Worksheetsಕ್ವಿಜ್ ಸರಣಿ : ಸಿರಿ ಕನ್ನಡ ನುಡಿ ಬಳಗ
Total questions: 30
Worksheet time: 15mins
Name
Class
Date
1.
ಧರ್ಮಬುದ್ಧಿಯುಂ ದುಷ್ಟಬುದ್ಧಿಯುಂ ಎಂಬಿರ್ವರ್ ವಣಿಕಪುತ್ರರ್ - ಇಲ್ಲಿ ಬಳಕೆಯಾಗಿರುವ ಅವ್ಯಯ..?
a)
ಸಾಮಾನ್ಯಾವ್ಯಯ
b)
ಭಾವಸೂಚಕಾವ್ಯಯ
c)
ಸಂಬಂಧಾರ್ಥಕಾವ್ಯಯ
d)
ಕೃದಂತಾವ್ಯಯ
2.
ಇದು ಪ್ರಬಂಧ ರಚನೆಯ ಪ್ರಕಾರವಲ್ಲ?
a)
ವಸ್ತುನಿಷ್ಠ
b)
ಭಾವನಿಷ್ಠ
c)
ವಿಚಾರಪರ
d)
ವಿಷಯಪರ
3.
ಸೂರ್ಯನೇ ತೇಜಗೆಡೆ ತೇಜಕೆಡೆಯಾರು? ರಾಮನೇ ಧೈರ್ಯಗೆಡೆ ಸ್ಥೈರ್ಯಕೆಡೆಯಾರು? – ಇದು ಯಾವ ಅಲಂಕಾರ?
a)
ಉಪಮಾಲಂಕಾರ
b)
ಉತ್ಪ್ರೇಕ್ಷಾಲಂಕಾರ
c)
ದೃಷ್ಟಾಂತಾಲಂಕಾರ
d)
ಶ್ಲೇಷಾಲಂಕಾರ
4.
ವಿ ಕೃ ಗೋಕಾಕ್‍ರು ಲಂಡನ್‍ಗೆ ಪ್ರವಾಸ ಕೈಗೊಂಡ ವರ್ಷ ಯಾವುದು?
a)
1926
b)
1936
c)
1948
d)
1947
5.
ಡಾ|| ಬಿ.ಎಸ್. ಗದ್ದಗಿಮಠ ಅವರ ಪೂರ್ಣ ಹೆಸರು?
a)
ಬಸಯ್ಯ ಸಾವಳಿಗೆಯ್ಯ ಗದ್ದಗಿಮಠ
b)
ಬಸವರಾಜ ಶಿವಲಿಂಗಯ್ಯ ಗದ್ದಗಿಮಠ
c)
ಬಾಬುರಾವ್ ಸೋಮಯ್ಯ ಗದ್ದಗಿಮಠ
d)
ಭೋಜರಾಜ ಶಂಕರ ಗದ್ದಗಿಮಠ
6.
ಸಲೆವಾಸಿ ಪದದ ಅರ್ಥ..?
a)
ಯಜ್ಞದ ಕುದುರೆ
b)
ಸರಿಯಾದ ಪ್ರತಿಜ್ಞೆ
c)
ಪುಷ್ಪ ಪರಿಮಳ
d)
ಪುಷ್ಪ ಗಂಧ
7.
ವಿದ್ಯಾಧನ - ಇದು ಈ ಸಮಾಸಕ್ಕೆ ಉದಾಹರಣೆ?
a)
ಕರ್ಮಧಾರಯ ಸಮಾಸ
b)
ತತ್ಪುರುಷ ಸಮಾಸ
c)
ಬಹುವ್ರಿಹೀ ಸಮಾಸ
d)
ದ್ವಂದ್ವ ಸಮಾಸ
8.
ದ್ರೋಣ ಮತ್ತು ದ್ರುಪದರಿಬ್ಬರೂ ಯಾವ ಗುರುವಿನ ಬಳಿ ವಿದ್ಯಾಭ್ಯಾಸ ಮಾಡಿದರು?
a)
ಯಜ್ಞಸೇನ
b)
ಪ್ರಜಾಪತಿ ಕಶ್ಯಪ
c)
ಅಜೀತಸೇನಾಚಾರ್ಯರು
d)
ದೇವೇಂದ್ರಮುನಿ
9.
ಕೃತಿ ಹಾಗೂ ಕಥಾನಾಯಕರ ಈ ಜೋಡಿ ತಪ್ಪಾಗಿದೆ?
a)
ಕನ್ನಡ ಭಾರತ - ಶ್ರೀ ಕೃಷ್ಣ
b)
ಗದಾಯುದ್ಧ - ಭೀಮ
c)
ಪಂಪ ಭಾರತ - ಅರ್ಜುನ
d)
ಜೈಮಿನಿ ಭಾರತ - ಶ್ರೀರಾಮ
10.
ಚಂಪಕಮಾಲಾವೃತ್ತದಲ್ಲಿ ಯತಿ ಬರುವ ಅಕ್ಷರದ ಸ್ಥಾನ....?
a)
12
b)
13
c)
14
d)
15
11.
ಕ್ರಿಯೆ ನಡೆದ ರೀತಿಯನ್ನು ಹೇಳುವಂತಹ ಅವ್ಯಯಗಳು...?
a)
ಕ್ರಿಯಾರ್ಥಕಾವ್ಯಯ
b)
ಸಾಮಾನ್ಯಾವ್ಯಯ
c)
ಕೃದಂತಾವ್ಯಯ
d)
ಅನುಕರಣಾವ್ಯಯ
12.
ಇದು ವಿಶೇಷಣ ಅರ್ಥದಲ್ಲಿ ಬಳಕೆಯಾಗಿ ಕೃದಂತ ವಿಶೇಷಣವಾಗುವುದು.
a)
ಕೃದಂತನಾಮ
b)
ಕೃದಂತಾವ್ಯಯ
c)
ಕೃದಂತಭಾವನಾಮ
d)
ತದ್ದಿತಾಂತಭಾವನಾಮ
13.
ವೃಕ್ಷ ಸಾಕ್ಷಿ ಕಥೆಯು, ಪಂಚ ತಂತ್ರಗಳಲ್ಲಿ ಈ ಕೆಳಗಿನ ಯಾವ ತಂತ್ರವಾಗಿದೆ?
a)
ಭೇದಕಾರ್ಯ
b)
ಪರೀಕ್ಷಾಕಾರ್ಯ
c)
ವಂಚನಾಕಾರ್ಯ
d)
ಮಿತ್ರಕಾರ್ಯ
14.
ವ್ಯಾಘ್ರಗೀತೆ ಕಥೆಯು, ಎ ಎನ್ ಮೂರ್ತಿರಾವ್ ಅವರ ಯಾವ ಲಲಿತಪ್ರಬಂಧದಲ್ಲಿದೆ?
a)
ಅಲೆಯುವ ಮನ
b)
ಮಿನುಗುಮಿಂಚು
c)
ಹಗಲುಗನಸುಗಳು
d)
ಜನತಾ ಜನಾರ್ಧನ
15.
ಹತಾರ - ಈ ಭಾಷೆಯ ಪದವಾಗಿದೆ.
a)
ಹಿಂದೂಸ್ಥಾನಿ
b)
ಅರಬ್ಬೀ
c)
ಪರ್ಷಿಯನ್
d)
ಉರ್ದು
16.
ವಿಶ್ವೇಶ್ವರಯ್ಯನವರು ಭಾರತದಲ್ಲಿ ಮೋಟಾರು ಕಾರ್ಖಾನೆಯನ್ನು ಸ್ಥಾಪಿಸಲು, ನಿರ್ಧರಿಸಿದ ನಿರ್ಧಾರಕ್ಕೆ ಬ್ರಿಟಿμï ಸರಕಾರದ ಅಪ್ಪಣೆ ದೊರೆಯಲಿಲ್ಲ. - ಈ ವಾಕ್ಯ ?
a)
ಮಿಶ್ರವಾಕ್ಯ
b)
ಸಂಯೋಜಿತ ವಾಕ್ಯ
c)
ನಿಷೇಧಾರ್ಥಕ ವಾಕ್ಯ
d)
ಸಾಮಾನ್ಯ ವಾಕ್ಯ
17.
ಸ್ವತಂತ್ರ ವಾಕ್ಯಗಳಾಗಿ ನಿಲ್ಲಬಲ್ಲ ಅನೇಕ ಉಪವಾಕ್ಯಗಳು ಮುಗಿದಾಗ (ಸಂಯೋಜಿತವಾಗುವಾಗ)ಈ ಚಿಹ್ನೆ ಬಳಕೆ?
a)
ಅಲ್ಪವಿರಾಮ
b)
ಅರ್ಧವಿರಾಮ
c)
ಪೂರ್ಣವಿರಾಮ
d)
ವಿವರಣೆ
18.
ಸರ್ ಎಂ ವಿಶ್ವೇಶ್ವರಯ್ಯನವರ ಆತ್ಮ ಚರಿತ್ರೆ ಇದು
a)
ಪ್ಲಾನ್ಡ್ ಎಕಾನಮಿ ಫಾರ್ ಇಂಡಿಯ
b)
ಮೆಮೋರೀಸ್ ಆಫ್ ಮೈ ವರ್ಕಿಂಗ್ ಲೈಫ್
c)
ರಿಕನ್‍ಸ್ಟ್ರಕ್ಟಿಂಗ್ ಇಂಡಿಯಾ
d)
ನೇಷನ್ ಬಿಲ್ಡಿಂಗ್ ಪ್ಲಾನ್ ಫಾರ್ ಇಂಡಿಯಾ
19.
ದಿಙ್ಮಂಡಲ - ಈ ಸಂಧಿಗೆ ಉದಾಹರಣೆ
a)
ಜಶ್ತ್ವಸಂಧಿ
b)
ಶ್ಚುತ್ವ ಸಂಧಿ
c)
ಅನುನಾಸಿಕ ಸಂಧಿ
d)
ಆದೇಶ ಸಂಧಿ
20.
ವೆಸ್ಟ್‍ಮಿನ್‍ಸ್ಟರ್ ಅಬೆಯಲ್ಲಿ ಮೊದಲು ಕಣ್ಣಿಗೆ ಬೀಳುವ ದೃಶ್ಯ(ಶಿಲಾಮೂರ್ತಿ) ಇವರದು
a)
ರಾಜಕಾರಣ ಚತುರರು
b)
ಕವಿಗಳು
c)
ರಾಜರು
d)
ವಿಜ್ಞಾನಿಗಳು
21.
ಸ್ವೇಚ್ಛಾ - ಇದು ಈ ಸಂಧಿಗೆ ಉದಾಹರಣೆಯಾಗಿದೆ.
a)
ಸವರ್ಣದೀರ್ಘ ಸಂಧಿ
b)
ಗುಣ ಸಂಧಿ
c)
ವ ಕಾರಾಗಮ ಸಂಧಿ
d)
ಯಣ್ ಸಂಧಿ
22.
ನಾಲ್ವಡಿ ಕೃಷ್ಣರಾಜ ಒಡೆಯರವರು ತರೀಕೆರೆಯಿಂದ ಯಾವ ಸ್ಥಳಕ್ಕೆ ರೈಲು ಮಾರ್ಗವನ್ನು ನಿರ್ಮಿಸಿದರು?
a)
ನರಸಿಂಹರಾಜಪೂರ
b)
ಚಿಕ್ಕಬಳ್ಳಾಪೂರ
c)
ಆನಂದಪೂರ
d)
ಚಿಕ್ಕಜಾಜೂರ
23.
ಇವುಗಳಲ್ಲಿ ತಪ್ಪು ಹೊಂದಾಣಿಕೆ ಯಾವುದು?
a)
ಗೌಡಿಕೆ - ತದ್ಧಿತಾಂತ ಭಾವನಾಮ
b)
ನಂಬಿಕೆ - ಕೃದಂತ ಭಾವನಾಮ
c)
ನೆನಪು - ಕೃದಂತ ಭಾವನಾಮ
d)
ಹೊಳಪು - ತದ್ಧಿತಾಂತ ಭಾವನಾಮ
24.
ಪದ್ಯಗಳ ಆಶಯವು ಕೊನೆಗೊಳ್ಳುವುದರ(ಅರ್ಥರೂಪದ) ತಪ್ಪಾದ ಹೊಂದಾಣಿಕೆ ಯಾವುದು?
a)
ಕೌರವೇಂದ್ರನ ಕೊಂದೆ ನೀನು - ನಿಷೇಧಾರ್ಥಕ
b)
ಹಕ್ಕಿ ಹಾರುತಿದೆ ನೋಡಿದಿರಾ - ಪ್ರಶ್ನಾರ್ಥಕ
c)
ಸಂಕಲ್ಪಗೇತೆ - ವಿದ್ಯರ್ಥಕ
d)
ಹಲಗಲಿ ಬೇಡರು - ಸಂಭವನಾರ್ಥಕ
25.
ಅರ್ಥಾಂತರನ್ಯಾಸಾಲಂಕಾರಪ್ರಿಯ ಯಾರು..?
a)
ನಾಗವರ್ಮ
b)
ನಾಗಚಂದ್ರ
c)
ನಾಗರಾಜ
d)
ನಾಗದೇವ
26.
ಸರಸ ಸಾಹಿತ್ಯದ ವರದೇವತೆ ಎಂದು ಯಾರನ್ನು ಕರೆಯುತ್ತಾರೆ..?
a)
ಹೊನ್ನಮ್ಮ
b)
ಸರಸ್ವತಿ
c)
ಅತ್ತಿಮಬ್ಬೆ
d)
ಅಕ್ಕಮಹಾದೇವಿ
27.
ವಿಜಯನಗರ ಸಾಮ್ರಾಜ್ಯದಲ್ಲಿದ್ದ ಕವಿಚಕ್ರವರ್ತಿ ಎಂಬ ಬಿರುದುಳ್ಳ ತೆಲುಗಿನ ಪ್ರಸಿದ್ಧಕವಿ ಯಾರು?
a)
ಅಲ್ಲಾಸಾನಿ ಪೆದ್ದಣ್ಣ
b)
ನಂದಿತಿಮ್ಮಣ್ಣ
c)
ಶ್ರೀನಾಥ
d)
ನನ್ನಯಭಟ್ಟ
28.
ತಮ್ಮ ಯಾವ ಪುಸ್ತಕವನ್ನು ಓದಿ, ಗೋರೂರು ರಾಮಸ್ವಾಮಿ ಅಯ್ಯಂಗಾರರು ಕನ್ನಡ ವಿದ್ವಾನ್ ಪರೀಕ್ಷೆಯನ್ನು ಬರೆದರು?
a)
ನಮ್ಮ ಊರಿನ ರಸಿಕರು
b)
ಹೇಮಾವತಿ ತೀರದಲ್ಲಿ
c)
ಪುನರ್ಜನ್ಮ
d)
ಮೆರವಣಿಗೆ
29.
ಕನ್ನಡ, ತೆಲುಗು ಮತ್ತು ಸಂಸ್ಕøತ ಮೂರೂ ಭಾಷೆಯ ಪದಗಳು ಬಳಕೆಗೊಂಡ ಶಾಸನ..?
a)
ಸನ್ನತಿ ಶಾಸನ
b)
ತಮ್ಮಟಕಲ್ಲು ಶಾಸನ
c)
ನಾಗಾವಿ ಶಾಸನ
d)
ಗಂಗಾಧರಂ ಶಾಸನ
30.
ಸ್ಕಾಟ್‍ಲೆಂಡಿನ ಅರಸರಿಂದ ‘ಸ್ಟೋನ್ ಆಫ್ ಸ್ಕೋನ್’ ಕಲ್ಲುಪಾಟಿಯನ್ನು ಕಿತ್ತುಕೊಂಡು ಬಂದವರು..?
a)
ಮೂರನೆಯ ಎಡ್ವರ್ಡ
b)
ಗ್ಲ್ಯಾಡ್‍ಸ್ಟನ್
c)
ಡಿಸ್ರೇಲಿ
d)
ಒಂದನೆಯ ಜೇಮ್ಸ್
100 %
