NEW
Font size
Worksheets1.ಸಂಕಲ್ಪಗೀತೆ ಭಾಗ - 2
Total questions: 25
Worksheet time: 13mins
ಯಾವುದನ್ನು ಎಚ್ಚರದಲಿ ಮುನ್ನಡೆಸಬೇಕು
ಗಾಡಿ
ಹಡಗು
ಕುದುರೆ
ಆಟೋ
ಕವಿ ಜಿಎಸ್ ಶಿವರುದ್ರಪ್ಪನವರು ಪ್ರೀತಿಯ ಹಣತೆಯನ್ನು ಹಚ್ಚೋಣ ಎಂದಿದ್ದಾರೆ?
ಹಗಲಿನ ಬೆಳಕಿನಲ್ಲಿ
ಬೆಟ್ಟದ ಗುಹೆಯಲ್ಲಿ
ಸುತ್ತಲು ಕವಿಯುವ ಕತ್ತಲೆಯೊಳಗೆ
ಸಮುದ್ರದ ತೀರದ ಮೇಲೆ
ನದಿಜಲಗಳು ಏನಾಗಿವೆ?
ಸುಂದರವಾಗಿದೆ
ನೇರವಾಗಿದೆ
ಬರಿದಾಗಿವೆ
ಕಲುಷಿತವಾಗಿವೆ
ಕವಿ ಜಿಎಸ್ ಶಿವರುದ್ರಪ್ಪನವರು ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು ಎಂದಿದ್ದಾರೆ
ಬರುಡಾದ ಬಾವಿಗೆ
ಕಲುಷಿತವಾದ ನದಿಜಲಗಳಿಗೆ
ಮರುಭೂಮಿಗೆ
ಕಾಡಿಗೆ
ಕಾಡುಮೇಡುಗಳ ಸ್ಥಿತಿ ಹೇಗಿದೆ ?
ಸಮೃದ್ಧಿಯಾಗಿದೆ
ಸುಟ್ಟುಹೋಗಿದೆ
ಚಿಗುರುತ್ತಿವೆ
ಬರುಡಾಗಿದೆ
ಯಾವ ಎಚ್ಚರಗದೊಳು ಬದುಕಬೇಕಿದೆ?
ಮತಗಳೆಲ್ಲವೂ ಪಥಗಳು ಎನ್ನುವ ಹೊಸ ಎಚ್ಚರದೊಳು
ಪಥಗಳೆಲ್ಲವೂ ಮತಗಳು ಎನ್ನುವ ಎಚ್ಚರದೊಳು
ಮತಗಳೆಲ್ಲವೂ ಧರ್ಮಗಳು ಎನ್ನುವ ಭ್ರಾಂತಿಯೊಳು
ಮತಗಳೆಲ್ಲವೂ ಧರ್ಮ ಎನ್ನುವ ಎಚ್ಚರದೊಳಗೆ
ಮನುಜರ ನಡುವೆ ಏನನ್ನು ಕೆಡವಿ ಸೇತುವೆಯಾಗಬೇಕು
ಅಡ್ಡಗೋಡೆಗಳನ್ನು ಕಟ್ಟಿ ಸೇತುವೆಯಾಗಬೇಕು
ಅಡ್ಡಗೋಡೆಗಳನ್ನು ನಿಲ್ಲಿಸಿ ಸೇತುವೆಯಾಗಬೇಕು
ಅಡ್ಡಗೋಡೆಗಳನ್ನು ಕಟ್ಟದೆ ಸೇತುವೆಯಾಗಬೇಕು
ಅಡ್ಡಗೋಡೆಗಳನ್ನು ಕೆಡವುತ್ತ ಸೇತುವೆಯಾಗಬೇಕು
ಭಯ-ಸಂಶಯದೊಳು ಕಂದಿದ ಕಣ್ಣೊಳು ಏನನ್ನು ಬಿತ್ತಬೇಕು?
ನಾಳಿನ ಭಯವನ್ನು ಬಿತ್ತಬೇಕು
ನಾಳಿನ ಜಾತಿಯನ್ನು ಬಿತ್ತಬೇಕು
ನಾಳಿನ ಹೊಲವನ್ನು ಬಿತ್ತಬೇಕು
ನಾಳಿನ ಕನಸನ್ನು ಬಿತ್ತಬೇಕು
ಬರಡಾಗಿರುವ ಕಾಡು ಮೇಡುಗಳನ್ನು ಏನಾಗಿ ಮುಟ್ಟಬೇಕಿದೆ?
ದುಂಬಿಯಾಗಿ
ದೇವನಾಗಿ
ವಸಂತವಾಗುತ
ಸೃಷ್ಟಿಕರ್ತ ನಾಗಿ
'ಕಾಡುಮೇಡು' ಈ ಪದದ ವ್ಯಾಕರಣಾಂಶ ತಿಳಿಸಿ
ದ್ವಿರುಕ್ತಿ
ಜೋಡುನುಡಿ
ಅವ್ಯಯ
ಧಾತು
'ಹಚ್ಚೋಣ' ಕ್ರಿಯಾಪದದ ಅರ್ಥರೂಪ ಹೇಳಿ
ಸಂಭವನಾರ್ಥಕ ಕ್ರಿಯಾಪದ
ನಿಷೇಧಾರ್ಥಕ ಕ್ರಿಯಾಪದ
ಕಾಲಾರ್ಥಕ ಕ್ರಿಯಾಪದ
ವಿದ್ಯರ್ಥಕ ಕ್ರಿಯಾಪದ
'ಮುಂಗಾರು' ಪದವನ್ನು ವಿಗ್ರಹಿಸಿ ದಾಗ ಬರುವ ಸರಿ ರೂಪ ಇದು
ಕಾರಿನ + ಮುಂದೆ
ಮುಂದಿನ + ಕಾರು
ಮುಂ + ಕಾರು
ಮುಂದೆ + ಕಾರು
'ಮುಂಗಾರು' ಪದದ ಸಮಾಸ ರೂಪ ಇದು
ತತ್ಪುರುಷ ಸಮಾಸ
ಕರ್ಮಧಾರಯ ಸಮಾಸ
ಬಹುರ್ವೀಹಿ ಸಮಾಸ
ಅಂಶಿ ಸಮಾಸ
"ಪ್ರೀತಿಯ ಹಣತೆಯ ಹಚ್ಚೋಣ" ಈ ವಾಕ್ಯವು ಯಾವ ಅಲಂಕಾರಕ್ಕೆ ಉದಾಹರಣೆ ಯಾಗಿದೆ?
ಉತ್ಪ್ರೇಕ್ಷೆ ಅಲಂಕಾರ
ಉಪಮಾಲಂಕಾರ
ದೃಷ್ಟಾಂತ ಅಲಂಕಾರ
ರೂಪಕಾಲಂಕಾರ
' ವಸಂತ' ಪದದ ಸಮನಾರ್ಥಕ ಪದ ಇದು
ಕಾಡು
ಪರ್ವತ
ಸಮೃದ್ಧಿ
ಬರುಡು
'ಪಥ' ಪದದ ಸಮನಾರ್ಥಕ ಪದ ಇವು
ದಾರಿ, ಕಾಡು , ಮತ
ಮಾರ್ಗ, ದಾರಿ
ಹಾದಿ, ನದಿ
ರಸ್ತೆ, ದೀಪ
ಇವುಗಳಲ್ಲಿ ಅಕರ್ಮಕ ಕ್ರಿಯಾಪದ ಇದು
ಕೊಡು
ಬಿಡು
ಮಲಗು
ಬಿತ್ತು
ಹಚ್ಚು
'ಸಂಶಯದೊಳು' ವಿಭಕ್ತಿ ಹೆಸರು ತಿಳಿಸಿ
ಪ್ರಥಮ
ಸಪ್ತಮಿ
ಷಷ್ಠಿ
ಚತುರ್ಥಿ
ವಿದ್ಯರ್ಥಕ ಕ್ರಿಯಾಪದದ ಪ್ರತ್ಯಯಗಳಿವು
ಅಲಿ, ಅರಿ, ಈತು, ಅದ
ಓಣ, ಅದ, ಆನು
ಅಲಿ, ಓಣ, ಇರಿ,
ಅದ, ಆನು, ಆವು
'ನೋಡು' ಧಾತುವಿನ ಸಂಭಾವನಾರ್ಥಕ ಕ್ರಿಯಾಪದ ಇದು
ನೋಡಲಿ
ನೋಡಿಯಾನು
ನೋಡನು
ನೋಡೋಣ
ಈ ಕೆಳಗಿನವುಗಳಲ್ಲಿ ವಿದ್ಯರ್ಥಕ ಕ್ರಿಯಾಪದ ಗುಂಪು ತಿಳಿಸಿ
ಹಾಡರು, ನೋಡರು, ಕಟ್ಟರು
ಕೇಳಿಯಾರು, ಓಡಿಯಾರು, ಓದಿಯಾರು
ಬರೆದನು, ಹಾಡಿತು , ಮಲಗುವರು
ಹಚ್ಚೋಣ, ಬಿತ್ತೋಣ, ಕಟ್ಟಲಿ, ಬರೆಯಿರಿ
ಆಶೀರ್ವಾದ , ಅಪ್ಪಣೆ, ಆಜ್ಞೆ, ಕೋರಿಕೆಗಳು ತೋರುವಾಗ ಧಾತುಗಳಿಗೆ ಆಖ್ಯಾತ ಪ್ರತ್ಯಯಗಳು ಸೇರಿ ಈ ಕ್ರಿಯಾಪದಗಳು ಎನಿಸುವುವು.
ಸಂಭಾವನಾರ್ಥಕ ಕ್ರಿಯಾ ಪದಗಳು
ನಿಷೇಧಾರ್ಥಕ ಕ್ರಿಯಾಪದಗಳು
ಭೂತಕಾಲಾರ್ಥಕ ಕ್ರಿಯಾಪದಗಳು
ವಿದ್ಯರ್ಥಕ ಕ್ರಿಯಾಪದಗಳು
'ಪಂಚಮಿ' ವಿಭಕ್ತಿಯ ಕಾರಕಾರ್ಥ ಇದು
ಸಂಪ್ರದಾನ
ಕರಣ
ಕರ್ಮ
ಅಪಾದಾನ
A.ಭಯ ಸಂಶಯದೊಳು ಕಂದಿದ ಕಣ್ಣೊಳು
B.ಹೊಸ ಎಚ್ಚರದೊಳು ಬದುಕೋಣ
C.ಮತಗಳೆಲ್ಲವೂ ಪಥಗಳು ಎನ್ನುವ
D. ನಾಳಿನ ಕನಸು ಬಿತ್ತೋಣ
ಈ ಕಂಠಪಾಠ ಪದ್ಯದ ಸರಿಯಾದ ಸಾಲುಗಳ ಕ್ರಮ ತಿಳಿಸಿ
ABCD
CBAD
DABC
BDCA
A.ಕಲುಷಿತವಾದೀ ನದಿಜಲಗಳಿಗೆ
.................
ಈ ಪದ್ಯಭಾಗದ ಮೂರನೇ ಸಾಲು ತಿಳಿಸಿ
ಬರಡಾಗಿರುವೀ ಕಾಡುಮೇಡುಗಳ
ಭಯ-ಸಂಶಯ ದೊಳು ಕಂದಿದ ಕಣ್ಣೊಳು
ವಸಂತವಾಗುತ ಮುಟ್ಟೋಣ
ಮುಂಗಾರಿನ ಮಳೆಯಾಗೋಣ
