಂದರೆ ಯಾರು ?
ಕೌರವರು
ಪಾಂಡವರು
ಹೊಗೆದೋರು ಪದವು______ಸಮಾಸಕ್ಕೆ ಉದಾಹರಣೆಯಾಗಿದೆ.
ಅಂಶಿ
ಕ್ರಿಯಾ
ಕೌರವೇಂದ್ರನ ಕೊಂದೆ ನೀನೆಂದ ಎಂಬ ಮಾತನ್ನು ಹೇಳಿದವರು ಯಾರು ?
ಕೃಷ್ಣ
ಕರ್ಣ
ಕೈವಾರ ಪದದ ಅರ್ಥವೇನು ?
ತೆಗಳಿಕೆ
ಹೊಗಳಿಕೆ
ರೂಪಕಾಲಂಕಾರದ ವಾಕ್ಯ ಇದು.
ಸೀತೆಯ ಮುಖ ಕಮಲದಂತೆ ಅರಳಿತು
ಮಾರಿಗೌತಣವಾಯ್ತು ನಾಳಿನ ಭಾರತವು
ಮಾದ್ರಮಾಗಧಯಾದವರು ಪದವು____ಸಮಾಸಕ್ಕೆ ಉದಾಹರಣೆಯಾಗಿದೆ.
ದ್ವಂದ್ವ
ಕ್ರಿಯಾ
"ನಿನ್ನಯ ವೀರರೈವರ ನೋಯಿಸೆನು" ಎಂಬ ಮಾತನ್ನು ಹೇಳಿದವರು ಯಾರು ?
ಕರ್ಣ
ಕೃಷ್ಣ
ರಾಜೀವಸಖ ಎಂದರೆ ಯಾರು ?
ಅರ್ಜುನ
ಸೂರ್ಯ
"ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದಣ್ಣ" ಎಂದವರು ಯಾರು ?
ಬೇಂದ್ರೆ
ಕುವೆಂಪು
'ಕರ್ಣಾಟ ಭಾರತ ಕಥಾಮಂಜರಿ' ಕೃತಿಯಲ್ಲಿ ಒಟ್ಟು ಎಷ್ಟು ಪದ್ಯಗಳಿವೆ ?
8100
8164
ಕೌರವೇಂದ್ರನ ಕೊಂದೆ ನೀನು ಪದ್ಯದಲ್ಲಿ ಬಳಕೆಯಾಗಿರುವ ಷಟ್ಪದಿ ಪ್ರಕಾರ ಯಾವುದು ?
ವಾರ್ಧಕ
ಭಾಮಿನಿ
ಭಾಮಿನಿ ಷಟ್ಪದಿಯ ಮೊದಲ ಪೂರ್ವಾರ್ಧದಲ್ಲಿ ಬರುವ ಒಟ್ಟು ಮಾತ್ರೆಗಳ ಸಂಖ್ಯೆ_____
41
51
ಪ್ರಸಾದ ಪದದ ತದ್ಭವ ರೂಪ
ಹಸಾದ
ನಿಷಾದ
'ಮಾರಿಗೌತಣವಾಯ್ತು' ಪದದ ಗಣ ವಿನ್ಯಾಸ ಹೀಗಿದೆ.
-U-UU-U
U-U--U
ಕುಮಾರವ್ಯಾಸನ ಪ್ರಕಾರ ಪಾಂಡವರಲ್ಲಿ ಮೊದಲಿಗ ಯಾರು ?
ಧರ್ಮರಾಯ
ಕರ್ಣ
ಇನತನೂಜ ಪದವು_____ಸಮಾಸಕ್ಕೆ ಉದಾಹರಣೆಯಾಗಿದೆ.
ಬಹುವ್ರೀಹಿ ಸಮಾಸ
ತತ್ಪುರುಷ ಸಮಾಸ
