Worksheets@@@@nnara
Total questions: 29
Worksheet time: 15mins
ರತ್ನತ್ರಯರಲ್ಲಿ ಮೂರನೆಯವನಾದ " ಕವಿಜನದೊಳ್ ರತ್ನತ್ರಯ ಪವಿತ್ರಮೆನೆ ನೆಗಳ್ದ ಪಂಪನಂ ಪೊನ್ನಿಗನುಂ ಕವಿರತ್ನನುಮೀ ಮೂವರ್ ಕವಿಗಳ್ ಜಿನಸಮಯದೀಪಕ್ ಪೆರರೊಳರೆ " ಎಂದು ಹೇಳಿದವರು ಯಾರು
ಪಂಪ
ರನ್ನ
ಪೊನ್ನ
ಜನ್ನ
ರನ್ನನಿಗೆ ಸಂಬಂಧಿಸಿದಂತೆ ಯಾವ ಹೇಳಿಕೆ ತಪ್ಪಾಗಿದೆ
ರನ್ನನು ಮೂರು ಜನ ಕವಿ ಚಕ್ರವರ್ತಿಗಳಲ್ಲಿ ಒಬ್ಬನು
ರತ್ಮಾತ್ರಯರಲ್ಲಿ ಮೂರನೆಯವನು
ಈತನು ಎಂಟು ಮತ್ತು ಒಂಬತ್ತನೇ ಶತಮಾನಕ್ಕೆ ಸೇರಿದವನಾಗಿರುತ್ತಾನೆ
ಈತನು ಚೆಂಪೂ ಮಾರ್ಗ ಶೈಲಿಯಲ್ಲಿ ಕೃತಿ ರಚಿಸಿದ್ದಾನೆ
ರನ್ನನು ಜನ್ಮವೆತ್ತಿದ್ದ ಮುದುವೊಳಲು ಈ ಪ್ರಾಂತ್ಯಕ್ಕೆ ಸೇರಿದ್ದಾಗಿದೆ
ಜಂಬೂದ್ವೀಪ
ಗಂಗವಾಡಿ ಪ್ರಾಂತ್ಯ
ವೇಮುಲವಾಡ ಪ್ರಾಂತ್ಯ
ಬೆಳಗುಲಿ ಪ್ರಾಂತ್ಯ
ರನ್ನನಿಗೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿಯಾಗಿದೆ
ರನ್ನನು ಲೌಕಿಕ ಮತ್ತು ಆಗಮಿಕ ಕೃತಿ ರಚನ ಪರಂಪರೆಯನ್ನು ಮೀರಿದನು
ರನ್ನನು ಜೈನ ಧರ್ಮವನಲ್ಲದೆ ಎಲ್ಲಾ ಧರ್ಮದ ಸಾರಾಮೃತವನ್ನು ತನ್ನ ಕೃತಿಯಲ್ಲಿ ಸೇರಿಸಿದ್ದಾನೆ
ರನ್ನನ ಇರುವ ಬೆಡಂಗ ಸತ್ಶಾಶ್ರಯನು ಚೋಳರ ವಂಶದವನಾಗಿದ್ದನು
ರನ್ನನಿಗೆ ಚಾವುಂಡರಾಯ ಸತ್ಯಾಶ್ರಯ ಅತ್ತಿಮಬ್ಬೆಯರು ಆಶ್ರಯದಾತರಾಗಿದ್ದರು
ರನ್ನನ ಬದುಕಿಗೆ ಸಂಬಂಧಿಸಿದ ಹೇಳಿಕೆಗಳನ್ನು ಗಮನಿಸಿ ಸರಿಯಾದ ಆಯ್ಕೆಯನ್ನು ಆಯ್ಕೆ ಮಾಡಿ
ರನ್ನನು ಜೈನ ಮತದ ಬಳೆಗಾರ ಕುಲದವನು, ಈತನ ಜನನ ಕ್ರಿ.ಶ 949 ಸೌಮ್ಯ ಸಂವತ್ಸರದಲ್ಲಾಯಿತು
ಜಿನವಲ್ಲಭ ಮತ್ತು ಅಬ್ಬಲಭ್ಬೆ ತಂದೆ ತಾಯಿಯರು
ದೃಢಬಾಹು ರೇಚಣ್ಣ ಮಾರಯ್ಯ ಸೋದರಗಿದ್ದರು ಹಾಗೂ ಶಾಂತಿ ಮತ್ತು ಜೆಕ್ಕಿ ರನ್ನನ ಹೆಂಡತಿಯರು
ನೀಡಿರುವಎಲ್ಲಾ ಹೇಳಿಕೆಗಳು ಸರಿಯಾಗಿದೆ
ಮುದುವೂಳಲು ಪ್ರಾಂತ್ಯ ಇದು ಈ ಜಿಲ್ಲೆಯಲ್ಲಿ ಕಂಡು ಬರುತ್ತದೆ
ಬೀದರ್
ಬಿಜಾಪುರ
ಕಲ್ಬುರ್ಗಿ
ಬೆಳಗಾವಿ
ಅಜಿತಪ್ರಾಣದ ಕೊನೆಯಲ್ಲಿ ರನ್ನನು ತಾನು ರಚಿಸಿರುವ ಈ ಕೃತಿಯ ಪಟ್ಟಿ ನೀಡಿದ್ದಾನೆ
ಪರಶುರಾಮ ಚರಿತೆ
ಚಕ್ರೇಶ್ವರ ಚರಿತೆ
ಅಜಿತೀರ್ಥೇಶ್ವರ ಪುರಾಣ
ಗದಾಯುದ್ಧ
ರನ್ನನ ವಿದ್ಯಾಭ್ಯಾಸವು ಶ್ರವಣಬೆಳಗೊಳದ ಗೊಮ್ಮಟ ಮೂರ್ತಿಯ ಸಾನಿಧ್ಯದಲ್ಲಿ ಇವರ ಸಮ್ಮುಖದಲ್ಲಿ ನಡೆಯಿತು
ಅಜಿತಸೇನಾಚಾರ್ಯ
ಅಜಿತೀರ್ಥೇಶ್ವರ
ರೇವಣಾಚಾರ್ಯ
ಜಿನಸೇನಾಚಾರ್ಯ
ಹೊಂದಿಸಿ ಬರೆಯಿರಿ
೧,೨,೩,೪
೩,೨,೧,೪
೪,೧,೨,೩
೪,೩,೨,೧
ರನ್ನನು ಅಜಿತಸೇನಾಚಾರ್ಯರ ಬಳಿಯಲ್ಲಿ ವಿದ್ಯಾರ್ಜನೆಗೈದ ಭಾಷೆಗಳು ಯಾವುವು ಎಂದರೆ
ಸಂಸ್ಕೃತ
ಕನ್ನಡ
ಪ್ರಾಕೃತ
ಇಲ್ಲಿ ನೀಡಿರುವ ಎಲ್ಲಾ ಭಾಷೆಗಳು
ರನ್ನನು ಶ್ರವಣಬೆಳಗೊಳಕ್ಕೆ ಬಂದುದರ ಕುರುಹಾಗಿ ಚಿಕ್ಕ ಬೆಟ್ಟದಲ್ಲಿ ಪಾರ್ಶ್ವನಾಥ ಬಸದಿಯ ಬಲದಂಡೆಯ ಮೇಲೆ ___________ಎಂಬ ಹೆಸರು ಕೆತ್ತಿದ್ದಾನೆ
ಶ್ರೀ ಕವಿವರ
ಶ್ರೀ ಕವಿರತ್ನ
ಶ್ರೀ ಕವಿ ಚಕ್ರವರ್ತಿ
ಶ್ರೀಕವಿ
ಒಂದನೆ ನಾಗವರ್ಮನ ಸರಿಸುಮಾರಿನ ಸಮಕಾಲಿನ ಕವಿ ಎಂದರೆ
ಪಂಪ
ರನ್ನ
ಜನ್ನ
ಪೊನ್ನ
ಈ ಹೇಳಿಕೆಗಳಲ್ಲಿ ಸರಿಯದನ್ನು ಆರಿಸಿ ಬರೆಯಿರಿ
ಒಂದು ಮತ್ತು ಎರಡು ಸರಿ
ಎರಡು ಮತ್ತು ಮೂರು ಸರಿ
ಮೂರು ಮತ್ತು ನಾಲ್ಕು ಸರಿ
ಒಂದು ಮತ್ತು ನಾಲ್ಕು ಸರಿ
ಅತ್ತಿಮಬ್ಬೆಯ ವೈಯಕ್ತಿಕ ಬದುಕಿನ ಬಗೆಯನ್ನು ವಿಶ್ಲೇಷಿಸಿರಿ
ತಂದೆ ಮಲ್ಲಪ್ಪಯ್ಯ ಚಿಕ್ಕಪ್ಪ ಪೂನ್ನಮಯ್ಯ ಸೋದರ ಗುಂಡಮಯ್ಯರು ಚಾಲುಕ್ಯ ಅರಸರಲ್ಲಿ ಸೇನಾಧಿಪತಿಗಳಾಗಿದ್ದರು
ತನ್ನ ಗಂಡ ನಾಗದೇವನು ಚಾಲುಕ್ಯರ ದಂಡನಾಯಕನಾಗಿದ್ದನು, ಗುಂಡಮಬ್ಬೆಯು ನಾಗದೇವನ ಮಡದಿಯಾಗಿದ್ದು ಆತ ಯುದ್ಧದಲ್ಲಿ ಅಸುನೀಗಿದಾಗ ಈಕೆ ಸಹಗಮನಗೈದಳು
ಗಂಡ ತೀರಿದ ಮೇಲೆ ಅತ್ತಿಮಬ್ಬೆಯು ವೈರಾಗ್ಯದತ್ತ ತಿರುಗಿ ಮಗ ಅಣ್ಣಿಗದೇವನ ರಕ್ಷಣೆ ಧರ್ಮ ಪಾಲನೆ ಮಾಡುವ ಕಾರ್ಯದಲ್ಲಿ ನಿರುತಳಾದಳು
ಎಲ್ಲ ಹೇಳಿಕೆಗಳು ಸರಿಯಾಗಿದೆ
ಅತ್ತಿಮಬ್ಬೆಗಿದ್ದ ಬಿರುದಾವಳಿಗಳು ಯಾವುವು
ಕವಿ ವರ ಕಾಮಧೇನು
ಆಸನ್ನ ಭವ್ಯೆ
ಜಿನಧರ್ಮದಯವಶ ವರ್ತೀನಿ
ವೀರವನಿತೆ ಮತ್ತು ಮಹಾಮಾತೆ
" ತನ್ನಷ್ಟಂ ಯನ್ನದೀಯತೆ " ಎಂಬುದು
ಅತ್ತಿಮಬ್ಬೆಯ ದಾನಗುಣವನ್ನು ಪ್ರತಿನಿಧಿಸುತ್ತದೆ
ರನ್ನನ ದಾನ ಗುಣವನ್ನು ಪ್ರತಿನಿಧಿಸುತ್ತದೆ
ನಾಗದೇವನ ದಾನ ಗುಣವನ್ನು ಪ್ರತಿನಿಧಿಸುತ್ತದೆ
ಅಜಿತನಾಥನ ದಾನ ಗುಣಗಳನ್ನು ನಿದರ್ಶಿಸುತ್ತದೆ
ಅಜಿತನಾಥ ಪುರಾಣ ಕೃತಿಗೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿಯಾಗಿದೆ
ಇದು ರನ್ನನ ಮೊದಲ ಕೃತಿ ಹಾಗೂ ಧಾರ್ಮಿಕ ಕಾವ್ಯ
ಇದು ಜೈನ ಧರ್ಮದಲ್ಲಿನ ಪುರಾಣತಿಲಕ ಕೃತಿ
ಇದು ಎರಡನೇ ತೀರ್ಥಂಕರನ ಕಥೆಯಾಗಿದೆ
ನೀಡಿರುವ ಎಲ್ಲ ಹೇಳಿಕೆಗಳು ಸರಿಯಾಗಿದೆ
ರನ್ನನು ತನ್ನ ಪೋಷಕ್ಕೆ ಅತ್ತಿಮಬ್ಬೆಯನ್ನು ಯಾರೊಡನೆ ಸಮೀಕರಿಸಿದ್ದಾನೆ
ರನ್ನನ ತಾಯಿಯೊಡನೆ
ತೀರ್ಥಂಕರೊಡನೆ
ಜಿನ ಜನನಿಯೊಡನೆ
ಅಜಿತನಾಥನೊಡನೆ
ರನ್ನನು 12 ಆಶ್ವಾಸಗಳಲ್ಲಿ ಗುಣಭದ್ರಚಾರ್ಯರ ಉತ್ತರ ಪುರಾಣದ ಎಷ್ಟು ಶ್ಲೋಕಗಳನ್ನು ವಿಸ್ತರಿಸಿದ್ದಾನೆ
143 ಶ್ಲೋಕಗಳು
153 ಶ್ಲೋಕಗಳು
133 ಶ್ಲೋಕಗಳು
163 ಶ್ಲೋಕಗಳು
ಅಜಿತನು ಆಳ್ವಿಕೆ ಮಾಡುತ್ತಿದ್ದ ನಗರ ಯಾವುದು
ಇಕ್ಷ್ವಾಕು ವಂಶದ ಅಯೋಧ್ಯ ನಗರ
ಇಕ್ಷ್ವಾಕು ಕುಲದ ಉಜ್ಜೈನಿನಗರ
ಇಕ್ಷ್ವಾಕು ವಂಶದ ಹಸ್ತಿನಾವತಿ
ಇಕ್ಷ್ವಾಕು ಮಥುರ ನಗರ
ಸಗರ ಚಕ್ರವರ್ತಿಯ ಹಿಂದಿನ ಎರಡು ಜನ್ಮಗಳಾವುವು
ಜಯಸೇನ ಮತ್ತು ಮಹಾಬಲ
ಜಯ ಸೇನ ಮತ್ತು ಸ್ವಯಂಬದ್ಧ
ಜಯಕೀರ್ತಿ ಮತ್ತು ಮಹಾವೀರ
ಜಯಕೀರ್ತಿ ಮತ್ತು ಅಜಿತನಾಥ
ಪೂರ್ವಪುರಾಣ ,ಉತ್ತರ ಪುರಾಣ ,ಆದಿಪುರಾಣ ,ಅಜಿತಪುರಾಣ, ಶಾಂತಿಪುರಾಣ ಕವಿಗಳನ್ನು ಹೆಸರಿಸಿ
ಜಿನಸೇನಾಚಾರ್ಯ ಗುಣಭದ್ರಚಾರ್ಯ ಪಂಪ ರನ್ನ ಪೊನ್ನ
ಪಂಪ ಪೊನ್ನ ರನ್ನ ಗುಣಭದ್ರಚಾರ್ಯ ಜಿನಸೇನಾಚಾರ್ಯ
ಗುಣಭದ್ರಚಾರ್ಯ ಜಿನಸೇನಾಚಾರ್ಯ ಪಂಪ ರನ್ನ ಪೊನ್ನ
ಜಿನಸೇನಾಚಾರ್ಯ ಗುಣಭದ್ರಚಾರ್ಯ ರನ್ನ ಪೊನ್ನ ಪಂಪ
ಭಗೀರಥ ಎಂದರೆ
ಭರತ ಚಕ್ರವರ್ತಿಯ ಮಗ
ಸಗರ ಚಕ್ರವರ್ತಿಯ ಮಗ
ಜಯ ಸೇನನ ಮಗ
ಜಿತಶತ್ರುವಿನ ಮಗ
ಗದಾಯುದ್ಧದ ಗುಣ ವಿಶೇಷವೆಲ್ಲ ಅದರ ಅದ್ಭುತ ನಾಟ್ಯ ನಿರ್ಮಾಣದಲ್ಲಿದೆ ಎಂಬ ಹೇಳಿಕೆಗೆ ಪೂರಕ ಸಾಕ್ಷಿಯಾದ ಕೃತಿ
ರನ್ನನ ಗದಾಯುದ್ಧ
ಪಂಪನ ವಿಕ್ರಮಾರ್ಜುನ ವಿಜಯ
ಬಿ ಎಂ ಶ್ರೀಯ ಗದಾಯುದ್ಧ ನಾಟಕಂ
ಕುವೆಂಪುರವರ ಸ್ಮಶಾನ ಕುರುಕ್ಷೇತ್ರ
"ಶಕ್ತಿ ಸಮನ್ವಿತವಾದ ನಾಟಕೀಯತೆಯಿಂದಲೇ ರನ್ನ ವರಕವಿ ,ಚಿರಕವಿ ಮತ್ತು ಮಹಾಕವಿಯಾಗಿ ನಿಂತಿದ್ದಾನೆ "ಎಂದು ಉಲ್ಲೇಖಿಸಿದವರು ಯಾರು
ಕುವೆಂಪು
ತೀನಂಶ್ರೀ
ಬಿ ಎಂ ಶ್ರೀ
ಬೇಂದ್ರೆ
ರನ್ನನ ದುರ್ಯೋಧನನು
ಕಪಟ ಮನುಷ್ಯನಾಗಿದ್ದಾನೆ
ಮಹಾನುಭಾವನಾಗಿದ್ದಾನೆ
ದುಷ್ಟ ಮನುಷ್ಯನಾಗಿದ್ದಾನೆ
ಸತ್ಪುರುಷನಾಗಿದ್ದಾನೆ
ಸಗರ ಚಕ್ರವರ್ತಿಯ ಕಥೆ ಬರುವುದು
ಆದಿಪುರಾಣದಲ್ಲಿ
ಗದಾಯುದ್ಧದಲ್ಲಿ
ಅಜಿತನಾಥ ಪುರಾಣದಲ್ಲಿ
ಮಲ್ಲಿನಾಥ ಪುರಾಣದಲ್ಲಿ
'ವಾಗ್ದೇವಿಯ ಭಂಡಾರದ ಮುದ್ರೆಯನ್ನೊಡೆದ' ಕವಿ ಯಾರು
ಪಂಪ
ಪೊನ್ನ
ರನ್ನ
ಜನ್ನ
ಗದಾಯುದ್ಧ ಕೃತಿ ಆಶ್ವಾಸಗಳ ಸಂಖ್ಯೆ ಎಷ್ಟು
14
12
10
8
