NEW
Font size
Worksheetsಸಿರಿಗನ್ನಡ
Total questions: 31
Worksheet time: 5mins
ಕನ್ನಡ ವರ್ಣಮಾಲೆಗಳು ಎಷ್ಟು?
೨೫
೩೪
೯
೪೯
೧೦
ಕರ್ಣಾಟಭಾರತ ಕಥಾಮಂಜರಿ ಬರೆದವರು ಯಾರು ?
ರನ್ನ
ಕುಮಾರವ್ಯಾಸ
ಜನ್ನ
ರಾಘವಾಂಕ
ನಯಸೇನ
ದ.ರಾ.ಬೇಂದ್ರೆಯವರ ಸ್ಥಳ
ಮೈಸೂರು
ಧಾರವಾಡ
ಬೆಂಗಳೂರು
ತುಮಕೂರು
ಕಲಬುರಗಿ
ಸತ್ಯಕ್ಕೆ------ ಸುಳ್ಳಿಗೆ -------
ಸುಖವಿಲ್ಲ. ಸಾವಿಲ್ಲ
ಸಾವಿಲ್ಲ. ಸಾವಿಲ್ಲ
ಸುಖವಿಲ್ಲ. ಸುಖವಿಲ್ಲ
ಸಾವಿಲ್ಲ. ಸುಖವಿಲ್ಲ
ಯಾವುದೂ ಅಲ್ಲ
ಸರ್ವನಾಮ ಪದ ತಿಳಿಸಿ
ನೀನು
ಹನ್ನೆರಡು
ವ್ಯಾಪಾರಿ
ಪಟ್ಟಣ
ನಗರ
ದವಾಖಾನೆ ಯಾವ ಭಾಷೆಯ ಪದ
ಗ್ರೀಕ್
ಅರಬ್ಬಿ
ಇಂಗ್ಲಿಷ್
ಹಿಂದೂಸ್ಥಾನಿ
ಪಾರ್ಸಿ
ಅನ್ವರ್ಥನಾಮ ಪದ
ನದಿ
ವಿಜ್ಞಾನಿ
ಅಷ್ಟು
ಕಸವರ
ಶಾಲೆ
ಕನ್ನಡ ಪಂಚತಂತ್ರ ಬರೆದವರು
ದುರ್ಗಸಿಂಹ
ಕಾಳಿದಾಸ
ರನ್ನ
ಪಂಪ
ಕುಮಾರವ್ಯಾಸ
ಆತ್ಮಾರ್ಥಕ ಸರ್ವನಾಮ
ನಾನು
ಅವಳು
ಇವು
ನೀನು
ತಾವು
ಸಪ್ತಸ್ವರಗಳು ಪದ ಯಾವ ಸಮಾಸ
ಅಂಶಿ
ದ್ವಿಗು
ಕರ್ಮಧಾರೆಯ
ಬಹುವ್ರೀಹಿ
ಗಮಕ
ಜೈಮಿನಿಭಾರತ ಕೃತಿ ರಚನೆಕಾರ
ಪಂಪ
ಪೊನ್ನ
ಜನ್ನ
ಲಕ್ಷ್ಮೀ ಶ
ನಾಗವರ್ಮ
ಶಿವಕೋಟ್ಯಾಚಾರ್ಯರು ಬರೆದ ಕೃತಿ
ಸಾಹಸಭೀಮ ವಿಜಯ
ಪಂಪಭಾರತ
ಜೈಮಿನಿಭಾರತ
ವಡ್ಡಾರಾಧನೆ
ಕುಮಾರವ್ಯಾಸಭಾರತ
ನ್ ಮ್ ನ್ ಅಕ್ಷರಗಳು
ಅಲ್ಪಪ್ರಾಣಾಕ್ಷರಗಳು
ಅನುನಾಸಿಕಗಳು
ಮಹಾಪ್ರಾಣ ಗಳು
ಸ್ವರಗಳು
ಹ್ರಸ್ವಸ್ವರಗಳು
ಸಮನಾಗಿ ಪದದಲ್ಲಿನ ಅವರ್ಗೀಯ ವ್ಯಂಜನಾಕ್ಷರ
ಸ
ಮ
ನಾ
ಗಿ
ಯಾವುದೂ ಅಲ್ಲ
ದ್ವಿರುಕ್ತಿಪದ ಯಾವುದು?
ಸರಸರ
ಪಟಪಟ
ನಡುನಡುವೆ
ಮನೆಮಠ
ಚಲನವಲನ
( ) ಈ ಲೇಖನ ಚಿಹ್ನೆ ಯಾವುದು?
ಭಾವಸೂಚಕ
ಅಲ್ಪವಿರಾಮ
ಅರ್ಧವಿರಾಮ
ಪೂರ್ಣವಿರಾಮ
ಆವರಣ
ಈಬೆಕ್ಕು ಪದ ಯಾವ ಸಮಾಸ
ಹಿಂದಲೆ
ಈಬೆಕ್ಕು
ಕಣ್ದೆರೆ
ಮುಕ್ಕಣ್ಣು
ಗಮಕ
ತರಬೇತು ಯಾವ ಭಾಷೆ ಪದ
ಹಿಂದೂಸ್ಥಾನಿ
ಅರಬ್ಬಿ
ಉರ್ದು
ಪಾರ್ಸಿ
ಲ್ಯಾಟಿನ್
ವಡ್ಡಾರಾಧನೆ ಕೃತಿಯಲ್ಲಿರುವ ಕಥೆಗಳು
೧೪
೨೧
೧೯
೧೫
೨೪
ಕನ್ನಡದ ಶಕ್ತಿಕವಿ
ಪಂಪ
ಕುಮಾರವ್ಯಾಸ
ರನ್ನ
ಬಿ.ಎಂ.ಶ್ರೀ
ರನ್ನ
ವಿಕ್ರಮಾರ್ಜುನ ವಿಜಯ ಬರೆದ ಕವಿ
ಜನ್ನ
ರನ್ನ
ಪಂಪ
ಪೊನ್ನ
ಫ.ಗು.ಹಳಕಟ್ಟಿ
ಚಂಪಕಮಾಲಾವೃತ್ತದಲ್ಲಿನ ಅಕ್ಷರಗಳ ಸಂಖ್ಯೆ
೧೯
೨೧
೨೨
೨೦
೨೪
ಷಟ್ಪದಿಯಲ್ಲಿ ರುವ ಸಾಲುಗಳು
೪
೬
೩
೨
೧
ಕಂದ ಪದ್ಯದಲ್ಲಿ ರುವ ಒಟ್ಟು ಮಾತ್ರೆ
೬೪
೩೨
೧೪೪
೧೭೪
೬೪
ಕನ್ನಡದ ಮೊದಲ ಗದ್ಯ ಕೃತಿ
ಕವಿರಾಜಮಾರ್ಗ
ವಡ್ಡಾರಾಧನೆ
ಪಂಚತಂತ್ರ
ಪಂಪಭಾರತ
ಛಂದೋಂಬುದಿ
ಮ,ರ,ಬ,ನ,ಯ,ಯ,ಯ ಇದು ಯಾವ ವೃತ್ತ ಸೂತ್ರ
ಚಂಪಕ
ಸ್ರಗ್ಧರಾ
ಮತ್ತೇಭ
ಮಹಾಸ್ರಗ್ಧರೆ
ಶಾರ್ದೂಲ
ಶ್ರೀ ರಾಮಾಯಣ ದರ್ಶನಂ ಬರೆದದ್ದು
ಶಿವರಾಮ ಕಾರಂತ
ಬದವಣ್ಣ
ಅಂಬೇಡ್ಕರ್
ಕುವೆಂಪು
ದೇವನೂರ ಮಹಾದೇವ
ಚಲನೆ ನಿಯಮ ಕಂಡುಹಿಡಿದದ್ದು
ಡಾರ್ವಿನ್
ರಿಚರ್ಡ್
ಡಿಸ್ರೆಲಿ
ನ್ಯೂಟನ್
ಆರ್ಕಿಮಿಡೀಸ್
ಬಿಂಬ ಪ್ರತಿಬಿಂಬ ಭಾವ ಅಲಂಕಾರ
ಉಪಮಾ
ರೂಪಕ
ಉತ್ಪ್ರೇಕ್ಷ
ದೃಷ್ಟಾಂತ
ಅರ್ಥಾಂತರನ್ಯಾಸ
ವ್ಯಯ ಪದದ ತದ್ಭವ
ಭಯ
ಬಯ
ಬೀಯ
ಜಯ
ವಿಜಯ
ದಿವಾನ ಯಾವಭಾಷೆಯ ಪದ
ಇಂಗ್ಲಿಷ್
ಪರ್ಷಿಯನ್
ಅರಬ್ಬಿ
ಉರ್ದು
ಸಂಸ್ಕೃತ
