wayground logo

Free Printable Worksheets

Font size

S
M
L
XL
Worksheets

"ಶಬರಿ "

Total questions: 30

Worksheet time: 15mins

Name
Class
Date
1.

"ಶಬರಿ "ಈ ಸಾಹಿತ್ಯ ಪ್ರಕಾರಕ್ಕೆ ಸೇರಿದೆ?

a)

ಗೀತನಾಟಕ

b)

ಕಥೆ

c)

ಕಾದಂಬರಿ

d)

ಡೊಡ್ಡಾಟ

2.

ರಾಮಾಯಣ, ಮಹಾಭಾರತ ಕಾವ್ಯಗಳನ್ನು ಹೀಗೆ ಕರೆಯುತ್ತಾರೆ

a)

ಧಾರ್ಮಿಕ ಕಾವ್ಯ

b)

ಮಹಾಕಾವ್ಯ

c)

ಕಥೆ

d)

ನಾಟಕ

3.

"ಶಬರಿ" ಯಾರಿಗಾಗಿ ಹಂಬಲಿಸಿ ಕಾತರಿಸುತ್ತಾಳೆ.

a)

ಮಹಾಪುರುಷ

b)

ಋಷಿ

c)

ಶ್ರೀರಾಮ

d)

ಮತಂಗ

4.

"ಶಬರಿ" ಗೀತನಾಟಕವನ್ನು ಯಾವ ಕೃತಿಯಿಂದ ಆಯ್ದಕೊಳಲಾಗಿದೆ.

a)

ಕಥೆ

b)

ನಾಟಕ

c)

ಪೌರಾಣಿಕ

d)

ಏಕಾಂಕನಾಟಕ

5.

"ಏಕಾಂಕನಾಟಕಗಳು" ಕೃತಿಯ ಸಂಪಾದಕರು.

a)

ಶ್ರೀರಂಗ ಮತ್ತು ನಾ ಕಸ್ತೂರಿ

b)

ಕೃಲಾಸಂ

c)

ಶ್ರೀರಂಗ

d)

ನಾ ಕಸ್ತೂರಿ

6.

ಮುಕ್ತಿಯನ್ನು ಬಯಸಿದ ಶಬರಿಗೆ ಶ್ರೀರಾಮುಲು ಮುಕ್ತಿಯನ್ನು ಕುರುಣಿಸಿದ ಸಂದರ್ಭವೆ ಈ__________.

a)

ಕಾದಂಬರಿ

b)

ಗೀತನಾಟಕ

c)

ರಗಳೆ

d)

ಕಥೆ

7.

ಅಣ್ಣೆ:ಸಿದ್ಧತೆ ::ಅಬ್ಬೆ:_____

a)

ತಂದೆ

b)

ಮಗ

c)

ತಾಯಿ

d)

ಮಗಳು

8.

ಅಸುರ:ರಾಕ್ಷಸ ::ಆನನ:

a)

ಕಾಡು

b)

ಸೌಂದರ್ಯ

c)

ಮುಖ

d)

ಪ್ರೀತಿ

9.

ಚೀರ:ಸೀರೆ::ತಪಸ್ವಿ:_____

a)

ಋಷಿ

b)

ಧಾನ್ಯ

c)

ತವರಿ

d)

ತವಸಿ

10.

ಭೂಮಿಜಾತೆ:ಸೀತೆ::ಪೊಗಳು:______

a)

ಹೊಗಳು

b)

ಪೊಗು

c)

ಹೊಗು

d)

ಹೂವು

11.

ಶಬರಿಯ ಗುರುವಿನ ಹೆಸರು

a)

ಋಷಿ

b)

ಮತಂಗ

c)

ಬ್ರಹ್ಮರ್ಷಿ

d)

ಜನಕ

12.

ದಶರಥ ಈ ರಾಜ್ಯದ ಅರಸ

a)

ಹಸ್ತಿನಾಪುರ

b)

ಕುರುಕ್ಷೇತ್ರ

c)

ಅಯೋಧ್ಯೆ

d)

ನಾಸಿಕ್

13.

ಶ್ರೀರಾಮನ ತಂದೆಯ ಹೆಸರು

a)

ಅಶೋಕ

b)

ದಶ

c)

ಧನು

d)

ದಶರಥ

14.

ಸುಮಿತ್ರೆಯ ಮಗನು

a)

ಲಕ್ಷ್ಮಣ

b)

ರಾಮ

c)

ಭರತ

d)

ಶತ್ರುಘ್ನ

15.

"ಜಟಿಲಕಬರಿ" ಎಂದರೆ?

a)

ಜಡೆಯವಳು

b)

ಜಡೆಯಾಕಾರದ ತುರುಬುಳ್ಳವಳು

c)

ತುರುಬು

d)

ಜಡೆಯಿಲ್ಲದವಳು

16.

ಪು,ತಿ.ನ ರವರು_______ಯಲ್ಲಿ ಜನಿಸಿದರು.

a)

ವೈಸೂರು

b)

ಡಾವಣಗೆರೆ

c)

ಮೇಲುಕೋಟೆ

d)

ಮಂಡ್ಯ

17.

ಪು, ತಿ,ನ ಅವರ ಯಾವ ಕೃತಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

a)

ಅಹಲ್ಯೆ

b)

ಹಣತೆ

c)

ರಥಸಪ್ತಮಿ

d)

ಹಂಸದಮಯಂತಿ

18.

ಪು, ತಿ.ನ ರವರ ಶ್ರೀಹರಿಚರಿತೆಗೆ ಈ ಪ್ರಶಸ್ತಿ ಲಭಿಸಿದೆ.

a)

ಕೇಂದ್ರ ಸಾಹಿತ್ಯ

b)

ಡಿ, ಲಿಟ್

c)

ಪಂಪ ಪ್ರಶಸ್ತಿ

d)

ಜ್ಞಾನಪೀಠ ಪ್ರಶಸ್ತಿ

19.

ಪು, ತಿ.ನ ರವರು ಚಿಕ್ಕಮಂಗಳೂರಿನಲ್ಲಿ 1981 ರಲ್ಲಿ ಸಮಾವೇಶಗೊಂಡ_______ನೇಯ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

a)

51

b)

54

c)

52

d)

53

20.

ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್ ಇದು ಇವರ ಪೂರ್ಣ ಹೆಸರು.

a)

ಪ, ತಿ.ನ

b)

ಕುವೆಂಪು

c)

ಪೂರ್ಣಚಂದ್ರ ತೇಜಸ್ವಿ

d)

ಬೇಂದ್ರೆ

21.

ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವನಿ ಯಾರು?

a)

ಸೀತೆ

b)

ಶಬರಿ

c)

ಕೌಸಲ್ಯೆ

d)

ಸುಮಿತ್ರೆ

22.

ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು?

a)

ಋಷಿ

b)

ಥಶರಥ

c)

ಧನು

d)

ಕೃಯಿಕೆ

23.

ಅರ್ತಿ:ಪ್ರೀತಿ::ಸುರಬಿ:______

a)

ಹಾಡು

b)

ಸಂತಸ

c)

ಸವಿ

d)

ಕಾಮದೇನು

24.

ಪು, ತಿ.ನ ರವರು ಎಷ್ಟರಲ್ಲಿ ಜನಿಸಿದರು.

a)

1905

b)

1904

c)

1903

d)

1900

25.

"ಮತಂಗಾಶ್ರಮ" ಈ ಸಂಧಿಗೆ ಉದಾಹರಣೆ.

a)

ಲೋಪಸಂಧಿ

b)

ಸವರ್ಣದೀರ್ಘ ಸಂಧಿ

c)

ಆದೇಶ ಸಂಧಿ

d)

ಯಕಾರಾಗಮ ಸಂಧಿ

26.

"ರೂಪಕೂ ನಾಮ ಮಿಗಿಲಾತ್ಮಕ ಸುರಿದು" ಈ ವಾಕ್ಯದಲ್ಲಿರುವ ಅಲಂಕಾರ ಯಾವುದು?

a)

ಅರ್ಥಾಲಂಕಾರ

b)

ಉಪಮಾಲಂಕಾರ

c)

ರೂಪಕ ಅಲಂಕಾರ

d)

ಉಪಮೇಯ

27.

"ಆವುದಿ" ಮರಗಳು? ನಮ್ಮೆಡೆಗೆ ಬರುತಿಹುದು"ಈ ಮಾತನ್ನು ಯಾರು ಯಾರಿಗೆ ಹೇಳುತ್ತಾರೆ.

a)

ಲಕ್ಷ್ಮಣ ರಾಮನಿಗೆ

b)

ಭರತ ಲಕ್ಷಣನಿಗೆ

c)

ರಾಮನು ಲಕ್ಷಣನಿಗೆ

d)

ರಾಮನು ಶಬರಿಗೆ

28.

ರಾಮಲಕ್ಷಣರು:ದ್ವಂದ್ವ ಸಮಾಸ::ಭೂಮಿಜಾತೆ :_________.

a)

ದ್ವಂದ್ವ ಸಮಾಸ

b)

ಕ್ರಿಯಾಸಮಾಸ

c)

ಕರಮಧಾರೆಯ ಸಮಾಸ

d)

ಬಹುವ್ರೀಹಿ ಸಮಾಸ

29.

ಉದರಮುಖ :ಬಹುವ್ರೀಹಿ ::ಹಣ್ಣುಹಂಪಲು:_______

a)

ದ್ವಂದ್ವ ಸಮಾಸ

b)

ಅರಿಸಮಾಸ

c)

ದ್ವಿಗುಸಮಾಸ

d)

ಕರ್ಮದಾರೆಯ ಸಮಾಸ

30.

ಸನ್ಮಂಗಳ:ಅನುನಾಸಿಕ ಸಂಧಿ ::ಚಂದ್ರನನೇ:______

a)

ಗುಣಸಂಧಿ

b)

ಸವರ್ಣದೀರ್ಘ ಸಂಧಿ

c)

ಯಕಾರಾಗಮ

d)

ಆದೇಶ ಸಂಧಿ