wayground logo

Free Printable Worksheets

NEW

Font size

S
M
L
XL
Worksheets

10ನೇ ತರಗತಿ ಗದ್ಯ ಪಾಠದ ಕವಿ ಪರಿಚಯ

Total questions: 30

Worksheet time: 15mins

Name
Class
Date
1.

ಸಾರಾ ಅಬೂಬಕ್ಕರ್ ರವರ ಹುಟ್ಟಿದ ಸ್ಥಳ

a)

ಮಂಗಳೂರು

b)

ಕಾಸರಗೋಡು

c)

ಧರ್ಮಸ್ಥಳ

d)

ಉಡುಪಿ

2.

ಸಾರಾ ಅಬೂಬಕ್ಕರ್ ರವರಿಗೆ ದೊರೆತ ಪ್ರಶಸ್ತಿ

a)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

b)

ಪಂಪ ಪ್ರಶಸ್ತಿ

c)

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

d)

ನೃಪತುಂಗ ಪ್ರಶಸ್ತಿ

3.

ಯುದ್ಧ ಪಾಠದ ಆಕರ ಗ್ರಂಥ

a)

ಚಪ್ಪಲಿಗಳು

b)

ಚಂದ್ರಗಿರಿಯ ತೀರದಲ್ಲಿ

c)

ಕದನ ವಿರಾಮ

d)

ಸುಳಿಯಲ್ಲಿ ಸಿಕ್ಕವರು

4.

ಪು. ತಿ. ನರಸಿಂಹಾಚಾರ್ ಅವರು ಹುಟ್ಟಿದ ಕಾಲ

a)

1900

b)

1905

c)

1906

d)

1904

5.

ಪು. ತಿ. ನರಸಿಂಹಾಚಾರ್ ರವರ ಕೃತಿಗಳು

a)

ಗೋಕುಲ ನಿರ್ಗಮನ, ಶ್ರೀಹರಿಚರಿತೆ, ರಥಸಪ್ತಮಿ, ಶಬರಿ

b)

ಗೋಕುಲ ನಿರ್ಗಮನ, ಶ್ರೀಹರಿಚರಿತೆ, ರಥಸಪ್ತಮಿ, ಸಹನಾ

c)

ಗೋಕುಲ ನಿರ್ಗಮನ, ಶ್ರೀಹರಿಚರಿತೆ, ರಥಸಪ್ತಮಿ, ದೇವರು

d)

ಗೋಕುಲ ನಿರ್ಗಮನ, ಶ್ರೀಹರಿಚರಿತೆ, ರಥಸಪ್ತಮಿ, ಎದೆಗೆ ಬಿದ್ದ ಅಕ್ಷರ

6.

ಪು. ತಿ. ನರಸಿಂಹಾಚಾರ್ಯ ರವರ "ಶ್ರೀಹರಿಚರಿತೆ "-ಎಂಬ ಕೃತಿಗೆ ದೊರೆತ ಪ್ರಶಸ್ತಿ

a)

ಪಂಪ

b)

ಜ್ಞಾನಪೀಠ

c)

ಕೇಂದ್ರ ಸಾಹಿತ್ಯ ಅಕಾಡೆಮಿ

d)

ನೃಪತುಂಗ

7.

ಡಾ. ವಿನಾಯಕ ಕೃಷ್ಣ ಗೋಕಾಕ್ ರವರ ಕಾವ್ಯನಾಮ

a)

ಶ್ರೀನಿವಾಸ

b)

ಮಾಸ್ತಿ

c)

ವಿನಾಯಕ

d)

ರಸಿಕರಂಗ

8.

ವಿ. ಕೃ. ಗೋಕಾಕ್ ರವರ ಹುಟ್ಟಿದ ಊರು

a)

ಹಾವೇರಿ ಜಿಲ್ಲೆಯ ಯಲವಿಗಿ

b)

ಹಾವೇರಿ ಜಿಲ್ಲೆಯ ಬ್ಯಾಡಗಿ

c)

ಹಾವೇರಿ ಜಿಲ್ಲೆಯ ಸವಣೂರು

d)

ಹಾವೇರಿ ಜಿಲ್ಲೆಯ ಬಾಡ

9.

" ಲಂಡನ್ ನಗರ "- ಪಾಠದ ಆಕರ ಗ್ರಂಥ

a)

ದ್ಯಾವ ಪೃಥ್ವಿ

b)

ಸಮರಸವೇ ಜೀವನ

c)

ಸಮುದ್ರ ಗೀತೆಗಳು

d)

ಸಮುದ್ರದಾಚೆಯಿಂದ

10.

ಡಿ.ಎಸ್. ಜಯಪ್ಪಗೌಡರವರ ಪೂರ್ಣ ಹೆಸರು

a)

ದಾರದಹಳ್ಳಿ ಸುರೇಶಗೌಡ ಜಯಪ್ಪಗೌಡ

b)

ದಾರದಹಳ್ಳಿ ಸುಬ್ಬೆಗೌಡ ಜಯಪ್ಪಗೌಡ

c)

ದಾರದಹಳ್ಳಿ ಸಭಾಸಗೌಡ ಜಯಪ್ಪಗೌಡ

d)

ದಾರದಹಳ್ಳಿ ಸಂಜೀವಗೌಡ ಜಯಪ್ಪಗೌಡ

11.

ಸರ್ ಎಂ ವಿಶ್ವೇಶ್ವರಯ್ಯ ಪಾಠದ ಆಕರ ಗ್ರಂಥ

a)

ದಿವಾನ್ ಸರ್ ಎಂ ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು

b)

ಕರ್ನಾಟಕ ಗ್ರಾಮೀಣ ಸಂಸ್ಥೆಗಳು

c)

ಕರ್ನಾಟಕದ ಕಡಲಾಚೆ ಸಂಪರ್ಕಗಳು

d)

ಮೈಸೂರು ಒಡೆಯರು

12.

ಡಿ ಎಸ್. ಜಯಪ್ಪಗೌಡ ರವರ ಕೃತಿ ಇದಲ್ಲ

a)

ಕರ್ನಾಟಕ ಗ್ರಾಮೀಣ ಸಂಸ್ಥೆಗಳು

b)

ಕರ್ನಾಟಕದ ಕಡಲಾಚೆ ಸಂಪರ್ಕಗಳು

c)

ಜನಪದ ಆಟಗಳು

d)

ಶಿವಾನುಭವ ಶಬ್ದಕೋಶ

13.

ದೇವನೂರು ಮಹಾದೇವ ರವರು ಹುಟ್ಟಿದ ಕಾಲ

a)

1947

b)

1948

c)

1949

d)

1950

14.

ಎದೆಗೆ ಬಿದ್ದ ಅಕ್ಷರ ಪಾಠದ ಆಕರ ಗ್ರಂಥ

a)

ಒಡಲಾಳ

b)

ಕುಸುಮಬಾಲೆ

c)

ಎದೆಗೆ ಬಿದ್ದ ಅಕ್ಷರ

d)

ಗಾಂಧಿ ಮತ್ತು ಮಾವೋ

15.

ಆಡುಮಾತಿನ ಧ್ವನಿಶಕ್ತಿಯನ್ನು ಎತ್ತರಿಸಿದ ಶಬ್ದ ಶಿಲ್ಪಿ

a)

ದೇವನೂರು ಮಹಾದೇವ

b)

ಸಿದ್ದಲಿಂಗಯ್ಯ

c)

ಎ ಎನ್ ಮೂರ್ತಿರಾವ್

d)

ದ ರಾ ಬೇಂದ್ರೆ

16.

ಎ. ಎನ್. ಮೂರ್ತಿರಾವ್ ರವರ ಹುಟ್ಟಿದ ಊರು

a)

ಮಂಡ್ಯ ಜಿಲ್ಲೆಯ ಮದ್ದೂರು

b)

ಹಾಸನ ಜಿಲ್ಲೆಯ ಮದ್ದೂರು

c)

ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು

d)

ಹಾಸನ ಜಿಲ್ಲೆಯ ಅಕ್ಕಿಹೆಬ್ಬಾಳು

17.

ಎ. ಎನ್. ಮೂರ್ತಿರಾವ್ ರವರ ಈ ಕೃತಿಗೆ ಪಂಪ ಪ್ರಶಸ್ತಿ ಲಭಿಸಿದೆ

a)

ಹಗಲುಗನಸುಗಳು

b)

ದೇವರು

c)

ಅಮೆರಿಕ ಯಾತ್ರೆ

d)

ಚಿತ್ರಗಳು ಪತ್ರಗಳು

18.

ವ್ಯಾಘ್ರಗೀತೆ ಈ ಪಾಠದ ಆಕರ ಗ್ರಂಥ

a)

ಚಿತ್ರಗಳು ಪತ್ರಗಳು

b)

ಅಲೆಯುವ ಮನ

c)

ದೇವರು

d)

ಸಮಗ್ರ ಲಲಿತ ಪ್ರಬಂಧಗಳು

19.

ಈಗಿನ ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಎಂಬ ಗ್ರಾಮದಲ್ಲಿ ಜನಿಸಿದ ಲೇಖಕರು

a)

ದೇವನೂರು ಮಹಾದೇವ

b)

ಶಿವಕೋಟ್ಯಾಚಾರ್ಯ

c)

ದುರ್ಗಸಿಂಹ

d)

ಎ ಎನ್ ಮೂರ್ತಿರಾವ್

20.

ಭೇದ, ಪರೀಕ್ಷಾ, ವಿಶ್ವಾಸ, ವಂಚನಾ ಮತ್ತು ಮಿತ್ರಕಾರ್ಯ ಎಂಬ ತಂತ್ರಗಳನ್ನು ಆಧರಿಸಿದ ಕೃತಿ

a)

ಕರ್ನಾಟಕ ಪಂಚತಂತ್ರ

b)

ವಡ್ಡಾರಾಧನೆ

c)

ಶಿವಾನುಭವ ಶಬ್ದಕೋಶ

d)

ವೃಕ್ಷಸಾಕ್ಷಿ

21.

ದುರ್ಗಸಿಂಹ ಇವರ ಆಸ್ಥಾನದಲ್ಲಿ ದಂಡನಾಯಕನೂ, ಸಂಧಿವಿಗ್ರಹಿಯೂ ಆಗಿದ್ದನು

a)

ಎರಡನೇ ತೈಲಪ

b)

ಒಂದನೇ ಜಗದೇಕಮಲ್ಲ

c)

ಎರಡನೆಯ ಜಗದೇಕಮಲ್ಲ

d)

ಅರಿಕೇಸರಿ

22.

ಕನ್ನಡದ ಮೊದಲ ಗದ್ಯ ಗ್ರಂಥ

a)

ವಡ್ಡಾರಾಧನೆ

b)

ಕರ್ನಾಟಕ ಪಂಚತಂತ್ರ

c)

ಕವಿರಾಜಮಾರ್ಗ

d)

ಶಬ್ದಮಣಿದರ್ಪಣ

23.

ವಡ್ಡಾರಾಧನೆ ಕೃತಿಯ ಕರ್ತೃ

a)

ದುರ್ಗಸಿಂಹ

b)

ಶಿವಕೋಟ್ಯಾಚಾರ್ಯ

c)

ಕುವೆಂಪು

d)

ಶ್ರೀವಿಜಯ

24.

ವಡ್ಡಾರಾಧನೆ ಕೃತಿಯಲ್ಲಿರುವ ಕಥೆಗಳು

a)

18

b)

19

c)

20

d)

17

25.

"ವಡ್ಡರಾಧನೆ" ಕೃತಿಯಿಂದ ಆಯ್ದುಕೊಂಡ ಗದ್ಯಭಾಗ

a)

ಸುಕುಮಾರಸ್ವಾಮಿ ಕಥೆ

b)

ವಿದ್ಯುಚ್ಚೋರನೆಂಬ ರಿಸಿಯ ಕಥೆ

c)

ದುಷ್ಟಬುದ್ಧಿ ಧರ್ಮಬುದ್ಧಿ ಕಥೆ

d)

ಮೇಲಿನವು ಯಾವುದು ಅಲ್ಲ

26.

ವಿ. ಕೃ. ಗೋಕಾಕ್ ರವರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕೃತಿ

a)

ಸಮುದ್ರದಾಚೆಯಿಂದ

b)

ಸಮುದ್ರ ಗೀತೆಗಳು

c)

ಭಾರತ ಸಿಂಧು ರಶ್ಮಿ

d)

ಸಮರಸವೇ ಜೀವನ

27.

ಡಿ ಎಸ್. ಜಯಪ್ಪಗೌಡರ ಹುಟ್ಟಿದ ಕಾಲ

a)

1946

b)

1947

c)

1948

d)

1949

28.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನಲ್ಲಿ ಜನಿಸಿದವರು

a)

ದೇವನೂರು ಮಹಾದೇವ

b)

ಲಕ್ಷ್ಮೀಶ

c)

ಡಿ ಎಸ್ ಜಯಪ್ಪಗೌಡ

d)

ಎ ಎನ್ ಮೂರ್ತಿರಾವ್

29.

ಎ ಎನ್ ಮೂರ್ತಿರಾವ್ ರವರ ಪೂರ್ಣ ಹೆಸರು

a)

ಅಕ್ಕಿಹೆಬ್ಬಾಳ್ ನಾರಾಯಣ ಮೂರ್ತಿರಾವ್

b)

ಅಕ್ಕಿಹೆಬ್ಬಾಳ ನರಸಿಂಹ ಮೂರ್ತಿರಾವ್

c)

ಅಕ್ಕಿಹೆಬ್ಬಾಳ ನರಸಿಂಗರಾವ್ ಮೂರ್ತಿರಾವ್

d)

ಅಕ್ಕಿಹೆಬ್ಬಾಳ ನಾರಾಯಣಸ್ವಾಮಿ ಮೂರ್ತಿರಾವ್

30.

ಶಬರಿ ಪಾಠದ ಆಕರ ಗ್ರಂಥ

a)

ಶ್ರೀಹರಿಚರಿತೆ

b)

ಹಂಸದಮಯಂತಿ ಮತ್ತು ಇತರ ರೂಪಕಗಳು

c)

ಏಕಾಂಕ ನಾಟಕಗಳು

d)

ರಸಸರಸ್ವತಿ